ಆಧುನಿಕ ವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಚಿತ್ರ 1543,AndreasVesalius'Fabrica,BaseOfTheBrain.jpgರ ಬದಲು ಚಿತ್ರ 1543,_Andreas_Vesalius'_Fabrica,_Base_Of_The_Brain.jpg ಹಾಕಲಾಗಿದೆ.
೯೮ ನೇ ಸಾಲು:
{{See also|Continuity thesis|Decline of Western alchemy|Natural magic}}
[[File:GodfreyKneller-IsaacNewton-1689.jpg|thumb|upright|left|ಐಸಾಕ್‌ ನ್ಯೂಟನ್‌ ಭೌತವಿಜ್ಞಾನದಲ್ಲಿ ಶಾಸ್ತ್ರೀಯ ಯಂತ್ರಶಾಸ್ತ್ರ (ಕ್ಲಾಸಿಕಲ್ ಮೆಕಾನಿಕ್ಸ್‌)ವನ್ನು ಆರಂಭಿಸಿದನು. ]]
[[File:1543,AndreasVesalius Andreas Vesalius' Fabrica,BaseOfTheBrain Base Of The Brain.jpg|thumb|upright|right|ವೆಸಲಿಯಸ್‌ ಮಾನವ ಅಂಗರಚನಾಶಾಸ್ತ್ರದ ಅಧ್ಯಯನದಲ್ಲಿ ಆಸಕ್ತಿಯನ್ನು ಪ್ರೇರೇಪಿಸಿದನು. ]]
ಯೂರೋಪ್‌ನಲ್ಲಿ 12ನೇ ಶತಮಾನದ ಅತಿಸೂಕ್ಷ್ಮ ತರ್ಕದೊಂದಿಗೆ ಆರಂಭಗೊಂಡಿದ್ದ ಕಲಿಕೆಯ ನವೀಕರಣವು, ಬ್ಲ್ಯಾಕ್ ಡೆತ್ ಸಮಯದಲ್ಲಿ ಅಂತ್ಯ ಕಂಡಿತ್ತು. ನಂತರದ ಇಟಿಲಿಯ ನವೋದಯ(ರಿನೇಸಾನ್ಸ್)ವನ್ನು ಕೆಲವೊಮ್ಮೆ ವೈಜ್ಞಾನಿಕ ಚಟುವಟಿಕೆಗಳಲ್ಲಿ ಒಂದು ಜೋಗುಳ(ವಿರಾಮ) ಎಂದೂ ನೋಡಲಾಗುತ್ತದೆ. ಇನ್ನೊಂದೆಡೆ ಉತ್ತರದ ನವೋದಯ(ರಿನೇಸಾನ್ಸ್) ವು ಅಧ್ಯಯನದ ಲಕ್ಷ್ಯವು ಅರಿಸ್ಟಾಟಲ್‌ನ , ನೈಸರ್ಗಿಕ ತತ್ವಶಾಸ್ತ್ರದಿಂದ ರಸಾಯನಶಾಸ್ತ್ರಕ್ಕೆ ಮತ್ತು ಜೀವಶಾಸ್ತ್ರೀಯ ವಿಜ್ಞಾನಗಳಿಗೆ (ಸಸ್ಯವಿಜ್ಞಾನ, ಅಂಗರಚನಾಶಾಸ್ತ್ರ, ಮತ್ತು ವೈದ್ಯಕೀಯ) ಒಂದು ನಿರ್ಣಾಯಕ ಪಲ್ಲಟವಾಗಿದ್ದನ್ನು ತೋರಿಸುತ್ತದೆ.<ref>ಅಲೆನ್ ಡೆಬಸ್, ''ಮ್ಯಾನ್ ಆಂಡ್ ನೇಚರ್‌ ಇನ್‌ ದಿ ರಿನೇಸಾನ್ಸ್‌'' , (ಕೇಂಬ್ರಿಜ್‌: ಕೇಂಬ್ರಿಜ್‌ ವಿ.ವಿ. ಮುದ್ರಣಾಲಯ, 1978).</ref> ಹೀಗೆ ಯೂರೋಪ್‌ನಲ್ಲಿ ಆಧುನಿಕ ವಿಜ್ಞಾನವು ಅತ್ಯುನ್ನತ ಉತ್ಥಾನದ ಅವಧಿಯನ್ನು ತಲುಪಿತು: ಪ್ರೊಟಸ್ಟಂಟ್ ಸುಧಾರಣೆ ಮತ್ತು ಕ್ಯಾಥೋಲಿಕ್ ಪ್ರತಿ-ಸುಧಾರಣೆ; [[ಕ್ರಿಸ್ಟೊಫರ್ ಕೊಲಂಬಸ್|ಕ್ರಿಸ್ಟೋಫರ್ ಕೋಲಂಬಸ್‌]] ಅಮೆರಿಕವನ್ನು ಶೋಧ ಮಾಡಿದ್ದು; ಕಾನ್‌ಸ್ಟಾಂಟಿನೋಪಲ್‌ ಪತನ ಇತ್ಯಾದಿ; ಆದರೆ ಇದೇ ವೇಳೆ ತಾರ್ಕಿಕಪಂಡಿತರ ಅವಧಿಯಲ್ಲಿ ಅರಿಸ್ಟಾಟಲ್‌ನನ್ನು ಮರುಶೋಧ ಮಾಡಿದ್ದು ಅಗಾಧ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳ ಮುನ್ಸೂಚನೆಯಂತೆ ಇತ್ತು. ಹೀಗೆ ವೈಜ್ಞಾನಿಕ ಗ್ರಂಥಗಳನ್ನು ಪ್ರಶ್ನಿಸುವುದನ್ನು ಸಾಧ್ಯಗೊಳಿಸುವ ಒಂದು ಸೂಕ್ತ ವಾತಾವರಣ ನಿರ್ಮಾಣಗೊಂಡಿತು. ಇದನ್ನು ಮಾರ್ಟಿನ್‌ ಲೂಥರ್ ಮತ್ತು ಜಾನ್‌ ಕೆಲ್ವಿನ್ ಧಾರ್ಮಿಕ ಗ್ರಂಥಗಳನ್ನು ಪ್ರಶ್ನಿಸಿದ್ದಕ್ಕೆ ಹೋಲಿಸಬಹುದು. ಟಾಲೆಮಿ(ಖಗೋಳವಿಜ್ಞಾನ) ಮತ್ತು ಗ್ಯಾಲೆನ್ (ವೈದ್ಯಕೀಯ) ಅವರ ಕೃತಿಗಳು ದೈನಂದಿನದ ವೀಕ್ಷಣೆಗಳಿಗೆ ಸದಾ ಹೊಂದಾಣಿಕೆಯಾಗುವುದಿಲ್ಲ ಎಂದು ಕಂಡುಕೊಳ್ಳಲಾಯಿತು. ಮನುಷ್ಯರ ಹೆಣದ ಕುರಿತ ವೆಸಲಿಯಸ್‌ ಕೆಲಸಗಳು ಗೆಲೆನಿಕ್‌ನ ಅಂಗರಚನಾಶಾಸ್ತ್ರದ ದೃಷ್ಟಿಕೋನದೊಂದಿಗೆ ಸಮಸ್ಯೆ ಹೊಂದಿರುವಂತೆ ಕಂಡುಬಂದವು. <ref>ಪ್ರಿಸೈಸ್‌ ಟೈಟಲ್ಸ್ ಆಫ್‌ ದೀಸ್ ಲ್ಯಾಮಡ್‌ಮಾರ್ಕ್‌ ಬುಕ್ಸ್‌ ಇನ್‌ ದಿ ಕಲೆಕ್ಷನ್ಸ್ ಆಪ್‌ ದಿ ಲೈಬ್ರರಿ ಆಫ್ ಕಾಂಗ್ರೆಸ್‌. ಈ ಶೀರ್ಷಿಕೆಗಳ ಒಂದು ಪಟ್ಟಿಯನ್ನು ಲಿಯೋನಾರ್ಡ್‌ ಸಿ. ಬ್ರೂನೊ (1989) ಅವರ ''ದಿ ಲ್ಯಾಂಡ್‌ಮಾಕ್ರ್ಸ್‌ ಆಫ್ ಸೈನ್ಸ್‌'' ನಲ್ಲಿ ನೋಡಬಹುದು. ಐಎಸ್‌ಬಿಎನ್ 0-8160-2137-6.</ref>
ಹಿಂದೆ ಎತ್ತಿಹಿಡಿದಿದ್ದ ಸತ್ಯಗಳನ್ನು ಪ್ರಶ್ನಿಸುವ ಮತ್ತು ಹೊಸ ಉತ್ತರಗಳಿಗೆ ಹುಡುಕುವ ಇಚ್ಛೆಯು ಪ್ರಮುಖ ವೈಜ್ಞಾನಿಕ ಪ್ರಗತಿಗಳ ಒಂದು ಅವಧಿಗೆ ಕಾರಣವಾಯಿತು, ಅದನ್ನು ಈಗ ವೈಜ್ಞಾನಿಕ ಕ್ರಾಂತಿ ಎನ್ನಲಾಗುತ್ತದೆ. ಸಾಂಪ್ರದಾಯಿಕವಾಗಿ ಅನೇಕ ಇತಿಹಾಸಕಾರರು ಹೇಳುವಂತೆ ವೈಜ್ಞಾನಿಕ ಕ್ರಾಂತಿಯು 1543ರಲ್ಲಿ ಆಂಡ್ರಿಯಾಸ್ ವೆಸಿಯಸ್ನಿಂದ ''ಡೆ ಹ್ಯುಮನಿ ಕಾರ್ಪೊರಿಸ್ ಫ್ಯಾಬ್ರಿಕಾ'' (''ಮನುಷ್ಯನ ದೇಹದ ಕೆಲಸಗಳ ಕುರಿತು'' ) ಕೃತಿ ಮತ್ತು ಖಗೋಳವಿಜ್ಞಾನಿ ನಿಕೋಲಸ್‌ ಕೋಪರ್ನಿಕಸ್‌ನ ''ಡೆ ರೆವಲ್ಯುಶನಿಬಸ್'' ಕೃತಿಗಳು ಮೊದಲು ಮುದ್ರಿತವಾದಾಗ ಆರಂಭಗೊಂಡಿತು. ಕೋಪರ್ನಿಕಸ್‌ ಕೃತಿಯ ಸಿದ್ಧಾಂತವು ಸೂರ್ಯನ ಸುತ್ತ ಭೂಮಿ ತಿರುಗುತ್ತದೆ ಎಂಬುದಾಗಿತ್ತು. ಈ ಕಾಲಘಟ್ಟವು 1687 ರಲ್ಲಿ ಪ್ರಕಟವಾದ [[ಸರ್ ಐಸಾಕ್ ನ್ಯೂಟನ್|ಐಸಾಕ್‌ ನ್ಯೂಟನ್‌]]ನ ''ಫೀಲಸಾಸಫಿಯ ನ್ಯಾಚುರಲಿಸ್ ಪ್ರಿನ್ಸಿಪಿಯ ಮೆಥಮ್ಯಾಟಿಕ'' ಕೃತಿಯೊಂದಿಗೆ ಪರಾಕಾಷ್ಠೆಯನ್ನು ತಲುಪಿತು. ಈ ಕೃತಿಯು ಯೂರೋಪ್‌ನಾದ್ಯಂತ ವೈಜ್ಞಾನಿಕ ಪ್ರಕಟಣೆಗಳ ಊಹಿಸಲೂ ಆಗದ ಬೆಳವಣಿಗೆಯ ಪ್ರತೀಕದಂತೆ ಇತ್ತು.
"https://kn.wikipedia.org/wiki/ಆಧುನಿಕ_ವಿಜ್ಞಾನ" ಇಂದ ಪಡೆಯಲ್ಪಟ್ಟಿದೆ