ಚಿ.ಗುರುದತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Infobox added,reference added
೧ ನೇ ಸಾಲು:
{{cn}}
{{Infobox person
ಗುರುದತ್ ಅವರು ಕನ್ನಡ ಚಿತ್ರರಂಗದ ಖ್ಯಾತ ಚಿತ್ರಸಾಹಿತಿ, ಸಂಭಾಷಣೆಕಾರ ಚಿ.ಉದಯಶಂಕರ್ ಅವರ ಪುತ್ರ. "ಆನಂದ್" ಚಿತ್ರದ ಮೊಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಗುರುದತ್, ಅನೇಕ ಚಿತ್ರಗಳಲ್ಲಿ ಖಳನಾಯಕನಾಗಿ, ಪೋಷಕನಟರಾಗಿ ನಟಿಸಿದ್ದಾರೆ. "ಹಳ್ಳಿ ರಂಭೆ ಬೆಳ್ಳಿ ಬೊಂಬೆ" ಚಿತ್ರದಲ್ಲಿ ಮಾಲಾಶ್ರಿಯವರೊಂದಿಗೆ ನಾಯಕರಾಗಿಯೂ ಅಭಿನಯಿಸಿದ್ದಾರೆ. ಈಗ ಕಿರುತೆರೆಯ ಧಾರಾವಾಹಿಗಳ ನಿರ್ದೇಶಕರಾಗಿ ಹೆಸರು ಮಾಡುತ್ತಿದ್ದಾರೆ
| name = Chi. Guru Dutt ಗುರು ದತ್
| birth_name= Guru Dutt
| image=
| occupation = ನಟ
| nationality = ಭಾರತೀಯ
| spouse =
| children =
| years_active= 1986-ಇಂದಿನವರೆಗೆ
| parents = ಚಿ. ಉದಯ ಶಂಕರ್ (ತಂದೆ)
}}
 
'''ಗುರುದತ್''' ಅವರು ಕನ್ನಡ ಚಿತ್ರರಂಗದ ಖ್ಯಾತ ಚಿತ್ರಸಾಹಿತಿ, ಸಂಭಾಷಣೆಕಾರ ಚಿ.ಉದಯಶಂಕರ್ ಅವರ ಪುತ್ರ. "ಆನಂದ್" ಚಿತ್ರದ ಮೊಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಗುರುದತ್, ಅನೇಕ ಚಿತ್ರಗಳಲ್ಲಿ ಖಳನಾಯಕನಾಗಿ, ಪೋಷಕನಟರಾಗಿ ನಟಿಸಿದ್ದಾರೆ. "ಹಳ್ಳಿ ರಂಭೆ ಬೆಳ್ಳಿ ಬೊಂಬೆ" ಚಿತ್ರದಲ್ಲಿ ಮಾಲಾಶ್ರಿಯವರೊಂದಿಗೆ ನಾಯಕರಾಗಿಯೂ ಅಭಿನಯಿಸಿದ್ದಾರೆ. ಈಗ ಕಿರುತೆರೆಯ ಧಾರಾವಾಹಿಗಳ ನಿರ್ದೇಶಕರಾಗಿ ಹೆಸರು ಮಾಡುತ್ತಿದ್ದಾರೆ.<ref>{{cite web|title=Aryan’s responsibility over Chi.Gurudutt’s shoulders!|url=http://www.sify.com/movies/aryans-responsibility-over-chi-gurudutts-shoulders-news-kannada-nlskurgjbef.html|publisher=sify|accessdate=2013-11-28|date=18 Nov 2013}}</ref><ref>{{cite web|title=Gurudutt will complete Shivaraj Kumar's 'Aryan'|url=http://ibnlive.in.com/news/gurudutt-will-complete-shivaraj-kumars-aryan/434343-71-205.html|publisher=ibnlive.in.com|accessdate=2013-11-28|date=18 Nov 2013}}</ref><ref>{{cite web|title=Confirmed: Gurudutt To Complete Shivaraj Kumar's Aryan|url=http://entertainment.oneindia.in/kannada/news/2013/gurdutt-new-director-for-shivaraj-kumar-aryan-ramya-124907.html|publisher=entertainment.oneindia|accessdate=2013-11-28|date=18 Nov 2013}}</ref>
==ನಟನಾಗಿ ==
{{colbegin|2}}
*ಆನಂದ್ - ಕನ್ನಡ (1986)
*ಸಂಯುಕ್ತ - ಕನ್ನಡ (1988)
*ಇನ್ಸ್ಪೆಕ್ಟರ್ ವಿಕ್ರಮ್ - ಕನ್ನಡ (1989)
*ಪುದು ಪುದು ಆರ್ಥಾಂಗಲ್ - ತಮಿಳು (1989)
*ಎನ್ನರುಕುಲ್ ನೀ ಇರುನ್ತಾಲ್ - ತಮಿಳು (1991)
*ಕಿತ್ತೂರಿನಾ ಹುಲಿ - ಕನ್ನಡ (1991)
*ಅರಲಿಡಾ ಹೂವುಗಲು - ಕನ್ನಡ (1991)
*ಹಳ್ಳಿ ರಂಬೆ ಬೆಳ್ಳಿ ಬೊಂಬೆ - ಕನ್ನಡ (1991)
*ಬೆಳ್ಳಿ ಕಾಲುಂಗುರಾ - ಕನ್ನಡ (1992)
*ನಾಗರದಳ್ಳಿ ನಾಯಕರ - ಕನ್ನಡ (1992)
*ಕಲೈಗ್ಯಾನ್ - ತಮಿಳು (1993)
*ಆನಂದ ಜ್ಯೋತಿ - ಕನ್ನಡ (1993)
*ಚಿರಾಭಂಧವ್ಯಾ - ಕನ್ನಡ (1993)
*ಶಬ್ದಾವೇದಿ - (2000)
*ಸೂರಪ್ಪ - 2000
*ಉಸೈರ್ (2001)
*ಕೋಟಿಗೋಬ್ಬಾ" -ಕನ್ನಡ (2001)
*ಉಪ್ಪಿ ದಾದಾ ಎಂ.ಬಿ.ಬಿ.ಎಸ್. - (2006)
*ಜೀವ (2009)
*ಶಂಕರ್ ಐಪಿಎಸ್ (2010)
*ಎದೆಗಾರಿಕೆ (2012)
==ನಿರ್ದೇಶಕರಾಗಿ ==
*ಸಮರ (1995)
*ದತ್ತ (2006)
*ಕಾಮನಣ್ಣ ಮಕ್ಕಳು (2008)
*ಕಿಚ್ಚಾ ಹುಚ್ಚಾ (2010)
*ಆರ್ಯನ್ (2014)
{{colend|2}}
 
==ಉಲ್ಲೇಖಗಳು==
{{reflist}}
{{ಚುಟುಕು}}
 
"https://kn.wikipedia.org/wiki/ಚಿ.ಗುರುದತ್" ಇಂದ ಪಡೆಯಲ್ಪಟ್ಟಿದೆ