ಸದಸ್ಯ:Kavya Shree Raju/ನನ್ನ ಪ್ರಯೋಗಪುಟ/1: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಜೋ ಷ್ಯಾಪ್ಕಾಟ್ ಜೇ ಷ್ಯಾಪ್ಕಾಟ್ ಅವರು ಜನಸಿದ್ದು ೨೪...
( ಯಾವುದೇ ವ್ಯತ್ಯಾಸವಿಲ್ಲ )

೧೭:೩೦, ೨೯ ಜೂನ್ ೨೦೧೭ ನಂತೆ ಪರಿಷ್ಕರಣೆ

                                                  ಜೋ ಷ್ಯಾಪ್ಕಾಟ್

ಜೇ ಷ್ಯಾಪ್ಕಾಟ್ ಅವರು ಜನಸಿದ್ದು ೨೪ ಮಾರ್ಚ್ ೧೯೫೩ ಲಂಡನಲ್ಲಿ ಅವರು ಇಂಗ್ಲೀಷ್ ಕವಿಯತ್ರಿ, ಸಂಪಾದಕಿ ಮತ್ತು ಉಪನ್ಯಾಸಕಿ ಮತ್ತು ಅವರು ರಾಷ್ಟ್ರೀಯ ಕಾವ್ಯದ ಸ್ಪರ್ಧೆಯನ್ನು ಗೆದ್ದವರು,ಕಾಮನ್ವೆಲ್ತ್ ಕವನ ಪ್ರಶಸ್ತಿ,ದಿ ಕೋಸ್ಟಾ ಬುಕ್ ಆಫ್ ದಿ ಇಯರ್ ಅವಾರ್ಡ್,ಫಾರ್ವರ್ಡ್ ಕವನ ಪ್ರಶಸ್ತಿ ಮತ್ತು ಚಾಲ್ಮಾಂಡ್ಲೆ ಪ್ರಶಸ್ತಿಯನ್ನು ಪಡೆದ್ದಿದ್ದಾರೆ.ಷ್ಯಾಪ್ಕಾಟ್ ಅವರು ಹೆಮೆಲ್ ಹೆಂಪ್ಸ್ಟೆಡ್ನಲ್ಲಿ ವಾಸಿಸುತ್ತಿದ್ದರು,ಪಟ್ಟಣದ ಕ್ಯಾವೆಂಡಿಷ್ ಶಾಲೆಗೆ ಅಧ್ಯಯನ ಮಾಡಿದ ನಂತರ, ಡಬ್ಲಿನ್ ಟ್ರಿನಿಟಿ ಕಾಲೇಜಿನಲ್ಲಿ ಪದವಿಪೂರ್ವವನ್ನು ಮುಗಿಸಿದರು.ನಂತರ ಅವರು ಆಕ್ಸ್ಫರ್ಡ್ನ ಸೇಂಟ್ ಹಿಲ್ಡಾಸ್ ಕಾಲೇಜಿನಲ್ಲಿ ಅಧ್ಯಯನ ಮಾಡಿದರು ಮತ್ತು ಹಾರ್ವರ್ಡ್ಗೆ ಹಾರ್ಕ್ನೆಸ್ ಫೆಲೋಷಿಪ್ ಅನ್ನು ಪಡೆದರು.ಲಂಡನ್ನ ವಿಶ್ವವಿದ್ಯಾಲಯದ ರಾಯಲ್ ಹಾಲೋವೇಯಲ್ಲಿ ಸೃಜನಾತ್ಮಕ ಬರವಣಿಗೆಯನ್ನು ಪಾಠ ಮಾಡುತ್ತಿದ್ದರು.ಅವರು ಕವನ ಸೊಸೈಟಿಯ ಅಧ್ಯಕ್ಷರಾಗಿದ್ದರು, ಮತ್ತು ಅರ್ವನ್ ಫೌಂಡೇಶನ್ಗೆ ದೀರ್ಘಕಾಲದ ಬೋಧಕರಾಗಿದ್ದರು.ಷ್ಯಾಪ್ಕಾಟ್ 1985 ಮತ್ತು 1991 ರಲ್ಲಿ ಎರಡು ಬಾರಿ ರಾಷ್ಟ್ರೀಯ ಕವನ ಸ್ಪರ್ಧೆಯನ್ನು ಗೆದ್ದಿದ್ದಾರೆ.ಅವರ ಪುಸ್ತಕ: ಕವನಗಳು 1988-1998 ಮೂರು ಹಿಂದಿನ ಸಂಗ್ರಹಗಳ ಕವಿತೆಯನ್ನು ಒಳಗೊಂಡಿದೆ,ಯವುದೆಂದರೆ ಎಲೆಕ್ಟ್ರೋಪ್ಲೇಟಿಂಗ್ ದ ಬೇಬಿ (1988), ಇದು ಕಾಮನ್ವೆಲ್ತ್ ಕವನ ಪ್ರಶಸ್ತಿ ಮತ್ತು ಅತ್ಯುತ್ತಮ ಪ್ರಥಮ ಸಂಗ್ರಹಕ್ಕಾಗಿ ಗೆದ್ದುಕೊಂಡಿದೆ.ಫ್ರೇಸ್ ಬುಕ್ (1992), ಮತ್ತು ಮೈ ಲೈಫ್ ಅಸ್ಲೀಪ್ (1998), ಫಾರ್ವರ್ಡ್ ಕವನ ಪ್ರಶಸ್ತಿಯನ್ನು ಪಡೆದಿದ್ದು ಅತ್ಯುತ್ತಮ ಸಂಗ್ರಹ ಎಂದು ಹೆಸರಾಗಿದೆ.ಮ್ಯಾಥ್ಯೂ ಸ್ವೀನೀ ಜೊತೆಯಲ್ಲಿ ಅವರು ಎಮರ್ಜೆನ್ಸಿ ಕಿಟ್ ಅನ್ನು ಸಂಪಾದಿಸಿದ್ದಾರೆ: ಪೊಯೆಮ್ಸ್ ಫಾರ್ ಸ್ಟ್ರೇಂಜ್ ಟೈಮ್ಸ್ (1996), ಇಂಗ್ಲಿಷ್ನಲ್ಲಿ ಸಮಕಾಲೀನ ಕಾವ್ಯದ ಅಂತರಾಷ್ಟ್ರೀಯ ಸಂಕಲನವಾಗಿದೆ.