ಸದಸ್ಯ:Yashas k/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪ ನೇ ಸಾಲು:
=='ವಿರುಪಾಕ್ಷಾಸ್ಥಾನ ವಣ್ರನ'==
ಇದೊಂದು ಗದ್ಯಪ್ರಚುರವಾದ ಚಿಕ್ಕ ಚಂಪೂ ಕೃತಿ; ಒಡ್ಡು ೩೬ವಚನಗಳು, ೩೩ವೃತ್ತಗಳು, ೨೮ಕಂದಗಳೂಇವೆ. ಈ ಕೃತಿಯನ್ನು ರಚಿಸಲು ಕಾರಣವಾದ ಸನ್ನಿವೇಶವನ್ನು ಹೀಗೆ ತಾನೆ ವರ್ಣಿಸಿದ್ದಾನೆ.
'''ಆ ಗುರುರಾಯನೆನ್ನನೊಲವಿಂ ನಡೆ ನೋಡುತ ಬಾ ವಚಸ್ಸುಧಾ ಸಾಗರ ಚಂದ್ರಶೇಖರ ಕನೀಶ್ವರ ನೀಂ ನೆಗೆಳ್ದಷ್ಟಭಾಷೆಗಳ್ಆಗರಮಾದೆ ಕನ್ನಡದ ಬಿನ್ನಣಮಂ ತೋರವೇಳ್ಪುದಿಂ'''. <ref>ಕನ್ನಡ ಸಾಹಿತ್ಯ ಚರಿತ್ರೆ, ಡಾ. ಆರ್.ವಿಎಸ್.ಸುಂದರಂ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು. ಮುದ್ರಕರು, ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿ ಮೈಸೂರು. ಈದನೆಯ ಸಂಪುಟ, ಎರಡನೆ ಭಾಗ, ಪುಟ-[೧೮೭-೧೯೩]</ref>
 
=='ಗುರುಮೂರ್ತಿ ಶಂಕರಶತಕ'==