"ಅಣು ಸ್ಥಾವರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಬೈಜಿಕ ಕ್ರಿಯಾಕಾರಿ ಲೇಖನದೊಂದಿಗೆ ವಿಲೀನ
ಚು
(ಬೈಜಿಕ ಕ್ರಿಯಾಕಾರಿ ಲೇಖನದೊಂದಿಗೆ ವಿಲೀನ)
 
#redirect [[ಬೈಜಿಕ ಕ್ರಿಯಾಕಾರಿ]]
{{unref|ಅನಾಥ ಲೇಖನ}}
[[ಚಿತ್ರ:Crocus-p1020491.jpg|right|200px|thumb|[[ಸ್ವಿಟ್ಜರ್‍ಲ್ಯಾಂಡ್]]ನಲ್ಲಿ ಪರಿಶೋಧನೆಗಾಗಿ ಉಪಯೋಗಿಸಲ್ಪಡುವ ''ಕ್ರೊಕಸ್'' ಸ್ಥಾವರದ ತಿರುಳಿನ ಚಿತ್ರ]]
'''ಅಣು ಸ್ಥಾವರ'''ವು [[ಪರಮಾಣು ಪ್ರಕ್ರಿಯೆ]]ಗಳನ್ನು ನಿಯಂತ್ರಿತವಾಗಿ ನಡೆಸಲು ಬಳಸಲಾಗುವ ವ್ಯವಸ್ಥೆ. [[ಅಣು ಬಾಂಬ್]] ನಲ್ಲಿ ಈ [[ಅಣು ವಿದಳನ]] ಪ್ರಕ್ರಿಯೆಯು ನಿಗ್ರಹವಿಲ್ಲದೆ ನಡೆಯುವುದರಿಂದ ಅ ಶಕ್ತಿಯ ಉಪಯೋಗ ಪಡೆಯಲಾಗುವುದಿಲ್ಲ. ಆದರೆ ಅಣು ಸ್ಥಾವರಗಳಲ್ಲಿ ನಿಯಂತ್ರಣದಿಂದ ಈ ಶಕ್ತಿಯನ್ನು [[ವಿದ್ಯುಚ್ಛಕ್ತಿ]]ಯಾಗಿ ಪರಿವರ್ತಿಸಬಹುದಾಗಿದೆ.
[[ಅಣು ವಿದಳನ]]ಪ್ರಕ್ರಿಯೆಯೆಂದರೆ [[ಬೈಜಿಕ ಕೇಂದ್ರ]](ನ್ಯೂಕ್ಲಿಯಸ್ಸ)ನ್ನು ಅದರ ಭಾಗಗಳಾಗಿ(ಹಗುರ [[ನ್ಯೂಕ್ಲಿಯೈ]]ಗಳಾಗಿ) ಮಾರ್ಪಡಿಸುವ ಪ್ರಕ್ರಿಯೆ. ಇದರಲ್ಲಿ ನವಜಾತ [[ನ್ಯೂಟ್ರಾನು]]ಗಳೂ(Free neutrons) ಬಿಡುಗಡೆಗೊಳ್ಳುತ್ತವೆ. ಈ ಪ್ರಕ್ರಿಯೆ ಫೋಟಾನುಗಳನ್ನು ಬಿಡುಗಡೆ ಮಾಡುತ್ತದೆ([[ಗಾಮಾ ಕಿರಣ]]ಗಳ ರೂಪದಲ್ಲಿ) ಅಣು ವಿದಳನವು [ಬಹಿರ್ ಉಷ್ಣ]([[exothermic reaction]])ಪ್ರಕ್ರಿಯೆಯಾಗಿರುವುದರಿಂದ ಅಪಾರ ಪ್ರಮಾಣದ [[ಶಕ್ತಿ]]ಯನ್ನು [[ವಿದ್ಯುತ್ಕಾಂತೀಯ ಕಿರಣ]]ಗಳ ರೂಪದಲ್ಲಿ ಮತ್ತು ಚಲನಶಕ್ತಿಯ ರೂಪದಲ್ಲಿ ಬಿಡುಗಡೆ ಮಾಡುತ್ತದೆ.
ಅಣು ವಿದಳನ ಪ್ರಕ್ರಿಯೆಯಿಂದ ಬಿಡುಗಡೆಯಾಗುವ ಶಕ್ತಿಯನ್ನು ಮತ್ತೆ ವಿದಳನ ಪ್ರಕ್ರಿಯೆಗೆ ಬಳಸಿ [[ಅಣು ಬಾಂಬ್]] ತಯಾರಿಸಬಹುದು. [[ಅಣು ಸ್ಥಾವರ]]ಗಳಲ್ಲಿ ಬಿಡುಗಡೆಯಾಗುವ ಮತ್ತು ಹೀರಿಕೊಳ್ಳುವ [[ನ್ಯೂಟ್ರಾನು]]ಗಳು ಸಮ ಪ್ರಮಾಣದಲ್ಲಿರುತ್ತವೆ.
[[ವರ್ಗ:ಅಣುಶಕ್ತಿ]]
[[ವರ್ಗ:ತಂತ್ರಜ್ಞಾನ]]
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/784626" ಇಂದ ಪಡೆಯಲ್ಪಟ್ಟಿದೆ