ಬಫಲೋ, ನ್ಯೂಯಾರ್ಕ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು fixing dead links
ಚು changing links using AWB
೧೩೬ ನೇ ಸಾಲು:
ಅದ್ಯಕ್ಷ ವಿಲಿಯಂ ಮೆಕಿನ್ಲೆ ಮೇಲೆ ಬಫಲೋದಲ್ಲಿ 1901, ಸೆಪ್ಟೆಂಬರ್ 6ರಂದು ಪಾನ್-ಅಮೆರಿಕನ್ ಪ್ರದರ್ಶನ ದಲ್ಲಿ ಗುಂಡು ಹಾರಿಸಲಾಯಿತು ಮತ್ತು ಪ್ರಾಣಾಂತಿಕವಾಗಿ ಗಾಯಗೊಂಡರು. ಆತ ಕೊನೆಗೆ ಎಂಟು ದಿನಗಳ ನಂತರ ಬಫಲೋ ನಗರದಲ್ಲಿಯೇ ನಿಧನ ಹೊಂದಿದರು. ಥಿಯೋಡರ್ ರೂಸ್‌ವೆಲ್ಟ್ ಸಂಯುಕ್ತ ಸಂಸ್ಥಾನದ 26ನೇ ಅಧ್ಯಕ್ಷರಾಗಿ ವಿಲ್‌ಕಾಕ್ಸ್ ಮಾನಿಸನ್ ನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
 
ಬಫಲೋವನ್ನು ಫೋರ್ಟ್‌ ಎರಿ, ಒಂಟಾರಿಯೋಗೆ ಜೋಡಿಸುವ ಪೀಸ್ ಬ್ರಿಡ್ಜ್‌ ಎಂದು ಕರೆಯಲಾಗುವ ಒಂದು ಅಂತರಾಷ್ಟ್ರೀಯ ಸೇತುವೆಯು 1927ರಲ್ಲಿ ಆರಂಭಗೊಂಡಿತು. ಬಫಲೋ ಸೆಂಟ್ರಲ್ ಟರ್ಮಿನಸ್ , ಒಂದು 17 ಮಹಡಿಯ ಆರ್ಟ್‌ ಡೆಕೊ ಶೈಲಿಯ ಸ್ಟೇಶನ್ ಆಗಿದ್ದು, ಫೆಲ್‌ಹೈಮರ್ & ವ್ಯಾಗ್ನರ್ ಎಂಬ ಇಬ್ಬರು ವಾಸ್ತುಶಿಲ್ಪಿಗಳು ವಿನ್ಯಾಸ ಮಾಡಿದ್ದಾರೆ. ಅದನ್ನು ನ್ಯೂಯಾರ್ಕ್‌ ಸೆಂಟ್ರಲ್ ರೈಲ್‌ರೋಡ್‌ಗಾಗಿ ರಚಿಸಲಾಗಿದ್ದು, 1929ರ ವಾಲ್‌ಸ್ಟ್ರೀಟ್‌ ಕುಸಿತಕ್ಕಿಂತ ಕೆಲವೇ ವಾರಗಳ ಮೊದಲು ಪೂರ್ಣಗೊಳಿಸಲಾಗಿತ್ತು.
 
[[ಎರಡನೇ ಮಹಾಯುದ್ಧ|ವಿಶ್ವ ಸಮರ II]]ರಲ್ಲಿ ಬಫಲೋ ನಗರವು ಏಳಿಗೆ ಹೊಂದಿತು ಮತ್ತು ಅದು ತಯಾರಿಕಾ ಕೇಂದ್ರವಾಗಿದ್ದರಿಂದ ನಿರುದ್ಯೋಗ ದರ ತುಂಬ ಕಡಿಮೆ ಇತ್ತು.<ref>{{Cite web| last =| first =| authorlink =| coauthors =| title = 1941–1945| work = History| publisher =Parkside Community Association| date =| url = http://www.parksidebuffalo.org/history.html| doi =| accessdate = }}</ref><ref>{{Cite web
೩೮೨ ನೇ ಸಾಲು:
=== ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ===
==== ಖಾಸಗಿ ====
*ಬ್ರ್ಯಂಟ್ &amp; ಸ್ಟ್ರಾಟನ್ ಕಾಲೇಜ್
*ಕ್ಯಾನಿಸಿಯಸ್ ಕಾಲೇಜ್
*ಡಿ'ಯೊವಿಲ್ಲೆ ಕಾಲೇಜ್
೪೦೮ ನೇ ಸಾಲು:
 
=== ಜೀವ ವಿಜ್ಞಾನಗಳು ===
ಬಫಲೋ ನಗರವು [[ಬಯೋಇನ್‌ಫರ್ಮ್ಯಾಟಿಕ್ಸ್‌|ಬಯೋಇನ್‌ಪಾರ್ಮಾಟಿಕ್ಸ್]] ಮತ್ತು ಮಾನವ ವಂಶವಾಹಿಗಳ ಸಂಶೋಧನೆಗೆ ಕೇಂದ್ರವಾಗುತ್ತಿದೆ. ಬಫಲೋ ವಿಶ್ವವಿದ್ಯಾಲಯ ಮತ್ತು ದಿ ರಾಸ್‌ವೆಲ್ ಪಾರ್ಕ್‌ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ನಲ್ಲಿ ಅನೇಕ ಸಂಶೋಧಕರು ಈ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಕೀರ್ಣವನ್ನು ಬಫಲೋ ನಯಾಗರಾ ಮೆಡಿಕಲ್ ಕ್ಯಾಂಪಸ್ ಎಂದು ಕರೆಯಲಾಗುತ್ತದೆ. ಇದು ಈ ಕೆಳಗಿನ ಸಂಸ್ಥೆಗಳನ್ನೂ ಒಳಗೊಂಡಿದೆ : ಬಫಲೋ ಹಿಯರಿಂಗ್ &amp; ಸ್ಪೀಚ್ ಸೆಂಟರ್, ಬಫಲೋ ಮೆಡಿಕಲ್ ಗ್ರೂಪ್ ಫೌಂಡೇಶನ್, ಹಾಪ್ಟ್‌ಮನ್-ವುಡ್‌ವರ್ಡ್‌ ವೈದ್ಯಕೀಯ ಸಂಶೋಧನಾ ಸಂಸ್ಥೇ , ಕಲೈಡ ಹೆಲ್ತ್‌, ಒಲ್ಮಸ್ಟೆಡ್ ಸೆಂಟರ್ ಫಾರ್ ವಿಶುವಲಿ ಇಂಪೇರ್ಡ್, ಕ್ಲೀವ್‌ಲ್ಯಾಂಡ್ ಬಯೋಲ್ಯಾಬ್ಸ್ ಮತ್ತು ಅಪ್‌ಸ್ಟೇಟ್ ನ್ಯೂಯಾರ್ಕ್‌ ಟ್ರಾನ್ಸ್‌ಪ್ಲಾಂಟ್ ಸರ್ವಿಸಸ್‌. ಹ್ಯೂಮನ್ ಜೀನೋಮ್ ಪ್ರಾಜೆಕ್ಟ್‌‌ನಲ್ಲಿ ಬಳಸುವ ಡಿಎನ್‌ಎ ಮಾದರಿಗಳನ್ನು ಬಫಲೋದ ಅನಾಮಿಕ ದಾನಿಗಳಿಂದ ಸಂಗ್ರಹಿಸಲಾಗುತ್ತದೆ.
 
ಔದ್ಯೋಗಿಕ ಸಂಪನ್ಮೂಲಗಳು ಮತ್ತು ಉದಯಿಸುತ್ತಿರುವ ಕಂಪನಿಗಳ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಅಧಿಕಗೊಳಿಸುತ್ತಿರುವ ಜೀವನ ವಿಜ್ಞಾನ (ಲೈಫ್ ಸೈನ್ಸ್) ಸಮಾಲೋಚಕರನ್ನು ಬಫಲೋ ನಯಾಗರಾ ಮೆಡಿಕಲ್ ಕ್ಯಾಂಪಸ್‌ ಮತ್ತು ಅಪ್‌ಸ್ಟೇಟ್ ನ್ಯೂಯಾರ್ಕ್‌ ಪ್ರದೇಶದಲ್ಲಿ ಕಾಣಬಹುದು. ಉದಾಹರಣೆಗೆ, ಬಫಲೋ ಬಯೋಸೈನ್ಸ್‌‌ಸ್ ನ್ಯೂಯಾರ್ಕ್‌ ಸ್ಟೇಟ್‌ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ಗೆ ಬಯೋಇನ್‌ಫಾರ್ಮಾಟಿಕ್ಸ್ &amp; ಲೈಫ್‌ ಸೈನ್ಸ್‌‌ನಲ್ಲಿ ತಂತ್ರಜ್ಞಾನ ವಾಣಿಜ್ಯೀಕರಣದ ಪಾಲುದಾರನಾಗಿದೆ. ಜೊತೆಗೆ ಇದು ಎಂಪೈರ್ ಜೀನೋಮ್‌ನ ಆರಂಭಕ್ಕೆ ಮತ್ತು ಅದರ ಆರಂಭಿಕ ಯಶಸ್ಸಿಗೆ ಕೊಡುಗೆ ನೀಡಿದೆ. ಎಂಪೈರ್ ಜೀನೋಮ್‌ ಕಂಪನಿಯು ರಾಸ್‌ವೆಲ್ ಪಾರ್ಕ್‌ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌‌ನಲ್ಲಿ ನಡೆಸುವ ಸಂಶೋಧನೆಯನ್ನು ಆಧರಿಸಿದ್ದು,ಡಾ. ನೊರ್ಮನೊವಾಕ್ {{Citation needed|date=March 2009}}ಅವರು ವ್ಯಕ್ತಿವಿಶಿಷ್ಟವಾದ ಔಷಧವನ್ನು ನೀಡುವುದರಲ್ಲಿ ಸಮರ್ಥರಾಗಿದ್ದಾರೆ.
 
=== ಬ್ಯಾಂಕಿಂಗ್‌ ===
೫೮೦ ನೇ ಸಾಲು:
| first =| authorlink =| coauthors =| title = Famous Buffalo and Western New York Foods, Restaurants & Food Festivals| work =| publisher = Buffalo Chow.com| date =| url = http://www.buffalochow.com/buffalofoods.html| doi =| accessdate =3 July 2009 }}</ref><ref>{{cite web| last =| first =| authorlink =| coauthors =| title = Top 100 Buffalo/WNY Foods (and Restaurants), Part 1 of 5| work =| publisher = Buffalo Chow.com| date = February 10, 2009| url = http://www.buffalochow.com/2009/02/top_100_buffalowny_foods_and_r.html| doi = | accessdate =3 July 2009 }}</ref> ಖಾದ್ಯಗಳನ್ನು ಒದಗಿಸುತ್ತವೆ.
 
ಹಲವಾರು ಪ್ರಖ್ಯಾತ ಆಹಾರ ಕಂಪನಿಗಳು ಬಫಲೋ ಮೂಲದವು. ಡೈರಿ-ರಹಿತ ವಿಪ್‌ಡ್ ಟಾಪಿಂಗ್ ಅನ್ನು ಬಫಲೋದಲ್ಲಿ ಮೊದಲು 1945ರಲ್ಲಿ ರಾಬರ್ಟ್‌ ಇ ರಿಚ್‌ ಕಂಡುಹಿಡಿದನು. ನಂತರ ಅದನ್ನು ಕೂಲ್ ವಿಪ್‌ ಅನುಕರಿಸಿತು. ರಿಚ್ ಅವರ ಕಂಪನಿ, ರಿಚ್ ಪ್ರಾಡಕ್ಟ್ಸ್ , ನಗರದ ಅತ್ಯಂತ ದೊಡ್ಡ ಖಾಸಗಿ ಉದ್ಯೋಗದಾತರಲ್ಲಿ ಒಂದಾಗಿತ್ತು. ಜನರಲ್ ಮಿಲ್ಸ್ ಅನ್ನು ಬಫಲೋದಲ್ಲಿ ಆರಂಭಿಸಲಾಯಿತು. ಗೋಲ್ಡ್ ಮೆಡಲ್ ಬ್ರಾಂಡ್ ಹಿಟ್ಟು, ವ್ಹೀಟೀಸ್, ಚೀರಿಯೊಸ್ ಮತ್ತು ಇನ್ನಿತರ ಜನರಲ್ ಮಿಲ್ಸ್ ಬ್ರಾಂಡ್‌ಗಳನ್ನು ಇಲ್ಲಿ ಉತ್ಪಾದಿಸಲಾಗುತ್ತಿತ್ತು. ದೇಶದ ಬೃಹತ್ ಚೀಸ್‌ ಉತ್ಪಾದಕರಲ್ಲಿ ಒಬ್ಬರಾದ, ಸೊರೆಂಟೋ , ಬಫಲೋದಲ್ಲಿ 1947ರಿಂದಲೇ ಇತ್ತು. ಆರ್ಚರ್ ಡೇನಿಯಲ್ಸ್ ಮಿಡ್‌ಲ್ಯಾಂಡ್ ತನ್ನ ಅತ್ಯಂತ ದೊಡ್ಡ ಹಿಟ್ಟಿನ ಗಿರಣಿಯನ್ನು ಈ ನಗರದಲ್ಲಿ ಹೊಂದಿತ್ತು.{{Citation needed|date=January 2009}} ಬಫಲೋ ವಿಶ್ವದ ಅತ್ಯಂತ ದೊಡ್ಡ ಖಾಸಗೀ ಆಹಾರ ಕಂಪನಿಗಳಿಗೆ ನೆಲೆಯಾಗಿದೆ. ಅವೆಂದರೆ ಡೆಲವೇರ್ ನಾರ್ತ್‌ ಕಂಪನೀಸ್ , ಕ್ರೀಡಾ ಕ್ಷೇತ್ರ, ಕ್ರೀಡಾಂಗಣಗಳು, ರೆಸಾರ್ಟ್‌ಗಳು, ಮತ್ತು ಅನೇಕ ಸ್ಟೇಟ್‌ &amp; ಒಕ್ಕೂಟದ ಉದ್ಯಾನಗಳಲ್ಲಿ ರಿಯಾಯಿತಿ ದರದಲ್ಲಿ ಸೇವೆ ಒದಗಿಸುತ್ತದೆ.<ref>{{cite web| last =| first = | authorlink =| coauthors =| title = Who We Are - A Global Leader in Hospitality and Food Service| work =| publisher = Delaware North Companies Homepage| date =| url = http://www.delawarenorth.com/Who-We-Are.aspx| format =| doi =| accessdate =3 July 2009 }}</ref>
 
=== ಕಲೆ ===
೯೨೮ ನೇ ಸಾಲು:
* [http://www.city-buffalo.com/ ಬಫಲೋ ನಗರ , ನ್ಯೂಯಾರ್ಕ್‌ ]
* [http://www.pbase.com/kjosker/once_upon_a_time ಫೋಟೋ ಪ್ರಬಂಧ - - "ಒನ್ಸ್‌ ಅಪಾನ್ ಅ ಟೈಮ್ ಇನ ಬಫಲೋ," - ಕಾರ್ಲ್‌ ಜೋಸ್ಕರ್ ಅವರು ಬರೆದಿರುವುದು ( 8/07/10ರಂದು ಪಡೆದುಕೊಂಡಿರುವುದು)]
* [http://www.buffalolib.org/ ಬಫಲೋ &amp; ಎರಿ ಕೌಂಟಿ ಸಾರ್ವಜನಿಕ ಗ್ರಂಥಾಲಯ ]
* [http://www.culturalniagara.com/ ಬಫಲೋ ನಯಾಗರಾ ಆಟ್ಸ್ ಆಂಡ್ ಕಲ್ಚರ್ ]
* [http://www.sheas.org/ ಶಿಯಾಸ್ ಪರ್‌ಫಾರ್ಮಿಂಗ್ ಆರ್ಟ್ಸ್ ಸೆಂಟರ್ ]
* {{dmoz|Regional/North_America/United_States/New_York/Localities/B/Buffalo|Buffalo}}
* [http://www.visitbuffaloniagara.com/ ಬಫಲೋ ನಯಾಗರಾ ಕನ್‌ವೆನ್ಷನ್ &amp; ವಿಸಿಟರ್ಸ್ ಬ್ಯೂರೋದಿಂದ ವಿಸಿಟರ್‌ಗಳ ಮಾಹಿತಿ ]
* {{wikivoyage|Buffalo (New York)|Buffalo}}
* [http://www.helpstoptheviolence.com/ ಸ್ಟಾಪ್ ದಿ ವಯೋಲೆನ್ಸ್ ಇನ್ ಬಫಲೋ Ny]
"https://kn.wikipedia.org/wiki/ಬಫಲೋ,_ನ್ಯೂಯಾರ್ಕ್‌" ಇಂದ ಪಡೆಯಲ್ಪಟ್ಟಿದೆ