ಸದಸ್ಯ:Yashas k/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮ ನೇ ಸಾಲು:
=='ಗುರುಮೂರ್ತಿ ಶಂಕರಶತಕ'==
ವಿವಿದ ವೃತ್ತಗಳಿಂದಾದ ನೂರೊಂದು ಪದ್ಯಗಳಿಂದ ಕೂಡಿದ ಒಂದು ಶತಕಕೃತಿ ಇದು. '''ಗುರುಮೂರ್ತಿಶಂಕರಾ''' ಎಂಬುದು ಉದ್ದಕ್ಕೂ ಅಂಕಿತವಾಗಿ ಬಳಕೆಯಾಗಿದೆ. ಕವಿಯೇ ಮತ್ತೊಂದೆಡೆ ಈ ಕೃತಿಯು ಶಿವಭಕ್ತಿಯುಳ್ಳವರಿಗೆ, ಸಂಸಾರವು ಹೇಯವೆಂದು ಬಗೆದವರಿಗೆ ಮತ್ತು ಮೋಕ್ಷಾಕಾಂಕ್ಷಿಗಳಿಗೆ ಮಾತ್ರ ರಚಿಸುತ್ತದೆ ಎಂದು ಹೇಳಿದ್ದಾನೆ.
ಉಲ್ಲೇಖ <ref>ಕನ್ನಡ ಸಾಹಿತ್ಯ ಚರಿತ್ರೆ, ಡಾ. ಆರ್.ವಿಎಸ್.ಸುಂದರಂ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು. ಮುದ್ರಕರು, ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿ ಮೈಸೂರು. ಈದನೆಯ ಸಂಪುಟ, ಎರಡನೆ ಭಾಗ, ಪುಟ-[೧೮೭-೧೯೩]</ref>
 
[[ವರ್ಗ:ಕವಿ ಪರಿಚಯ]]