"ಮೊಹೆಂಜೊ-ದಾರೋ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
 
[[ಚಿತ್ರ:Mohenjo-daro-2010.jpg|thumb|ಮೋಹನ್‍ಜೋದಡೊದ ಉತ್ಖನನ ಮಾಡಿದ ಅವಶೇಷಗಳು]]
 
'''ಮೋಹನ್‍ಜೋದಡೊ'''<ref>{{cite book|author=Gregory L. Possehl|title=The Indus Civilization: A Contemporary Perspective|date=11 November 2002|publisher=Rowman Altamira|page=80|isbn=9780759116429}}</ref> [[ಪಾಕಿಸ್ತಾನ]]ದ ಸಿಂಧ್ ಪ್ರಾಂತ್ಯದಲ್ಲಿನ ಒಂದು ಪುರಾತತ್ವ ತಾಣ. ಸುಮಾರು ಕ್ರಿ.ಪೂ. ೨೫೦೦ ರಲ್ಲಿ ಕಟ್ಟಲ್ಪಟ್ಟ ಇದು ಪ್ರಾಚೀನ [[ಸಿಂಧೂತಟದ ನಾಗರೀಕತೆ]]ಯ ಅತಿ ದೊಡ್ಡ ನೆಲೆಗಳಲ್ಲಿ ಒಂದು, ಮತ್ತು ವಿಶ್ವದ ಅತ್ಯಂತ ಮುಂಚಿನ ಪ್ರಮುಖ [[ನಗರ]]ಗಳಲ್ಲಿ ಒಂದಾಗಿತ್ತು, ಮತ್ತು ಪ್ರಾಚೀನ ಈಜಿಪ್ಟ್, ಮೆಸೊಪೊಟೇಮಿಯಾ ನಾಗರಿಕತೆಗಳೊಂದಿಗೆ ಸಮಕಾಲೀನವಾಗಿತ್ತು.
ಸಿಂಧೂತಟದ ನಾಗರೀಕತೆ ಪತನವಾದಂತೆ ಮೋಹನ್‍ಜೋದಡೊವನ್ನು ಕ್ರಿ.ಪೂ. ೧೯ನೇ ಶತಮಾನದಲ್ಲಿ ತ್ಯಜಿಸಲಾಯಿತು, ಮತ್ತು ಈ ತಾಣವನ್ನು ೧೯೨೦ರ ದಶಕದವರೆಗೆ ಪುನರ್ಶೋಧಿಸಲಾಗಲಿಲ್ಲ. ಆಗಿನಿಂದ ನಗರದ ಪ್ರದೇಶದಲ್ಲಿ ಗಮನಾರ್ಹ ಉತ್ಖನನವನ್ನು ಕೈಗೊಳ್ಳಲಾಗಿದೆ, ಮತ್ತು ಈ ತಾಣವನ್ನು ೧೯೮೦ರಲ್ಲಿ ಯುನೆಸ್ಕೊ ವಿಶ್ವ ಪರಂಪರೆಯ ತಾಣವೆಂದು ಹೆಸರಿಸಲಾಯಿತು.<ref name="mohenjodaro.net">{{cite web|url=http://www.mohenjodaro.net/mohenjodaroessay.html|title=Mohenjo-Daro: An Ancient Indus Valley Metropolis }}</ref> ಈ ತಾಣವು ಪ್ರಸಕ್ತವಾಗಿ ಸವೆತ ಮತ್ತು ಅನುಚಿತ ಪುನಃಸ್ಥಾಪನೆಯಿಂದ ಅಪಾಯಕ್ಕೊಳಗಾಗಿದೆ.
 
೫,೭೪೨

edits

"https://kn.wikipedia.org/wiki/ವಿಶೇಷ:MobileDiff/784197" ಇಂದ ಪಡೆಯಲ್ಪಟ್ಟಿದೆ