ಸದಸ್ಯ:Yashas k/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪುಟದ ಮಾಹಿತಿ ತಗೆದು '==ಚಂದ್ರಕವಿ==' ಎಂದು ಬರೆಯಲಾಗಿದೆ
No edit summary
೧ ನೇ ಸಾಲು:
==ಚಂದ್ರಕವಿ==
'''ಚಂದ್ರಶೇಕಖರ''' ಎಂಬ ಮತ್ತೊಂದು ಹೆಸರು ಇರುವ ಈ ಕವಿ "'''ವಿರೂಪಾಕ್ಷಾಸ್ಥಾನವರ್ಣನಂ'''" ಮತ್ತು "'''ಗುರುಮೂರ್ತಿಶಂಕರಶತಕ'''" ಎಂಬ ಈ ಎರಡು ಕೃತಿಗಳ ಕರ್ತೃ. ಪ್ರೌಢದೇವರಾಯನ ಆಸ್ಥಾನದಲ್ಲಿ ಮಹಾಪ್ರದಾನಿಯಾಗಿದ್ದ ಗುರುರಾಯನೆಂಬುವನು, ಇವನ ಆಶ್ರಯಧಾತನೆಂದು ಇವನೆ ಹೇಳಿಕೊಂಡಿದ್ದರಿಂದ ಇವನ ಕಾಲವು ಸುಮಾರು ೧೪೩೦ ಇರಬಹುದೆಂದು ಊಹಿಸಲಾಗಿದೆ. ಆಶ್ರಯದಾತನ ಆದಾರದ ಮೇಲೆ ಇವನು ವಿಜಯನಗರದವನೆಂದು ಊಹಿಸಲಾಗಿದೆ. ಇವನ ತಂದೆ, ತಾಯಿಯರ ಸುಳಿವಿಲ್ಲ. ಜೀವನದ ಅಂತ್ಯದಲ್ಲಿ ಸಂಸಾರದಲ್ಲಿ ಜಿಗುಪ್ಸೆಹೊಂದಿ ಈತನು ವೈರಾಗ್ಯ ಹೊಂದಿದಂತೆ ಕಾಣುತ್ತದೆ. ಇವನನ್ನು ವೀರಶೈವಕವಿಯೆಂದು ಭಾವಿಸಲಾಗುತ್ತದೆದು.
 
=='ವಿರುಪಾಕ್ಷಾಸ್ಥಾನ ವಣ್ರನ'==
ಇದೊಂದು ಗದ್ಯಪ್ರಚುರವಾದ ಚಿಕ್ಕ ಚಂಪೂ ಕೃತಿ; ಒಡ್ಡು ೩೬ವಚನಗಳು, ೩೩ವೃತ್ತಗಳು, ೨೮ಕಂದಗಳೂಇವೆ. ಈ ಕೃತಿಯನ್ನು ರಚಿಸಲು ಕಾರಣವಾದ ಸನ್ನಿವೇಶವನ್ ತಾನೆ ವರ್ಣಿಸಿದ್ದಾನೆ.
 
=='ಗುರುಮೂರ್ತಿ ಶಂಕರಶತಕ'==