ಸದಸ್ಯ:Yashas k/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
'''ಇದು ಒಂದು ಔಷಧೀಯ ಸಸ್ಯ'''
 
==ವೈಜ್ಞಾನಿಕ ಹೆಸರು== ಡೊಡೊನಿಯ ವಿಸ್ಕೊಸ. ಈ ಗಿಡದ ವೈಜ್ಞಾನಿಕ ಹೆಸರು
ಈ ಸಸ್ಯವು ಸ್ಯಾಪಿಂಡೇಸಿಯ ಕುಂಟುಭಕ್ಕೆ ಸೇರಿದೆ
==ಸಸ್ಯದ ಕುಟುಂಬ== : ಸ್ಯಾಪಿಂಡೇಸಿ.
==ಕನ್ನಡದ ಇತರ ಹೆಸರುಗಳು== : ಅಂಗಾರಕ,ಬಣದುರಬ,ಬಂಡಾರಿ,ಬಂಡುರ್ಗಿ,ಬಂದರಿಕೆ,ಬೊಂಡಾರೆ,ಬೊಂದರೆ,ವೊಲ್ಲಾರಿ,ಹಂಗರ,ಹಂಗರಲು,ಹಂಗರಿಕೆ.
==ಇತರೆ ಹೆಸರುಗಳು== : ಸಂಸ್ಕೃತ.-ಆಲಿಯರ್,ಸನತ್ತ,;ಹಿಂದಿ.-ಆಲಿಯರ್,ಸನಾತ,;ತಮಿಳು.-ವೇಕರಿ,ವಲಾರ್ಯ,ವಿರಾಲಿ,;
 
==ಕನ್ನಡದ ಇತರ ಹೆಸರುಗಳು== : ಅಂಗಾರಕ,ಬಣದುರಬ,ಬಂಡಾರಿ,ಬಂಡುರ್ಗಿ,ಬಂದರಿಕೆ,ಬೊಂಡಾರೆ,ಬೊಂದರೆ,ವೊಲ್ಲಾರಿ,ಹಂಗರ,ಹಂಗರಲು,ಹಂಗರಿಕೆ.
'''==ಪರಿಚಯ=='''
 
==ಇತರೆ ಹೆಸರುಗಳು== : ಸಂಸ್ಕೃತ.-ಆಲಿಯರ್,ಸನತ್ತ,;ಹಿಂದಿ.-ಆಲಿಯರ್,ಸನಾತ,;ತಮಿಳು.-ವೇಕರಿ,ವಲಾರ್ಯ,ವಿರಾಲಿ,;
 
'''==ಪರಿಚಯ=='''
ಇದು ಪೊದೆಯ ರೀತಿಯಲ್ಲಿ ಬೆಲೆಯುವ ಗಿಡ.ಮಲೆನಾಡಿನ ಈ ಸಸ್ಯ ಬೇಸಿಗೆಯಲ್ಲಿ ತನ್ನ ಎಲೆಯನ್ನು ಉದುರಿಸುತ್ತದೆ. ಈ ಸಸ್ಯವು ಎಲೆಯುದುರುವ ಮೈದಾನದಲ್ಲಿ ಒಣ ಸಸ್ಯಗಳಾದ ಕಳ್ಳಿ ಗಿಡಗಳನ್ನೊಳಗೊಂಡ ವಾತಾವರಣದಲ್ಲಿಇದು ಬೆಳೆಯುತ್ತದೆ ಈ ಗಿಡವು ಅತಿ ಚಕ್ಕ ತೊಟ್ಟುಗಳ ಕಾಂಡದ ಮೇಲೆ ಜೋಡಣೆಯಾಗಿರುತ್ತದೆ. ತೊಟ್ಟಿನ ಸಂದಿಯಲ್ಲಿ ಹೋವಿನ ಗೊಂಚಲುಗಳಿರುತ್ತದೆ ಬೇರೆ ಬೇರೆ ಗಿಡದಲ್ಲಿ ಗಂಡು ಮತ್ತು ಹೆಣ್ಣು ಹೊಗಳಿರುತ್ತದೆ. ಗಂಡು ಹೂಗಳಲ್ಲಿ ೫-೧೦ ಕೇಸರಗಳಿರುತ್ತದೆ. ಕಾಯಿಗಳಲ್ಲಿ ಚಿಕ್ಕಗರಿಯಂತಹ ಏಣುಗಳಿರುತ್ತದೆ.