ಸದಸ್ಯ:Yashas k/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯ ನೇ ಸಾಲು:
 
==ಇತರೆ ಹೆಸರುಗಳು==
# ಸಂಸ್ಕೃತ-ಆಲಿಯರ್,ಸನತ್ತ,;.
# ಹಿಂದಿ-ಆಲಿಯರ್,ಸನಾತ,;.
# ತಮಿಳು-ವೇಕರಿ,ವಲಾರ್ಯ,ವಿರಾಲಿ,;.
 
==ಪರಿಚಯ==
ಇದು ಪೊದೆಯ ರೀತಿಯಲ್ಲಿ ಬೆಲೆಯುವ ಗಿಡ.ಮಲೆನಾಡಿನ ಈ ಸಸ್ಯ ಬೇಸಿಗೆಯಲ್ಲಿ ತನ್ನ ಎಲೆಯನ್ನು ಉದುರಿಸುತ್ತದೆ. ಈ ಸಸ್ಯವು ಎಲೆಯುದುರುವ ಮೈದಾನದಲ್ಲಿ ಒಣ ಸಸ್ಯಗಳಾದ ಕಳ್ಳಿ ಗಿಡಗಳನ್ನೊಳಗೊಂಡ ವಾತಾವರಣದಲ್ಲಿಇದು ಬೆಳೆಯುತ್ತದೆ ಈ ಗಿಡವು ಅತಿ ಚಕ್ಕ ತೊಟ್ಟುಗಳ ಕಾಂಡದ ಮೇಲೆ ಜೋಡಣೆಯಾಗಿರುತ್ತದೆ. ತೊಟ್ಟಿನ ಸಂದಿಯಲ್ಲಿ ಹೋವಿನ ಗೊಂಚಲುಗಳಿರುತ್ತದೆ ಬೇರೆ ಬೇರೆ ಗಿಡದಲ್ಲಿ ಗಂಡು ಮತ್ತು ಹೆಣ್ಣು ಹೊಗಳಿರುತ್ತದೆ. ಗಂಡು ಹೂಗಳಲ್ಲಿ ೫-೧೦ ಕೇಸರಗಳಿರುತ್ತದೆ. ಕಾಯಿಗಳಲ್ಲಿ ಚಿಕ್ಕಗರಿಯಂತಹ ಏಣುಗಳಿರುತ್ತದೆ.