ಕ್ವಾಂಟಮ್ ಭೌತಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
[[ಚಿತ್ರ:HAtomOrbitals.png|thumb|275px|ಕ್ವಾಂಟಮ್ ಭೌತಶಾಸ್ತ್ರದ ಪ್ರಕಾರ [[ಜಲಜನಕ]]ದ [[ಅಣು]]ವಿನಲ್ಲಿ [[ಋಣವಿದ್ಯುತ್ಕಣ]]ಗಳು ಜೋಡಣೆಯ ಸಂಭವನಗಳ ಚಿತ್ರಣ.]]
 
'''ಕ್ವಾಂಟಮ್ ಭೌತಶಾಸ್ತ್ರ'''ವು ನಿಸರ್ಗದಲ್ಲಿ [[ಅಣು]]ವಿನ ಗಾತ್ರ ಮತ್ತು ಅದಕ್ಕಿಂತ ಚಿಕ್ಕದಾದ ಕಣಗಳ ಅಧ್ಯಯನ ನಡೆಸುವ [[ಭೌತಶಾಸ್ತ್ರ]]ದ ಒಂದು ಭಾಗ. ದೊಡ್ಡ ಗಾತ್ರಗಳಲ್ಲಿ ಕಾಣಿಸುವ ಭೌತಿಕ ಪ್ರಕ್ರಿಯೆಗಳಿಗೆ ಹೋಲಿಸಿದರೆ, ಈ ಚಿಕ್ಕ ಗಾತ್ರಗಳಲ್ಲಿನ ಪ್ರಕ್ರಿಯೆಗಳಪ್ರಕ್ರಿಯೆಗಳು ಅತ್ಯಂತ ಭಿನ್ನವಾಗಿರುತ್ತವೆ. [[ಅಲ್ಬರ್ಟ್ ಐನ್‍ಸ್ಟೈನ್]], [[ಮ್ಯಾಕ್ಸ್ ಪ್ಲಾಂಕ್]] ಮುಂತಾದ ವಿಜ್ಞಾನಿಗಳಿಂದ ಕ್ವಾಂಟಮ್ ಭೌತಶಾಸ್ತ್ರವು ಬೆಳೆದಿದೆ.
 
ಶ್ರೋದಿಂಗರ್ ಮಹೋದಯರು ಮ್ಯಾಟರ್ ತರಂಗ ಚಲನೆಯನ್ನು ಪ್ರದರ್ಶಿಸುತ್ಥದೆಯೆಂದುಪ್ರದರ್ಶಿಸುತ್ತದೆಯೆಂದು ಊಹಿಸಿದರು. ಆದರೆ ಈ ತರಂಗ ಚಲನೆ ನಿಜವಾನಿಜವಾದ ತರಂಗಗ್ಲಲದೆ ಕಮ್ಲೆಕ್ಷ್ ತರಂಗಗಳು. ಈ ಕಲ್ಪನೆಯಿಂದ ಅವರು ಶ್ರೋದಿಂಗರ್ ಈಕ್ವೆಶನ್ ಸೃಷ್ಟಿಸಿದರು.
 
:<math>i\hbar \frac{\partial}{\partial t}\Psi(\mathbf{r},\,t)=-\frac{\hbar^2}{2m}\nabla^2\Psi(\mathbf{r},\,t) + V(\mathbf{r})\Psi(\mathbf{r},\,t).</math>