"ಕರ್ನಾಟಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
*೧೮೫೭ರ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ನಡೆದ ದಂಗೆಗಳನ್ನು ಮುಂಡರಗಿ ಭೀಮರಾವ್, ಭಾಸ್ಕರ ರಾವ್ ಭಾವೆ, ಹಳಗಳಿ ಬೇಡರು, ವೆಂಕಟಪ್ಪ ನಾಯಕ ಮುಂತಾದವರು ಮುನ್ನಡೆಸಿದರು. ೧೯ನೆಯ ಶತಮಾನದ ಅಂತ್ಯದಲ್ಲಿ ಸ್ವಾತಂತ್ರ್ಯ ಚಳವಳಿಯು ತೀವ್ರವಾಯಿತು. ಕಾರ್ನಾಡ ಸದಾಶಿವರಾವ್, [[ಆಲೂರು ವೆಂಕಟರಾಯರು]], [[ಎಸ್. ನಿಜಲಿಂಗಪ್ಪ]], [[ಕೆಂಗಲ್ ಹನುಮಂತಯ್ಯ]], ನಿಟ್ಟೂರು ಶ್ರೀನಿವಾಸರಾವ್ ಮುಂತಾದವರು ೨೦ನೆಯ ಶತಮಾನದ ಪೂರ್ವಾರ್ಧದವರೆಗೂ ಸ್ವಾತಂತ್ರ್ಯ ಹೋರಾಟವನ್ನು ಮುಂದುವರೆಸಿಕೊಂಡು ಬಂದರು.
==ಕರ್ನಾಟಕದ ಉದಯ==
[[File:Karnataka 1956 Reorg map in Kannada.svg|thumb|ಕರ್ನಾಟಕ ೧೯೫೬]]
 
{| class="wikitable" border="1" cellspacing="1" style="float:right;width:260px;margin:0 0 1em 1em;background:#f4f5f6;border:1px #c6c7c8 solid;font-size:90%"
|-
೨,೩೩೪

edits

"https://kn.wikipedia.org/wiki/ವಿಶೇಷ:MobileDiff/786451" ಇಂದ ಪಡೆಯಲ್ಪಟ್ಟಿದೆ