ಭಾರತೀಯ ಭಾಷೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೫ ನೇ ಸಾಲು:
 
*ಅದರಲ್ಲಿ ಕನ್ನಡ, ತೆಲುಗು, ತಮಿಳು, ಮರಾಠಿ, ಮಲಯಾಳಂ, ಗುಜರಾತಿ ಇತ್ಯಾದಿ ಭಾಷೆಗಳಿವೆ. ಹೀಗೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಒಂದು ರಾಜ್ಯಕ್ಕೆ ಅಧಿಕೃತ ಭಾಷೆ ಎಂದು ಘೋಷಿಸುವಾಗ ಹಿಂದಿ ಬಾರದ ವ್ಯಕ್ತಿಗಳನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಇದೇ ವಿಧಿಯ ‘ಇ‘ ಉಪವಿಧಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಹಿಂದಿಯು ಅಧಿಕೃತ ಭಾಷೆ (official language) ಎಂದಿದೆಯೇ ಹೊರತು ರಾಷ್ಟ್ರೀಯ ಭಾಷೆ (national language) ಎಂದು ಸಂವಿಧಾನದಲ್ಲಿ ಉಲ್ಲೇಖವಾಗಿಲ್ಲ.
* ಸಂವಿಧಾನದ ಎಂಟನೇ ಅನುಬಂಧದಲ್ಲಿ ೧೫ ಭಾಷೆಗಳನ್ನು ಮಾತ್ರಾ ಸೇರಿಸಲಾಗಿತ್ತು. (ನಂತರ ಇತರ ಕೆಲವು ಭಾಷೆಗಳನ್ನು ಸೇರಿಸಿದೆ).<ref>Cmnstitution of India with short notes;Eastern Book Company Law publishers and Book sellers;34Lalbagh, Lucknow226001;1979.</ref>Lucknow226001;1979
 
==ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಗುರುತಿಸಿದ ಅಧಿಕೃತ ಭಾರತೀಯ ಭಾಷೆಗಳ ಪಟ್ಟಿ:==
"https://kn.wikipedia.org/wiki/ಭಾರತೀಯ_ಭಾಷೆಗಳು" ಇಂದ ಪಡೆಯಲ್ಪಟ್ಟಿದೆ