"ಚದರವಳ್ಳಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
ಚುNo edit summary
ಚು (LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ)
 
ಚದರವಳ್ಳಿ [[ಕರ್ನಾಟಕ]] ರಾಜ್ಯದ, [[ಶಿವಮೊಗ್ಗ]] ಜಿಲ್ಲೆಯ [[ಸಾಗರ]] ತಾಲ್ಲೂಕಿನ ಹಳ್ಳಿ. [[ಸಾಗರ|ಸಾಗರದಿಂದ]]ದಿಂದ ಸುಮಾರು ೩೦ ಕಿಲೋಮೀಟರು ದೂರದಲ್ಲಿದೆ. ಇಲ್ಲಿ ಶ್ರೀ ಹರೀಶ ಶರ್ಮಾ ಶ್ರೀಮತಿ ವಿಜಯಲಕ್ಷ್ಮೀ ಮತ್ತು ಶ್ರೀನಿವಾಸ ಭಟ್ಟರು ದಂಪತಿಗಳ ಮಗನಾಗಿ ಜನಿಸಿದ್ದರು. ಇವರೇ ಮುಂದೆ ಸಂನ್ಯಾಸ ಸ್ವೀಕರಿಸಿ [[ರಾಮಚಂದ್ರಾಪುರ ಮಠ|ರಾಮಚಂದ್ರಾಪುರ ಮಠದ]] ಪೀಠಾಧ್ಯಕ್ಷರಾದರು.
 
[[ಸಾಗರ|ಸಾಗರದಿಂದ]]ದಿಂದ ಚದರವಳ್ಳಿಗೆ ಹೋಗುವ ದಾರಿಯಲ್ಲಿ [[ಶರಾವತಿ]] ನದಿ ಹರಿಯುತ್ತಿದೆ. [[ಲಿಂಗನಮಕ್ಕಿ]] ಅಣಿಕಟ್ಟೆಯಿಂದಾಗಿ ಈ ದಾರಿಗೆ ಅಡ್ಡಲಾಗಿ ಹಿನ್ನೀರು ನಿಂತಿದ್ದು ಲಾಂಚಿನ ಮೂಲಕ ದಾಟಿ ಸಾಗಬೇಕು. ಹೀಗೆ ಸಾಗುವಾಗ ಪ್ರಕೃತಿ ಸೌಂದರ್ಯವನ್ನು ಆರಾಧಿಸುವವು ವಿಶೇಷವಾದ ಆನಂದವನ್ನು ಅನುಭವಿಸುತ್ತಾರೆ. ಈ ಆನಂದವನ್ನು ಸವಿಯಲೋಸ್ಕರವೇ ಅನೇಕರು ಈ ದಾರಿಯಲ್ಲಿ ಪ್ರಯಾಣ ಮಾಡುತ್ತಾರೆ.
 
<gallery>ಚಿತ್ರ:Sharavathi.png|ಶರಾವತಿ ನದಿ</gallery>
"https://kn.wikipedia.org/wiki/ವಿಶೇಷ:MobileDiff/784205" ಇಂದ ಪಡೆಯಲ್ಪಟ್ಟಿದೆ