ಸದಸ್ಯ:Yashas k/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪ ನೇ ಸಾಲು:
 
ಡೊಡೊನಿಯ ವಿಸ್ಕೊಸ ಈ ಗಿಡದ ವೈಜ್ಞಾನಿಕ ಹೆಸರು.
ಈ ಸಸ್ಯವು ಸ್ಯಾಪಿಂಡೇಸಿಯ ಕುಂಟುಭಕ್ಕೆಕುಟುಂಬಕ್ಕೆ ಸೇರಿದೆ.
==ಕನ್ನಡದ ಇತರ ಹೆಸರುಗಳು==
ಅಂಗಾರಕ, ಬಣದುರಬ, ಬಂಡಾರಿ, ಬಂಡುರ್ಗಿ, ಬಂದರಿಕೆ, ಬೊಂಡಾರೆ, ಬೊಂದರೆ, ವೊಲ್ಲಾರಿ, ಹಂಗರ, ಹಂಗರಲು, ಹಂಗರಿಕೆ.
೧೪ ನೇ ಸಾಲು:
 
==ಪರಿಚಯ==
ಇದು ಪೊದೆಯ ರೀತಿಯಲ್ಲಿ ಬೆಲೆಯುವ ಗಿಡ. ಮಲೆನಾಡಿನ ಈ ಸಸ್ಯ ಬೇಸಿಗೆಯಲ್ಲಿ ತನ್ನ ಎಲೆಯನ್ನು ಉದುರಿಸುತ್ತದೆ. ಈ ಸಸ್ಯವು ಎಲೆಯುದುರುವ ಮೈದಾನದಲ್ಲಿ ಒಣ ಸಸ್ಯಗಳಾದ ಕಳ್ಳಿ ಗಿಡಗಳನ್ನೊಳಗೊಂಡ ವಾತಾವರಣದಲ್ಲಿಇದು ಬೆಳೆಯುತ್ತದೆ ಈ ಗಿಡವು ಅತಿ ಚಕ್ಕ ತೊಟ್ಟುಗಳ ಕಾಂಡದ ಮೇಲೆ ಜೋಡಣೆಯಾಗಿರುತ್ತದೆ. ತೊಟ್ಟಿನ ಸಂದಿಯಲ್ಲಿ ಹೋವಿನ ಗೊಂಚಲುಗಳಿರುತ್ತದೆ ಬೇರೆ ಬೇರೆ ಗಿಡದಲ್ಲಿ ಗಂಡು ಮತ್ತು ಹೆಣ್ಣು ಹೊಗಳಿರುತ್ತದೆ. ಗಂಡು ಹೂಗಳಲ್ಲಿ ೫-೧೦ ಕೇಸರಗಳಿರುತ್ತದೆ. ಕಾಯಿಗಳಲ್ಲಿ ಚಿಕ್ಕಗರಿಯಂತಹ ಏಣುಗಳಿರುತ್ತದೆ.
==ಇದರ ಉಪಯೋಗಗಳು==
# ಇದನ್ನು ಮೂಳೆ ಮುರಿದ ಜಾಗದಲ್ಲಿ ಪಟ್ಟು ಹಾಕಲು ಉಪಯೋಗಿಸುತ್ತಾರೆ.
# ಇದರ ಚೂರ್ಣವನ್ನು ಹಚ್ಚುವುದರಿಂದ ಗಾಯವಾಸಿಯಾಗುತ್ತದೆ ಹಾಗು ಗಾಯದ ಕಲೆ ಉಳಿಯುವುದಿಲ್ಲ.
# ಇದನ್ನು ಹಾವು ಕಚ್ಚಿದ ಜಾಗದಲ್ಲಿ ಹಚ್ಚುವುದರಿಂದ ಜೊತೆಗೆ ಸೇವಿಸುವುದರಿಂದ ವಿಷವು ಇಳಿಯುತ್ತದೆ.
# ಇದರ ಎಲೆಯ ಚೂರ್ಣವನ್ನು ಆಡಿನ ಹಾಲಿನಲ್ಲಿ ಸೇವನೆ ಮಾಡುವುದರಿಂದ ಸರ್ವವ್ಯಾಧಗಳು ಗುಣವಾಗುತ್ತದೆ.
# ಎಲೆಯೆ ಕಷಾಯದಿಂದ ಜ್ವರವು ಪರಿಹಾರವಾಗುತ್ತದೆ.