"ಸದಸ್ಯರ ಚರ್ಚೆಪುಟ:User unavailable826/archive1" ಆವೃತ್ತಿಗಳ ಮಧ್ಯದ ಬದಲಾವಣೆಗಳು

==ಅರ್ಪನ್ ಟೆಂಪ್ಲೇಟ್==
ಅನೂಪ್ ರವರೆ.ಈ ಕೆಳಗಿನ ಲೇಖನಗಳಿಗೆ ಅರ್ಪನ್ ಟೆಂಪ್ಲೇಟ್ ಸೇರಿಸಿದ್ದೀರಿ.ಮತ್ತೊಮ್ಮೆ ಪರೀಕ್ಷಿಸಿ.ಈ ಪುಟಗಳು orphan ವರ್ಗಕ್ಕೆ ಸೇರುವದಿಲ್ಲ ಎಂದು ನನ್ನ ಅನಿಸಿಕೆ.
{{colbegin|24}}
*[[ಡ್ರ್ಯಾಗನ್ ಹಣ್ಣು]]]
*[[ಅಂದರು ಗಿಡ]]
*[[ಗೀತಾ ಫೋಗಟ್]]
*[[ರೋಹಿತ್ ಖಂಡೇಲ್‍‍​‍‍‍‍ವಾಲ್]]
{{colend|24}}
[[ಸದಸ್ಯ:Sangappadyamani|Sangappadyamani]] ([[ಸದಸ್ಯರ ಚರ್ಚೆಪುಟ:Sangappadyamani|ಚರ್ಚೆ]]) ೦೫:೧೭, ೧೩ ಜುಲೈ ೨೦೧೭ (UTC)
: [[ಡ್ರ್ಯಾಗನ್ ಹಣ್ಣು]], [[ಗಂಡು_ಕಾಳಿಂಗ]] , [[ಸೋನಂ_ವಾಂಗ್_ಚುಕ್]] , [[ಮರಗಡೆ]] , [[೧೨_ಗಂಟೆಗಳ_ಗಡಿಯಾರ]] ಪುಟಗಳು ಅರ್ಪನ್/ಅನಾಥ ಸೇರುತ್ತದೆ ಏಕೆಂದರೆ ಆ ಪುಟಗಳು ಯಾವುದೆ ಕನ್ನಡ ವಿಕಿ ಪುಟಗಳೊಂದಿಗೆ ಲಿಂಕ್/ಕೊಂಡಿ ಹೊಂದಿಲ್ಲ. ಉಳಿದ ಪುಟಗಳನ್ನು ಸರಿಪಡಿಸಿದ್ದೆನೆ. ಹಾಗು ಕೆಲವೊಂದು ಪುಟಗಳು orphan template ಜೊತೆ ಲಿಂಕ್ ಅಗುತ್ತಿದೆ ಏಕೆಂದರೆ ಅವುಗಳು ಹೊಸ ಪುಟಗಳು ಅದ್ದರಿಂದ ಆ ಪುಟಗಳು automatic link ಆಗಿದೆ, ಧನ್ಯವಾದಗಳು [[ಸದಸ್ಯ:Sangappadyamani|Sangappadyamani]] <span style="text-shadow: 0 0 8px red; padding:4px; background: silver; color: blue; font-weight:bold;"> [[User:Anoop Rao|Anoop/ಅನೂಪ್]] <sup>([[User talk:Anoop Rao|Talk]])</sup><sub>([[Special:Contributions/Anoop Rao|Edits]])</sub></span> ೦೭:೦೯, ೧೩ ಜುಲೈ ೨೦೧೭ (UTC)
::ಅನೂಪ್ ರವರೆ. ನೀವು ಅರ್ಪನ್ ವರ್ಗಕ್ಕೆ ಸೇರಿಸಿದ ಪುಟಗಳು ,ಉಲ್ಲೇಖ ,ಉತ್ತಮ ವ್ಯಾಕರಣ,ಶೈಲಿ ಎಲ್ಲವನ್ನು ಹೊಂದಿದ್ದು ,ಕನ್ನಡ ವಿಕಿ ಪುಟಗಳೊಂದಿಗೆ ಲಿಂಕ್/ಕೊಂಡಿ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಪನ್ ವರ್ಗಕ್ಕೆ ಸೇರಿಸುವದು ಸರಿಕಾಣಲಿಲ್ಲ ಅದಕ್ಕೆ ಈ ವಿಷಯವನ್ನು ಪ್ರಸ್ತಾಪಿಸಿದೆ. ನೀವು ಅರ್ಪನ್ ಟೆಂಪ್ಲೆಟ್ ಸೇರಿಸುವ ಬದಲು ಕನ್ನಡ ವಿಕಿಲಿಂಕ್ ಕೊಟ್ಟು ವಿಕಿ ಪುಟಗಳನ್ನೂ ಉತ್ತಮಪಡಿಸುತ್ತೀರೆಂದು ಆಶಿಸುತ್ತೇನೆ.
ಉದಾ:[[ಅಗಸ್ಟ್ ಮೆನ್ನರ್]] ಪುಟವನ್ನು ನೀವು [[ಸದಸ್ಯ:Ajaybhidesrg0736/ನನ್ನ ಪ್ರಯೋಗಪುಟ]] ದಿಂದ ಲೇಖನವಾಗಿಸಿದ್ದೀರಿ.ಇದರಲ್ಲಿ ಉಲ್ಲೇಖಗಲಿಲ್ಲ,ವಿಕಿ ಇಂಟರ್ ಲಿಂಕ್ ಗಲಿಲ್ಲ,ಇದು ಕೂಡ ಆರ್ಫನ್ ಪುಟ ಅಲ್ಲವೇ ?.ನಾನು ಪರೀಕ್ಷಿಸಿದೆ ಕನ್ನಡ ವಿಕಿಪೀಡಿಯಾದಲ್ಲಿ ಯಾವದೇ ಪುಟಗಳು ತಂತಾನೆ ಅರ್ಪನ್ ವರ್ಗಕ್ಕೆ ಸೇರುತ್ತಿಲ್ಲ.ಧನ್ಯವಾದಗಳು [[ಸದಸ್ಯ:Sangappadyamani|Sangappadyamani]] ([[ಸದಸ್ಯರ ಚರ್ಚೆಪುಟ:Sangappadyamani|ಚರ್ಚೆ]]) ೧೩:೨೭, ೧೩ ಜುಲೈ ೨೦೧೭ (UTC).
೧೦,೨೮೭

edits

"https://kn.wikipedia.org/wiki/ವಿಶೇಷ:MobileDiff/786009" ಇಂದ ಪಡೆಯಲ್ಪಟ್ಟಿದೆ