ಅಮೀಶಾ ಪಟೇಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Ameesha Patel" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್: ವಿಷಯ ಅನುವಾದ
 
→‎top: Unicodifying, added orphan, underlinked tags using AWB
೧ ನೇ ಸಾಲು:
{{Underlinked|date=ಜುಲೈ ೨೦೧೭}}
{{Infobox person|name=ಅಮೀಶಾ ಪಟೇಲ್|image=Ameesha at the Cannes Film Festival.jpg|caption=Patel in 2015|birth_name=ಅಮೀಶಾ ಅಮಿತ್ ಪಟೇಲ್|birth_date={{birth date and age|1975|6|9|df=yes}}|birth_place=ಮುಂಬೈ, ಮಹಾರಾಷ್ಟ್ರ, ಭಾರತ|residence=ಮುಂಬೈ, ಮಹಾರಾಷ್ಟ್ರ, ಭಾರತ|nationality=ಭಾರತೀಯ|ethnicity=[[Gujarati people|Gujarati]]|occupation=ನಟಿ, ನಿರ್ಮಾಪಕಿ|years active=2000–ಪ್ರಸ್ತುತ|years_active=2000–present|religion=[[Hinduism]]|parents=ಆಶಾ ಪಟೇಲ್<br> ಅಮಿತ್ ಪಟೇಲ್|relatives=ಅಶ್ಮಿತ್ ಪಟೇಲ್ ( ಸಹೋದರ)}}ಅಮೀಶಾ ಪಟೇಲ್ (ಜನನ:9 ಜೂನ್ 1975) ಭಾರತೀಯ ಚಿತ್ರನಟಿ, ಹಿಂದಿ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿರುವ ಇವರು ಕೆಲವು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ. 2000ನೇ ಇಸವಿಯಲ್ಲಿ ಕಹೋ ನಾ... ಪ್ಯಾರ್ ಹೇ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2001ರ ಗದಾರ್: ಎಕ್ ಪ್ರೇಮ್ ಕಥಾ ಚಿತ್ರದಲ್ಲಿನ ಇವರ ನಟನೆ ಪ್ರಶಂಸೆಗೆ ಪಾತ್ರವಾಯಿತು, ಈ ಚಿತ್ರವು ಹಿಂದಿ ಚಿತ್ರರಂಗದ ಸಾರ್ವಕಾಲಿಕ ಹಿಟ್ ಗಳಲ್ಲಿ ಒಂದು, ಈ ಚಿತ್ರಕ್ಕಾಗಿ ಇವರಿಗೆ ಫಿಲ್ಮ್ ಫೇರ್ ಸ್ಪೆಷಲ್ ಪರ್ಫಾಮೆನ್ಸ್ ಪ್ರಶಸ್ತಿ ಲಭಿಸಿದೆ.
{{Orphan|date=ಜುಲೈ ೨೦೧೭}}
 
{{Infobox person|name=ಅಮೀಶಾ ಪಟೇಲ್|image=Ameesha at the Cannes Film Festival.jpg|caption=Patel in 2015|birth_name=ಅಮೀಶಾ ಅಮಿತ್ ಪಟೇಲ್|birth_date={{birth date and age|1975|6|9|df=yes}}|birth_place=ಮುಂಬೈ, ಮಹಾರಾಷ್ಟ್ರ, ಭಾರತ|residence=ಮುಂಬೈ, ಮಹಾರಾಷ್ಟ್ರ, ಭಾರತ|nationality=ಭಾರತೀಯ|ethnicity=[[Gujarati people|Gujarati]]|occupation=ನಟಿ, ನಿರ್ಮಾಪಕಿ|years active=2000–ಪ್ರಸ್ತುತ|years_active=2000–present|religion=[[Hinduism]]|parents=ಆಶಾ ಪಟೇಲ್<br> ಅಮಿತ್ ಪಟೇಲ್|relatives=ಅಶ್ಮಿತ್ ಪಟೇಲ್ ( ಸಹೋದರ)}}'''ಅಮೀಶಾ ಪಟೇಲ್''' (ಜನನ:9 ಜೂನ್ 1975) ಭಾರತೀಯ ಚಿತ್ರನಟಿ, ಹಿಂದಿ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿರುವ ಇವರು ಕೆಲವು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ. 2000ನೇ ಇಸವಿಯಲ್ಲಿ ಕಹೋ ನಾ... ಪ್ಯಾರ್ ಹೇ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2001ರ ಗದಾರ್: ಎಕ್ ಪ್ರೇಮ್ ಕಥಾ ಚಿತ್ರದಲ್ಲಿನ ಇವರ ನಟನೆ ಪ್ರಶಂಸೆಗೆ ಪಾತ್ರವಾಯಿತು, ಈ ಚಿತ್ರವು ಹಿಂದಿ ಚಿತ್ರರಂಗದ ಸಾರ್ವಕಾಲಿಕ ಹಿಟ್ ಗಳಲ್ಲಿ ಒಂದು, ಈ ಚಿತ್ರಕ್ಕಾಗಿ ಇವರಿಗೆ ಫಿಲ್ಮ್ ಫೇರ್ ಸ್ಪೆಷಲ್ ಪರ್ಫಾಮೆನ್ಸ್ ಪ್ರಶಸ್ತಿ ಲಭಿಸಿದೆ.
 
ಹಂರಾಜ್ , ಅನಕಹೀ ಮತ್ತು ಬೂಲ್ ಬುಲಯಾ ಇವರು ಅಭಿನಯಿಸಿದ ಜನಪ್ರಿಯ ಚಿತ್ರಗಳು.<ref>{{cite web|url=http://www.boxofficeindia.com/cpages.php?pageName=all_time_earners&PHPSESSID=5362d07f223b238dbd9c54edcba55bed|title=All Time Earners Inflation Adjusted (Figures in Ind Rs)|publisher=BoxOfficeIndia.Com|accessdate=2007-02-03}}</ref> 
"https://kn.wikipedia.org/wiki/ಅಮೀಶಾ_ಪಟೇಲ್" ಇಂದ ಪಡೆಯಲ್ಪಟ್ಟಿದೆ