"ಕೇಂದ್ರಿಯ ವಿಶ್ವವಿದ್ಯಾಲಯ ಕರ್ನಾಟಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ವ್ಯಾಕರಣ ಜೋಡಣೆ
(ವ್ಯಾಕರಣ ಜೋಡಣೆ)
}}
 
'''ಕೇಂದ್ರಿಯ ವಿಶ್ವವಿದ್ಯಾಲಯ ಕರ್ನಾಟಕ''' (ಸಿ.ಕೆ.ಕೆ) [[ಗುಲ್ಬರ್ಗಾ]]ದ [[ಆಳಂದ]] ತಾಲೂಕಿನ ಕಡಗಂಚಿಯಲ್ಲಿ ಇದೆ.[[ಭಾರತ]] ಸಂಸತ್ತಿನ ಕಾಯಿದೆ (2009 ರ 3 ನೇ ಸಂಖ್ಯೆಯ ಪ್ರಕಾರ ಸ್ಥಾಪಿಸಲಾಯಿತು. UGC XI ಯೋಜನೆಯ ಸಮಯದಲ್ಲಿ ಭಾರತದ ಸರ್ಕಾರ ಸ್ಥಾಪಿಸಿದ 16 ಹೊಸ ಕೇಂದ್ರಿಯ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ.ವಿಶ್ವವಿದ್ಯಾನಿಲಯವು ಐದು ಪ್ರಮುಖ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತದೆ: ಕಲೆ, ಮಾನವಿಯತೆ , ನಿರ್ವಹಣೆ, ವಿಜ್ಞಾನ ಮತ್ತು ಇಂಜಿನಿಯರಿಂಗ್. .ಪ್ರಸ್ತುತ ವಿಶ್ವವಿದ್ಯಾನಿಲಯದಲ್ಲಿ 8 ಶಾಲೆಗಳು 16 ವಿಭಾಗಳಿವೆ . 9 ಡ್ಯುಯಲ್ ಪದವಿ ಕಾರ್ಯಕ್ರಮಗಳು, 15 ಮಾಸ್ಟರ್ ಪದವಿ ಕಾರ್ಯಕ್ರಮಗಳು, 16 ಸಂಶೋಧನೆ (ಪಿಎಚ್ಡಿ) ಕಾರ್ಯಕ್ರಮಗಳನ್ನು ನೀಡುತ್ತಿದೆ.<ref>http://www.prsindia.org/uploads/media/vikas_doc/docs/1241592408~~1235040259_central_University_Bill_2009.pdf</ref><ref>[http://timesofindia.indiatimes.com/india/Parliament-passes-bill-to-set-12-central-varsities/articleshow/4187380.cms Parliament passes bill to set 12 central varsities - Times Of India<!-- Bot generated title -->]</ref>
 
==ಸ್ಕೂಲ್ಸ್==
೫,೧೫೦

edits

"https://kn.wikipedia.org/wiki/ವಿಶೇಷ:MobileDiff/785752" ಇಂದ ಪಡೆಯಲ್ಪಟ್ಟಿದೆ