ಅಮೆರಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು changing links from eng -> kannada using AWB
ಚು using AWB
೧ ನೇ ಸಾಲು:
 
{{Infobox Continent
|image = [[ಚಿತ್ರ:Americas (orthographic projection).svg|300px|200px]]
Line ೧೩ ⟶ ೧೨:
|cities =
}}
[[ಚಿತ್ರ:N&SAmerica-pol.jpg|thumb|300px| ಸಿಐಎ ರಾಜಕೀಯ ನಕ್ಷೆ ಮೂಲಕ ಅಮೆರಿಕಾದಲ್ಲಿನ ಸಮಾನಾಂತರ-ಪ್ರದೇಶಗಳ ಭವಿಷ್ಯದ ಅಂದಾಜು ]]
'''ಅಮೆರಿಕಸ್''' ಅಥವಾ '''ಅಮೆರಿಕ''' ವು,<ref>[http://www.m-w.com/dictionary/america ಅಮೆರಿಕಾ - ಮೆರ್ರಿಯಮ್-ವೆಬ್‌ಸ್ಟರ್ ಆನ್‌ಲೈನ್ ನಿಘಂಟಿನಿಂದ ವ್ಯಾಖ್ಯಾನ ]. ಜನವರಿ 10, 2008ರಲ್ಲಿ ಮರುಸಂಪಾದಿಸಲಾಗಿದೆ.</ref><ref name="dictionaryDotCom">ಅಮೆರಿಕಾ. ಡಿಕ್ಷನರಿ.ಕಾಮ್ ಇಂಗ್ಲೀಶ್ ಭಾಷೆಗೆ ಅಮೆರಿಕನ್ ಹೆರಿಟೇಜ್ ನಿಘಂಟು,ನಾಲ್ಕನೇಯ ಆವೃತ್ತಿ ಹಾಗ್‌ಟನ್ ಮಿಫ್ಲಿನ್, 2004. http://dictionary.reference.com/browse/america (accessed: ಜನವರಿ 27, 2008).</ref>{{lang-es|América}}{{lang-pt|América}}{{lang-fr|Amérique}}{{lang-nl|Amerika}} [[ಪಶ್ಚಿಮ ಗೋಳಾರ್ಧ]]ದಲ್ಲಿರುವ ಭೂಪ್ರದೇಶ. ಅದು [[ಉತ್ತರ ಅಮೆರಿಕ]], [[ದಕ್ಷಿಣ ಅಮೆರಿಕ]] [[ಖಂಡಗಳು]], [[ದ್ವೀಪ ಪ್ರದೇಶ]]ಗಳು ಮತ್ತು [[ಪ್ರಾಂತ್ಯ]]ಗಳನ್ನು ಒಳಗೊಂಡ ಹೊಸ ಜಗತ್ತಾಗಿ ರೂಪುಗೊಂಡಿದೆ. ''[[ಅಮೆರಿಕ]]'' ಎಂಬ ಪದವು ಆಂಗ್ಲಭಾಷೆಯಲ್ಲಿ ವಿಭಿನ್ನಾರ್ಥ ನೀಡುತ್ತದೆಯಾದರೂ, [[ಅಮೆರಿಕ ಸಂಯುಕ್ತ ಸಂಸ್ಥಾನ]]ವನ್ನು ಈ ಪದದಿಂದ ಹೆಚ್ಚಾಗಿ ಮತ್ತು ಸಾಮಾನ್ಯವಾಗಿ ಪ್ರಬೋಧಿಸುತ್ತಾರೆ.<ref name="dictionaryDotCom"/><ref>"ಅಮೆರಿಕಾ." ''ದ ಆಕ್ಸ್‌ಫರ್ಡ್ ಕಂಪಾನಿಯನ್ ಟು ದ ಇಂಗ್ಲೀಶ್ ಲ್ಯಾಂಗ್ವೆಜ್ '' (ISBN 0-19-214183-X). ಮ್ಯಾಕ್‌ಆರ್ಥರ್, ಟಾಮ್, ಆವೃತ್ತಿ., 1992. ನ್ಯೂಯಾರ್ಕ್: ಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ, ಪು. 33: "[16ಸಿ:ಫ್ರಾಮ್ ದ ಫೆಮಿನೈನ್ ಆಫ್ ''ಅಮೆರಿಕಸ್'' ,ಅಮೆರಿಕಾ ಶೋಧಿಸಿದ ಅಮೆರಿಗೊ ವೆಸ್ಪುಚ್ಚಿಯ ಲ್ಯಾಟಿನಿಕರಣಗೊಂಡ ಮೊದಲ ಹೆಸರು (1454-1512). ರಿಚಾರ್ಡ್ ಅಮೆರಿಕ್,ಬ್ರಿಸ್ಟೋಲ್‌ನ ಶೆರಿಫ್ ,ಮತ್ತು ಆಶ್ರಯದಾತ ಜಾನ್ ಕ್ಯಾಬೊಟ್(ಜಿಯೊವನಿ ಕ್ಯಾಬಿಟೊ),16c ಆಂಗ್ಲೋ-ಇಟಾಲಿಯನ್ ಉತ್ತರ ಅಮೆರಿಕಾದ ಶೋಧಕ ಎನ್ನುವ ಆರೋಪವಿದೆ. ''ಅಮೆರಿಕಾ'' ಎನ್ನುವ ಹೆಸರು ಮೊದಲು 1507ರಲ್ಲಿ ಜರ್ಮನ್ ಭೂಪಟ ತಯಾರಕ ಮಾರ್ಟೀನ್ ವಾಲ್ಡ್‌ಸೀಮುಲ್ಲರ‍್ನ ನಕಾಶೆಯಲ್ಲಿ ಕಾಣಿಸಿಕೊಂಡಿತ್ತು.ಈಗ ಅದನ್ನು ಬ್ರೆಜಿಲ್ ಎನ್ನಲಾಗುತ್ತದೆ. ಪಶ್ಚಿಮ ಹೆಮಿಸ್ಪೆರ್ ಹೆಸರನ್ನು,ಹಲವುಬಾರಿ ಬಹುವಚನದಲ್ಲಿ ''ಅಮೆರಿಕಾ '' ಮತ್ತು ಹೆಚ್ಚು ಕಡಿಮೆ ಪರ್ಯಾಯವಾಗಿ ''ನ್ಯೂ ವರ್ಲ್ಡ್ '' 18ನೇ ಶತಮಾನದಿಂದಲೂ, ಯುನೈಟೆಡ್ ಸ್ಟೇಟ್ ಆಫ್ ಅಮೆರಿಕಾ ಎಂಬ ಹೆಸರಾಗಿದೆ. ಎರಡನೇ ಅರ್ಥವು ಈಗ ಇಂಗ್ಲೀಷ್‌ನಲ್ಲಿ ಪ್ರಾಥಮಿಕವಾಗಿದೆ: ... ಆದಾಗ್ಯೂ, ಶಬ್ದವು ಅನಿಶ್ಚಿತತೆಗೆ ತೆರೆದುಕೊಂಡಿದೆ: ..."</ref><ref name="dictionaryDotCom"/> ಪೃಥ್ವಿಯ ಒಟ್ಟು ಮೇಲ್ಮೈಯ ಶೇಕಡ 8.3 ರಷ್ಟು ಪ್ರದೇಶವನ್ನು ಅಮೆರಿಕ ಆವರಿಸಿಕೊಂಡಿದೆ ( ಶೇಕಡ 28.4 ರಷ್ಟೂ ಭೂಭಾಗ) ಮತ್ತು ಒಟ್ಟು ಜನಸಂಖ್ಯೆಯ ಶೇಕಡ 13.5 ರಷ್ಹ್ಟು ಜನಸಾಂದ್ರತೆಯನ್ನು ಹೊಂದಿದೆ(ಸುಮಾರು 900 ಮಿಲಿಯನ್ ಜನಸಂಖ್ಯೆ).
== ಇತಿಹಾಸ ==
{{main|History of the Americas}}
Line ೩೭ ⟶ ೩೬:
{{main|Pre-Columbian era}}
[[ಚಿತ್ರ:Parkin Mounds Aerial HRoe 2016.jpg|thumb|right|220px|ಆರ್ಕಾನ್ಸಾಸ್‌ನಿಂದ ಮೆಸ್ಸೆಸಿಪ್ಪಿಯಾದ ಸ್ಥಳ,ಪಾರ್ಕಿನ್ ಸ್ಥಳ,ಸಿರ್ಕಾ 1539.ಹರ್ಬ್ ರೋಯ್‌ನಿಂದ ವಿವರಣೆ.]]
[[ಅಮೆರಿಕ]] ಖಂಡಗಳ ಮೇಲೆ ಮಹತ್ವಪೂರ್ಣ ಎನ್ನಲಾದ ಐರೋಪ್ಯ ಪ್ರಭಾವ ಮತ್ತು ಸಂಸ್ಕೃತಿ ಕಾಣಿಸಿಕೊಳ್ಳುವ ಮುನ್ನವೇ, [[ಅಮೆರಿಕ ಇತಿಹಾಸ]] ಮತ್ತು ಪೂರ್ವ ಇತಿಹಾಸದ ಎಲ್ಲಾ[[ ಕಾಲಮಾನ]]ಗಳನ್ನು [[ಪೂರ್ವ ಕೊಲಂಬಿಯಾ ಯುಗ]] ಒಳಗೊಂಡಿತ್ತು. ಪೂರ್ವ [[ಆಧುನಿಕ ಕಾಲ]]ದಲ್ಲಿ [[ಪೂರ್ವ ಶಿಲಾಯುಗ]]ದಿಂದ ಹಿಡಿದು ಐರೋಪ್ಯ ವಸಾಹತು ಕಾಲದವರೆಗಿನ [[ಮೂಲ ನೆಲೆ]]ಯನ್ನೂ ಇದು ಒಳಗೊಂಡಿದೆ.
[[ಅಮೆರಿಕದ ಸ್ಥಳೀಯ ಮಹಾನ್ ನಾಗರಿಕತೆ]]ಯನ್ನು ಬಣ್ಣಿಸುವ ಅರ್ಥದಲ್ಲಿ ಸಾಮಾನ್ಯವಾಗಿ ಪೂರ್ವ ಕೊಲಂಬಿಯಾ ಯುಗದ ಪದವನ್ನು ವಿಶೇಷವಾಗಿ, ಪದೇಪದೇ ಬಳಸುತ್ತಾರೆ. ಅವುಗಳೆಂದರೆ, [[ಮೆಸೊಅಮೆರಿಕ]] (ಮೆಸೋಅಮೇರಿಕಾ) ಅಂದರೆ [[ಮೆಕ್ಸಿಕೊ]] ಮತ್ತು ಸೆಂಟ್ರಲ್ ಅಮೆರಿಕ ಒಳಗೊಂಡ ಸಾಂಸ್ಕೃತಿಕ ಪ್ರಾಂತ್ಯ (ದ [[ಓಲ್ಮ್ಯಾಕ್]], ದ [[ಟಾಲ್ಟೆಕ್]], ದ [[ಟಿಯೋಟಿಹುಅಕ್ಯಾನೊ]], ದ [[ಝಾಪೊಟೆಕ್]], ದ [[ಮಿಕ್ಸ್‌ಟೆಕ್]], ದ [[ಆಝ್‌ಟೆಕ್]], ಮತ್ತು ದ [[ಮಾಯಾ]]) ಮತ್ತು ದಕ್ಷಿಣ ಅಮೆರಿಕದ ಪರ್ವತ ಪ್ರಾಂತ್ಯ [[ಆಂಡೆಸ್]] ([[ಇಂಕಾ]], [[ಮೊಚೆ]], [[ಚಿಬ್‌ಚಾ]], [[ಕೇನರೀಸ್]]).
ಪೂರ್ವ ಕೊಲಂಬಿಯಾದ ಬಹಳಷ್ಟು [[ನಾಗರಿಕತೆ]]ಗಳು ಅರ್ಥಪೂರ್ಣವಾದ ಗುಣಲಕ್ಷಣಗಳು ಮತ್ತು ವಿಶೇಷತೆಗಳನ್ನು ಹುಟ್ಟುಹಾಕಿವೆ. ಶಾಶ್ವತ ನಗರ ವಾಸ ಅಥವಾ ವಸಾಹತು, [[ಕೃಷಿ]], ನಾಗರಿಕ ಮತ್ತು ಸ್ಮಾರಕ ವಾಸ್ತುಶಿಲ್ಪ ಮತ್ತು [[ಸಮುದಾಯದ ಸಂಕೀರ್ಣ ವರ್ಗಶ್ರೇಣಿ ಪದ್ಧತಿ]] ಅವುಗಳಲ್ಲಿ ಮುಖ್ಯವಾದವು. ಕಾಯಂ ಆಗಿ ನೆಲಸಲು ಮೊದಲು ಬಂದ ಯೂರೋಪಿಯನ್ನರ ಆಗಮನದ ಸಂದರ್ಭದಲ್ಲೇ (15ನೇ ಶತಮಾನದ ಅಂತ್ಯ ಮತ್ತು 16ನೇ ಶತಮಾನದ ಆರಂಭ) ಬಹಳಷ್ಟು ಈ ನಾಗರಿಕತೆಗಳು ಸಂಪೂರ್ಣ ನಶಿಸಿಹೋದವು. ಈ ನಾಗರಿಕತೆಗಳನ್ನು [[ಪುರಾತನ ವಸ್ತು ಶಾಸ್ತ್ರ]]ದ ಮೂಲಕ ಮಾತ್ರ ತಿಳಿಯಬಹುದಾಗಿದೆ. ಪ್ರಸ್ತುತ ಸಂದರ್ಭಕ್ಕೆ ಸಮಕಾಲೀನವಾಗಿರುವ ಉಳಿದ ನಾಗರಿಕತೆಗಳನ್ನು ಇತಿಹಾಸದಲ್ಲಿ ದಾಖಲಾಗಿರುವ ಕಾಲಮಾನಗಳಿಂದ ತಿಳಿಯಬಹುದಾಗಿದೆ. ಕೆಲವೊಂದು, ಉದಾಹರಣೆಗೆ ಮಾಯಾ ನಾಗರಿಕತೆಯು, ಸ್ವಂತ ಲಿಖಿತ ದಾಖಲೆಗಳನ್ನು ಹೊಂದಿದೆ. ಆದಾಗ್ಯೂ, ಈ ದಾಖಲೆಗಳನ್ನು ಗಮನಿಸಿದ ಬಹುಪಾಲು ಯೂರೋಪಿಯನ್ನರು, ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಬಹುಪಾಲು ದಾಖಲೆಗಳನ್ನು ಕ್ರೈಸ್ತರ ಚಿತೆಗೆ ಎಸೆದು ನಾಶಪಡಿಸಿದ್ದಾರೆ. ಬಚ್ಚಿಟ್ಟಿದ್ದ ಕೆಲವೇ ಕೆಲವು ದಾಖಲೆ ಪತ್ರಗಳು ಮಾತ್ರ ಈಗ ಲಭ್ಯವಿವೆ. ಪುರಾತನ ಸಂಸ್ಕೃತಿ ಮತ್ತು ಜೀವನ ಕ್ರಮದ ಬಗ್ಗೆ ಅಧ್ಯಯನ ನಡೆಸುವ ಆಧುನಿಕ ಇತಿಹಾಸಕಾರರಿಗೆ ಈ ದಾಖಲೆಗಳೇ ಈಗ ಮೂಲ ಪರಿಕರಗಳಾಗಿವೆ.<ref>{{cite book |author=Mann, Charles C. |authorlink=Charles C. Mann |year=2005 |title=[[1491: New Revelations of the Americas Before Columbus]] |location=New York |publisher=[[Knopf]] |isbn=978-1-4000-4006-3 |oclc=56632601 }}</ref>
Line ೪೬ ⟶ ೪೫:
=== ಅಭಿದಾನ ===
[[ಚಿತ್ರ:Waldseemuller map 2.jpg|thumb|ಅಮೆರಿಕಾವನ್ನು ಮೊದಲು ಹೆಸರಿಸಿದ ವಾಲ್ಡ್‌ಸೀಮುಲ್ಲರ್‌ನ ಜಾಗತಿಕ ನಕಾಶೆ,(ಪರಾಗ್ವೇ ಮೇಲಿನ ಮ್ಯಾಪ್‌ನಲ್ಲಿ), ಜರ್ಮನಿ, 1507]]
ಈ ಭೂಭಾಗಕ್ಕೆ ''ಅಮೆರಿಕ'' ಹೆಸರಿನ ಮೊಟ್ಟಮೊದಲ ಬಳಕೆ ಆಗಿದ್ದು ೧೫೦೭ ಏಪ್ರಿಲ್ 25ರಂದು. ಹನ್ನೆರಡು ವಲಯಗಳನ್ನು ಒಳಗೊಂಡ ಅಮೆರಿಕ ನಕ್ಷೆಯು ಮೊದಲು ಸಣ್ಣ ಭೂಪಟದಲ್ಲಿ ಕಾಣಿಸಿಕೊಂಡಿತು. ನಂತರ, [[ಜರ್ಮನ್]] [[ನಕ್ಷೆಗಾರ]] [[ಮಾರ್ಟಿನ್ ವಾಲ್ಡ್ ಸೀಮುಲ್ಲರ್]], ಫ್ರಾನ್ಸ್ ನ [[ಸೈಂಟ್-ಡೆಸ್-ವೊಗಸ್]] ನಲ್ಲಿ ಬೃಹತ್ ಗೋಡೆಯ ಮೇಲೆ ರಚಿಸಿದ ಭೂಪಟದಲ್ಲಿ ಅದು ವಿಜೃಂಭಿಸಿತು. ಇದಕ್ಕೆ ಪೂರಕವಾಗಿ ''[[Cosmographiae Introductio]]'' ಕೃತಿ ಉಲ್ಲೇಖಿಸಿರುವಂತೆ, ಬುದ್ಧಿವಂತ ಎಂದು ಗುರುತಿಸಿಕೊಂಡಿದ್ದ ’ಅಮೆರಿಕಸ್ ’ ಎಂಬ ವ್ಯಕ್ತಿ ಈ ಭೂಪ್ರದೇಶವನ್ನು ಕಂಡು ಹಿಡಿದ ನಂತರ, ಅಮೆರಿಜ್, ಲ್ಯಾಂಡ್ ಆಫ್ ಅಮೆರಿಕಸ್ ಅಥವಾ ಅಮೆರಿಕಾ ಬಗ್ಗೆ ಆಕ್ಷೇಪಿಸಲು ಯಾರಿಗೂ ಹಕ್ಕಿಲ್ಲ. ಯೂರೋಪ್ ಮತ್ತು ಏಷ್ಯಾ ಖಂಡಗಳೆರಡಕ್ಕೂ ಮಹಿಳೆಯಿಂದ ಹೆಸರು ಬಂದಿದೆ. [[ಫ್ಲೋರಂಟೈನ್]] ಸಂಶೋಧಕ [[ಅಮೇರಿಗೋ ವೆಸ್‌ಪುಸಿಯ]] ಹೆಸರಿನ [[ಲ್ಯಾಟಿನ್]] ರೂಪವೇ ''ಅಮೇರಿಕಸ್ ವೆಸ್ಪುಸಿಯಸ್'' , ಮತ್ತು ''ಅಮೆರಿಕಸ್'' ಪದದ ಸ್ತ್ರೀಲಿಂಗವೇ ''ಅಮೆರಿಕ'' .<ref>[http://www.usatoday.com/news/nation/2007-04-24-america-turns-500_N.htm?csp=34 ನಕ್ಷೆ ಬರಹಗಾರ ಅಮೆರಿಕಾವನ್ನು ನಕ್ಷೆಯಲ್ಲಿ 500 ವರ್ಷಗಳ ಹಿಂದೆ ಇಟ್ಟಿದ್ದಾನೆ-ಯುಎಸ್‌ಎಟುಡೆ.ಕಾಮ್] </ref><ref>[http://www.umc.sunysb.edu/surgery/america.html ]</ref> [[ಯುವರಾಜ]] ''[[ಅಮಲರಿಕ್]]'' (*Amalareiks) ಎಂಬಾತನ ಹೆಸರಿನ ಇಟಲಿ ರೂಪವೇ ''ಅಮೆರಿಗೊ'' , ಇದರರ್ಥ [[ಅಮಾಲಿ]]ಯ ಆಡಳಿತಗಾರ ಎಂಬುದು.
ದಕ್ಷಿಣ ಅಮೆರಿಕದ ಕರಾವಳಿ ಭಾಗದಲ್ಲಿ ವೆಸ್ಪುಸ್ಸಿ ಸಮುದ್ರಯಾನ ನಡೆಸಿದ್ದ ಹಾಗೆಯೇ ಹೆಸರಿಡುವ ವಿಷಯದಲ್ಲಿ ಆತನ ಪಾತ್ರ ಏನು ಎಂಬುದು ಇನ್ನೂ ಅಸ್ಪಷ್ಟವಾಗಿದೆ. ಈ ನೂತನ ಭೂಭಾಗಕ್ಕೆ ಅವನ ಹೆಸರು ಇಡಲು ವ್ಯಾಪಕ ಸೂಚನೆಗಳು ಪ್ರಸ್ತಾಪವಾದ ಬಗ್ಗೆ ಆತನಿಗೆ ತಿಳಿದಿರಲಿಲ್ಲ ಎಂದು ಕೆಲವು ಮೂಲಗಳು ಹೇಳುತ್ತವೆ. ಕೆಲವರು ಸುಳ್ಳುಪತ್ರ ಎಂದು ಪ್ರತಿಪಾದಿಸಿದ್ದ [[ಸೊಡೆರಿನಿ ಪತ್ರ]]ದಿಂದ ವಾಲ್ಡ್ ಸೀ ಮುಲ್ಲರ್ ತಪ್ಪು ಅಭಿಪ್ರಾಯ ಹೊಂದಿದ್ದಿರಲೂಬಹುದು. ಇದರ ಪರಿಣಾಮವಾಗಿ, ಈ ಭೂಭಾಗವನ್ನು ಮೊಟ್ಟಮೊದಲು ಅಮೆರಿಗೊ ವೆಸ್ಪುಸ್ಸಿ ಕಂಡುಹಿಡಿದ. ಈ ಭೂಭಾಗದ ಅಸ್ತಿತ್ವ ಇರುವುದನ್ನು ಮೊಟ್ಟಮೊದಲ ಬಾರಿಗೆ [[ನವೋದಯ]] ಯುಗದ ಯಾತ್ರಿಕರ ಗಮನ ಸೆಳೆದ [[ಕ್ರಿಸ್ಟೋಫರ್ ಕೊಲಂಬಸ್]], 1506 ರಲ್ಲಿ ಕೊನೆಯುಸಿರೆಳೆದ (ಕೊನೆಯಲ್ಲಿ ಆತ ತಾನು ಅಂದುಕೊಂಡು ಹೊರಟಂತೆ ಇಂಡೀಸ್ ಅನ್ನು ಕಂಡುಹಿಡಿದೆ ಮತ್ತು ಕಾಲನಿಯಾಗಿ ಮಾಡಿಕೊಂಡೆ ಎಂದು ನಂಬಿದ್ದ), ಮತ್ತು ಆತ ವಾಲ್ಡ್ ಸೀ ಮುಲ್ಲರ್ ತೀರ್ಮಾನಗಳನ್ನು ವಿರೋಧಿಸಲಿಲ್ಲ.<ref name="BBC1">http://news.bbc.co.uk/1/hi/magazine/8328878.stm</ref>
[[ಚಿತ್ರ:MapaAméricaJonghe.JPG|thumb|right|ಜಂಗ್‌ಹೆ,ಸಿ‌ನಿಂದ ಅಮೆರಿಕಾ ನಕಾಶೆ1770]]
Line ೧೨೯ ⟶ ೧೨೮:
** [[ಅಪಂಥೀಯ ಕ್ರೈಸ್ತರು]] (Non-denominational Christians) ಮತ್ತು ಇತರೆ ಕ್ರೈಸ್ತರು ( ಸುಮಾರು ೧,೦೦೦ ವಿವಿಧ ಕ್ರೈಸ್ತ ಪಂಥೀಯರು ಮತ್ತು ಪಂಗಡಗಳು ಅಮೆರಿಕದಲ್ಲಿ ರೂಢಿಯಲ್ಲಿವೆ.
* [[ನಾಸ್ತಿಕರು]] : ( ನಿರೀಶ್ವರವಾದಿಗಳು ಮತ್ತು ಆಜ್ಞೇಯತಾವಾದಿಗಳು ಈ ಗುಂಪಿನಲ್ಲಿ ಸೇರಿದ್ದಾರೆ, ಅಲ್ಲದೆ, ಕೆಲವು ರೂಪದ ಆಧ್ಯಾತ್ಮಿಕತೆ ಪ್ರದರ್ಶಿಸುವ ಅಥವಾ ತೋರುವ ಹಾಗೂ ಯಾವುದೇ ಸಂಘಟಿತ ಧರ್ಮದಲ್ಲಿ ಸದಸ್ಯರಾಗಿ ಗುರುತಿಸಿಕೊಳ್ಳದ ಗುಂಪು ಸಹ ಇದರಲ್ಲಿ ಸೇರಿದೆ).
* [[ಇಸ್ಲಾಂ ಧರ್ಮ]] : ( ಕೆನಾಡಾದ ಶೇಕಡ 2 ರಷ್ಟು ಮಂದಿ (580,000 ಜನರು)<ref>[http://www40.statcan.ca/l01/cst01/demo30a.htm?sdi=religion ಧರ್ಮದಿಂದ ಜನಸಂಖ್ಯೆ, ಪ್ರಾಂತ ಮತ್ತು ಪ್ರದೇಶಗಳಿಂದ (2001 ಗಣತಿ)]</ref> ಅನುಸರಿಸುತ್ತಿದ್ದಾರೆ, ಅಮೇರಿಕ ಜನಸಂಖ್ಯೆಯ ಶೇಕಡ 0.6 ರಿಂದ 2 ರಷ್ಟು (1,820,೦೦೦<ref name="autogenerated3"/> ರಿಂದ 5,000,000+<ref>ಸುಸೇನ್ ಹೆಡ್ಡೆನ್‌ರಿಂದ [http://www.usnews.com/articles/news/religion/2008/04/07/understanding-islam.html ''ಅಂಡರ್‌ಸ್ಟಾಂದಿಂಗ್ ಇಸ್ಲಾಮ್'' ] [[ಯು.ಎಸ್. ನ್ಯೂಸ್ &amp; ವರ್ಲ್ಡ್ ರಿಪೋರ್ಟ್]]. ಏಪ್ರಿಲ್ 21, 2008</ref> ಮಂದಿ), ಮತ್ತು ಶೇಕಡ 0.2 ರಷ್ಟು ಮೆಕ್ಸಿಕನ್ನರು (250,೦೦೦ ಮಂದಿ)<ref>[http://islamdom.blogspot.com/2007/11/islam-in-mexico.html ಇಸ್ಲಾಂ ಮತ್ತು ಕ್ರಿಸ್ಚಿಯಾನಿಟಿ]: ಮೆಕ್ಸಿಕೊದಲ್ಲಿ ಇಸ್ಲಾಂ</ref>, ಜೊತೆಗೆ, ಉತ್ತರ ಅಮೆರಿಕದ ಒಟ್ಟು ಜನಸಂಖ್ಯೆಯ ಶೇಕಡ 2.5 ರಷ್ಟು ಮಂದಿ ಮುಸ್ಲಿಮರಿದ್ದಾರೆ. ಅತಿಹೆಚ್ಚು ಮುಸ್ಲಿಂ ಸಾಂದ್ರತೆ ಹೊಂದಿರುವ ಉತ್ತರ ಅಮೆರಿಕದ ನಗರಗಳೆಂದರೆ, [[ಟೊರಂಟೊ]], [[ಲಾಸ್ ಏಂಜಲೀಸ್]], [[ನ್ಯೂಯಾರ್ಕ್]], [[ಡೆಟ್ರಾಯ್ಟ್]], [[ಹೂಸ್ಟನ್]], [[ಚಿಕಾಗೊ]], [[ಫಿಲಡೆಲ್ಫಿಯಾ]] ಮತ್ತು [[ವಾಷಿಂಗ್ಟನ್ ಡಿ.ಸಿ.]] ಹಾಗೂ ಲ್ಯಾಟಿನ್ ಅಮೆರಿಕದ ಎಲ್ಲಾ ನಗರಗಳಲ್ಲಿ ಶೇಕಡ 0.3 ರಷ್ಟು ಮುಸ್ಲಿಮರಿದ್ದಾರೆ. ಲ್ಯಾಟಿನ್ ಅಮೆರಿಕದಲ್ಲಿ ಅತಿಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಸ್ಥಳವೆಂದರೆ [[ಅರ್ಜೆಂಟೈನಾ]]. ಅಲ್ಲಿ 6 ಲಕ್ಷದವರೆಗೆ, ಅಂದರೆ, ಒಟ್ಟು ಜನಸಂಖ್ಯೆಯ ಶೇಕಡ 1.9 ರಷ್ಟು ಮಂದಿ ನೆಲೆಸಿದ್ದಾರೆ.<ref name="stateirf">{{cite web|url=http://www.state.gov/g/drl/rls/irf/2006/71446.htm|title=Argentina|work=International Religious Freedom Report|publisher=U.S. Department of State|year=2006=2009-09-01}}</ref>
* [[ಯೆಹೂದಿ ಧರ್ಮ]] : (ಉತ್ತರ ಅಮೆರಿಕದ ಶೇಕಡ 2 ರಷ್ಟು ಮಂದಿ ಅನುಸರಿಸುತ್ತಿದ್ದಾರೆ - ಅಮೆರಿಕ ಜನಸಂಖ್ಯೆಯ ಅಂದಾಜು ಶೇಕಡ 2.5 ರಷ್ಟು ಮತ್ತು ಕೆನಡಿಯನ್ನರ ಶೇಕಡ 1.2 ರಷ್ಟು <ref>[http://www.jcpa.org/cjc/cjc-robinson-06.htm ಕೆನೆಡಿಯನ್ ವಿವರಿ ಟುಡೆ: ಪೊಟ್ರೆಟ್ ಆಫ್ ಎ ಕಮ್ಯುನಿಟಿ ಇನ್ ದ ಪ್ರೊಸೆಸ್ ಆಫ್ ಚೇಂಜ್-ಇರಾ ರಾಬಿನ್ಸನ್ ]</ref>- ಮತ್ತು ಲ್ಯಾಟಿನ್ ಅಮೆರಿಕನ್ನರ ಶೇಕಡ 0.23 ರಷ್ಟು ಮಂದಿ - ಲ್ಯಾಟಿನ್ ಅಮೆರಿಕದಲ್ಲಿ ಅರ್ಜೆಂಟೈನಾವು ಅತಿಹೆಚ್ಚು ಯೆಹೂದಿ ಜನಸಂಖ್ಯೆಯನ್ನು ಹೊಂದಿದೆ, ಅಲ್ಲಿ 200,000 ಮಂದಿ ಯೆಹೂದಿಗಳಿದ್ದಾರೆ.<ref>[http://www.ujc.org/page.html?ArticleID=26170 ಫಸ್ಟ್ ಪ್ಲೇನ್‌ಲೋಡ್ ಆಫ್ ಜೀವ್ಸ್ ಫ್ಲೀಯಿಂಗ್ ಅರ್ಜೆಂಟೀನಾ ಅರೈವ್ಸ್ ಇನ್ ಇಸ್ರೇಲ್]</ref>
ಅಮೆರಿಕದಲ್ಲಿರುವ ಇತರೆ ಧರ್ಮಗಳೆಂದರೆ, [[ಸಿಖ್]], [[ಬುದ್ಧ]], [[ಹಿಂದು]], [[ಬಹಾಯ್]], ಸ್ಥಳೀಯವಾಗಿ ರೂಪುಗೊಂಡಿರುವ ವೈವಿಧ್ಯಪೂರ್ಣವಾದ ಹಲವು ಧರ್ಮಗಳು, ಅವುಗಳಲ್ಲಿ ಬಹಳಷ್ಟು ಧರ್ಮಗಳನ್ನು [[ಸರ್ವ ಚೇತನ ವಾದ]], ಮತ್ತೆ ಕೆಲವನ್ನು ಆಫ್ರಿಕಾ ಮತ್ತು [[ಆಫ್ರಿಕಾ]] ಮೂಲದಿಂದ ಪಡೆದ ಧರ್ಮಗಳೆಂದು ವರ್ಗೀಕರಿಸಲಾಗಿದೆ. [[ವಿವಿಧ ಮತ ಪಂಗಡ]]ಗಳ ನಂಬಿಕೆಗಳು ಖಂಡದುದ್ದಕ್ಕೂ ರೂಢಿಯಲ್ಲಿರುವುದನ್ನು ಕಾಣಬಹುದಾಗಿದೆ.
Line ೧೫೧ ⟶ ೧೫೦:
* [[ಇಟಲಿ ಭಾಷೆ]] - ಸಂಯುಕ್ತ ಸಂಸ್ಥಾನದಲ್ಲಿರುವ [[ನ್ಯೂ ಇಂಗ್ಲೆಂಡ್]]/[[ಮಿಡ್ ಅಟ್ಲಾಂಟಿಕ್]], ಕೆನಾಡಾದ [[ದಕ್ಷಿಣ ಆಂಟಾರಿಯೊ]] ಮತ್ತು ಕ್ಯುಬೆಕ್, ಅರ್ಜೆಂಟೈನಾ, ಉರುಗ್ವೆ ಮತ್ತು ಬ್ರೆಜಿಲ್ ಮತ್ತು ಇಟಲಿಯ ಪ್ರಾದೇಶಿಕ ಭಾಷೆಗಳು ಸೇರಿದಂತೆ, ಅವುಗಳೆಂದರೆ, [[ಟಲಿಯಾ]] (ಬ್ರೆಜಿಲ್) ಮತ್ತು [[ಚಿಪಿಲೊ]] (ಮೆಕ್ಸಿಕೊ)ದ ಸುಮಾರು ೪ ಮಿಲಿಯನ್ ಜನರು ಈ ಭಾಷೆ ಆಡುತ್ತಾರೆ.
* ಜರ್ಮನ್ - ಸುಮಾರು 2.2 ಮಿಲಿಯನ್ ಜನ. ಸಂಯುಕ್ತ ಸಂಸ್ಥಾನದಲ್ಲೇ 1.1 ಮಿಲಿಯನ್ ಜನರು ಹಾಗೂ ಲ್ಯಾಟಿನ್ ಅಮೆರಿಕದ ಮೆಕ್ಸಿಕೊ, ಬ್ರೆಜಿಲ್, ಅರ್ಜೆಂಟೈನಾ, ಚಿಲಿ ಮತ್ತು ಪರಾಗ್ವೆಯ ಭಾಗಗಳಲ್ಲಿ ಮಾತ್ತೊಂದು ಮಿಲಿಯನ್ ಜನ ಈ ಭಾಷೆಯನ್ನು ಆಡುತ್ತಾರೆ.
* [[ಆಯ್ಮರ]] - [[ಆಂಡೇಸ್]], ಬೊಲಿವಿಯಾ, ಪೆರು ಮತ್ತು ಚಿಲಿಯ ಸುಮಾರು 2.2 ಮಿಲಿಯನ್ ಜನರು ಈ ಸ್ಥಳೀಯ ಭಾಷೆಯನ್ನು ಆಡುತ್ತಾರೆ.<ref name="ChileCensus">ಚಿಲೆಯ ರಾಷ್ಟ್ರೀಯ ಗಣತಿ 2002, ಅಂಕಿಸಂಖ್ಯೆಯನ್ನು [http://www.paginadigital.com.ar/articulos/2008/2008prim/literatura3/agulha-05032008.asp Bilingüismo y el registro matemático aymara] ಯಲ್ಲಿ ಕಾಣಬಹುದು.</ref><ref name="eth">[http://www.ethnologue.com/show_country.asp?name=CL ಚಿಲೆ ಫ್ರೊಫೈಲ್], ಎತ್ನೊಲಾಗ್, 10ನೇಯ ಅಕ್ಟೋಬರ್ , ೨೦೦೭ ರಂದು ಪರಿಷ್ಕರಿಸಲಾಗಿದೆ</ref>
* [[ಕ್ವಿಂಚೆ]] ಮತ್ತು ಇತರೆ [[ಮಾಯಾ ಭಾಷೆಗಳು]] - [[ಗ್ವಾಟೆಮಾಲಾ]] ಮತ್ತು ದಕ್ಷಿಣ [[ಮೆಕ್ಸಿಕೊ]]ದ ಸುಮಾರು 1.9 ಮಿಲಿಯನ್ ಮಂದಿ ಈ ಸ್ಥಳೀಯ ಭಾಷೆ ಆಡುತ್ತಾರೆ.
* [[ನಹುತಾಲ್]] - ಸೆಂಟ್ರಲ್ ಮೆಕ್ಸಿಕೊದ 1.5 ಮಿಲಿಯನ್ ಮಂದಿಯ ಸ್ಥಳೀಯ ಭಾಷೆ ಇದಾಗಿದೆ. ಅಲ್ಲದೆ, ಮೆಕ್ಸಿಕೊದ [[ಅಝ್ಟೆಕ್]] ಜನರ ಭಾಷೆಯೂ ಇದಾಗಿತ್ತು.
Line ೧೮೫ ⟶ ೧೮೪:
=== ಅಮೆರಿಕ/ಅಮೆರಿಕಸ್ ===
ವಿಶ್ವದ ಹಲವು ಭಾಗಗಳಲ್ಲಿ, ಸಂಯುಕ್ತ ಸಂಸ್ಥಾನಕ್ಕೆ ಸಾಮಾನ್ಯವಾಗಿ ಅಮೆರಿಕ ಎಂಬ [[ಏಕವಾಚಕ]] ಪದವನ್ನು ಬಳಸುತ್ತಾರೆ, ಆದಾಗ್ಯೂ, ''ಅಮೆರಿಕಸ್'' ಎಂಬ ''s'' ಜೊತೆಗಿನ [[ಬಹುವಾಚಕ]] [[ನಿರ್ದಿಷ್ಟ ಉಪಪದ]]ವನ್ನು ಪಶ್ಚಿಮ ಗೋಳಾರ್ಧದ ಭೂಪ್ರದೇಶ ಮತ್ತು ಪ್ರಾಂತ್ಯವನ್ನು ಉಲ್ಲೇಖಿಸಲು ಬಳಸುತ್ತಾರೆ. ''ಅಮೆರಿಕ'' ಹೆಸರನ್ನು ಒಟ್ಟಾರೆಯಾಗಿ ಮೇಲಿನಂತೆ ಬಳಸುವುದು ಸರ್ವೇಸಾಮಾನ್ಯ<ref>''ರೀಡರ್ಸ್ ಡೈಜೆಸ್ಟ್ ಆಕ್ಶ್‌ಫರ್ಡ್ ಕಂಪ್ಲಿಟ್ ವರ್ಡ್‌ಪೈಂಡರ್'' . 1993. (ISBN 0-276-42101-9) ನ್ಯೂಯಾರ್ಕ್, ಯುಎಸ್‌ಎ: [[ರೀಡರ್ಸ್ ಡೈಜೆಸ್ಟ್ ಅಸೊಸಿಯೇಷನ್]]; ಪು. 45.</ref>; ಉದಾಹರಣೆಗೆ, [[ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ]]ಯು ಐದು ಖಂಡಗಳಿಗೂ ಒಟ್ಟಾರೆಯಾಗಿ ''ಅಮೆರಿಕ'' ಹೆಸರನ್ನೇ ಪರಿಗಣಿಸಿದೆ, ಅಲ್ಲದೆ, [[ಒಲಿಂಪಿಕ್ ಚಿಹ್ನೆ]]ಯಲ್ಲೂ ಚಿತ್ರಿಸಿದೆ.<ref>[http://multimedia.olympic.org/pdf/en_report_1303.pdf ''ದ ಒಲಂಪಿಕ್ ಸಿಂಬಾಲ್ಸ್.'' ] [[ಅಂತರಾಷ್ಟ್ರೀಯ ಒಲಂಪಿಕ್ ಕಮಿಟಿ]] . 2002. ಲ್ಯಾಸನೆ: ಒಲಂಪಿಕ್ ವಸ್ತುಸಂಗ್ರಹಾಲಯ ಮತ್ತು ಅಧ್ಯಯನ ಕೇಂದ್ರ. ಒಲಂಪಿಕ್‌ನ ಐದು ರಿಂಗುಗಳ [[ಒಲಂಪಿಕ್ ಧ್ವಜ]]ವು ಐದು ವಸಾಹತುಗಳನ್ನು ಪ್ರತಿನಿಧಿಸುತ್ತದೆ,ಭಾಗವಹಿಸುವ ಖಂಡಗಳು([http://moscow2001.olympic.org/en/pdf/members_by_continent.pdf ಆಫ್ರಿಕ,ಅಮೆರಿಕಾ,ಏಷ್ಯಾ,ಯುರೋಪ್,ಮತ್ತು ಓಷಿಯಾನಾ]).</ref>
ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಬೇರೆ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ದೇಶಕ್ಕೆ ''ಅಮೆರಿಕ'' ಮತ್ತು ಪ್ರಜೆ ಅಥವಾ ನಾಗರಿಕರಿಗೆ ''[[ಅಮೆರಿಕನ್ನರು]]'' ಎಂದು ಉಲ್ಲೇಖಿಸುತ್ತಾರೆ<ref>ಬುರ್ಚ್‌ಫೀಲ್ಡ್, ಆರ್.ಡಬ್ಲ್ಯೂ 2004. ''[[ಫೌಲರ್ಸ್ ಮಾಡರ್ನ್ ಇಂಗ್ಲೀಶ್ ಯುಸೇಜ್]].'' (ISBN 0-19-861021-1) ಆಕ್ಸ್‌ಫರ್ಡ್, ಯುಕೆ: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ.; ಪು. 48.</ref>, ಮೇಲಿನ ಸಂದರ್ಭಗಳಲ್ಲಿ ವಿವಿಧ ಜನರು ಉಪಯೋಗಿಸಿರುವ ಇಂತಹ ಪದಗಳ ದುರ್ಬಳಕೆಗೆ<ref> "Uso abusivo", numeral 4 ''http://buscon.rae.es/dpdI/SrvltGUIBusDPD?lema=Estados%20Unidos'' </ref> ಅಮೆರಿಕದ ಹಲವು ಮಂದಿ ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದಾರೆ, ಅಲ್ಲದೆ, ಈ ರೀತಿಯ ಪದಗಳ ಬಳಕೆಯಾಗುವುದನ್ನು ಆದಷ್ಟು ತಡೆಯಲಾಗುತ್ತಿದೆ.<ref> "ಅಮೆರಿಕನ್." ''ದ ಆಕ್ಸ್‌ಫರ್ಡ್ ಕಂಪ್ಯಾನಿಯನ್ ಟು ದ ಇಂಗ್ಲೀಶ್ ಲ್ಯಾಂಗ್ವೇಜ್'' (ISBN 0-19-214183-X); ಮ್ಯಾಕ್‌ಆರ್ಥರ್,ಟಾಮ್,ಆವೃತ್ತಿ. 1992. ನ್ಯೂಯಾರ್ಕ್: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ., ಪು. 35.</ref><ref name="oxfcdn">"ಅಮೆರಿಕ." ''ಆಕ್ಸ್‌ಫರ್ಡ್ ಗೈಡ್ ಟು ಕೆನೆಡಿಯನ್ ಇಂಗ್ಲೀಶ್ ಯುಸೇಜ್.'' (ISBN 0-19-541619-8) ಫೀ, ಮಾರ್ಗರಿ ಮತ್ತು ಮ್ಯಾಕ್‌ಆಲ್ಪೈನ್, ಜೆ., ಆವೃತ್ತಿ., 1997. ಟೊರೊಂಟೊ: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ.; ಪು. 36.</ref><ref>"[http://encarta.msn.com/dictionary_/america.html ಅಮೆರಿಕ]." ''[http://encarta.msn.com/encnet/features/dictionary/dictionaryhome.aspx ಮೈಕ್ರೋಸಾಪ್ಟ್ ಎನ್‌ಕಾರ್ಟಾ ಡಿಕ್ಷನರಿ]'' . 2007. [[ಮೈಕ್ರೋಸಾಪ್ಟ್]]. [http://www.webcitation.org/5kwKDYY37 ಆರ್ಚೀವ್ಡ್] 2009-10-31.</ref> ಕೆನಡಾದಲ್ಲಿ, ಅಲ್ಲಿನ ದಕ್ಷಿಣ ಭಾಗದ ಜನರು ಅಪರೂಪವಾಗಿ ಅಮೆರಿಕ ಪದವನ್ನು ಸಾಮಾನ್ಯವಾಗಿ ''ಯುನೈಟೆಡ್ ಸ್ಟೇಟ್ಸ್'' , ''ಯು.ಎಸ್.'' , ಅಥವಾ (ಔಪಚಾರಿಕವಾಗಿ) ''ಸ್ಟೇಟ್ಸ್'' ಪರ್ಯಾಯ ಪದಗಳಿಂದಲೂ ಉಲ್ಲೇಖಿಸುತ್ತಾರೆ.<ref name="oxfcdn"/>
ಇಂಗ್ಲಿಷ್ ಅರ್ಥಕೋಶ ಮತ್ತು ಗ್ರಂಥಗಳಲ್ಲಿ ಅಮೆರಿಕ ಪದ ಬಳಕೆ ಮತ್ತು ಉಚ್ಚಾರಣೆಯಲ್ಲಿ ವ್ಯತ್ಯಾಸಗಳಿವೆ.<ref>[http://www.m-w.com/dictionary/America ಅಮೆರಿಕ - ಮೆರಿಯಮ್-ಆನ್‌ಲೈನ್ ನಿಘಂಟಿನಿಂದ ವ್ಯಾಖ್ಯಾನ]</ref><ref>[http://dictionary.reference.com/search?q=America ಅಮೆರಿಕ -ಡಿಕ್ಷನರಿ.ಕಾಮ್‌] ನಿಂದ ವ್ಯಾಖ್ಯಾನ</ref><ref>[http://www.yourdictionary.com/america ]</ref>
=== ಅಮೆರಿಕನ್ ===
Line ೩೭೪ ⟶ ೩೭೩:
{{Regions of the world}}
{{America}}
 
[[ವರ್ಗ:ಅಮೆರಿಕ]]
[[ವರ್ಗ:ಸೂಪರ್‌ಕಾಂಟಿನೆಂಟ್ಸ್]]
[[ವರ್ಗ:ಖಂಡಗಳು]]
 
{{ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕರು}}
"https://kn.wikipedia.org/wiki/ಅಮೆರಿಕ" ಇಂದ ಪಡೆಯಲ್ಪಟ್ಟಿದೆ