ಸದಸ್ಯ:Yashas k/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''==ಅಂದರು ಗಿಡ=='''
'''ಇದು ಒಂದು ಔಷದೀಯ ಸಸ್ಯ'''
=='''==ವೈಜ್ಞಾನಿಕ ಹೆಸರು=='''== : *ಡೊಡೊನಿಯ. *ವಿಸ್ಕೊಸ. ==
'''==ಸಸ್ಯದ ಕುಟುಂಬ=='''== : ಸ್ಯಾಪಿಂಡೇಸಿ.
=='''==ಕನ್ನಡದ ಇತರ ಹೆಸರುಗಳು=='''== : ಅಂಗಾರಕ,ಬಣದುರಬ,ಬಂಡಾರಿ,ಬಂಡುರ್ಗಿ,ಬಂದರಿಕೆ,ಬೊಂಡಾರೆ,ಬೊಂದರೆ,ವೊಲ್ಲಾರಿ,ಹಂಗರ,ಹಂಗರಲು,ಹಂಗರಿಕೆ.
=='''==ಇತರೆ ಹೆಸರುಗಳು :=='''== : #ಸಂಸ್ಕೃತ.-ಆಲಿಯರ್,ಸನತ್ತ,;#ಹಿಂದಿ.-ಆಲಿಯರ್,ಸನಾತ,;#ತಮಿಳು.-ವೇಕರಿ,ವಲಾರ್ಯ,ವಿರಾಲಿ,;
'''===ಪರಿಚಯ==='''
ಇದು ಪೊದೆಯ ರೀತಿಯಲ್ಲಿ ಬೆಲೆಯುವ ಗಿಡ.ಮಲೆನಾಡಿನ ಈ ಸಸ್ಯ ಬೇಸಿಗೆಯಲ್ಲಿ ತನ್ನ ಎಲೆಯನ್ನು ಉದುರಿಸುತ್ತದೆ. ಈ ಸಸ್ಯವು ಎಲೆಯುದುರುವ ಮೈದಾನದಲ್ಲಿ ಒಣ ಸಸ್ಯಗಳಾದ ಕಳ್ಳಿ ಗಿಡಗಳನ್ನೊಳಗೊಂಡ ವಾತಾವರಣದಲ್ಲಿಇದು ಬೆಳೆಯುತ್ತದೆ ಈ ಗಿಡವು ಅತಿ ಚಕ್ಕ ತೊಟ್ಟುಗಳ ಕಾಂಡದ ಮೇಲೆ ಜೋಡಣೆಯಾಗಿರುತ್ತದೆ. ತೊಟ್ಟಿನ ಸಂದಿಯಲ್ಲಿ ಹೋವಿನ ಗೊಂಚಲುಗಳಿರುತ್ತದೆ ಬೇರೆ ಬೇರೆ ಗಿಡದಲ್ಲಿ ಗಂಡು ಮತ್ತು ಹೆಣ್ಣು ಹೊಗಳಿರುತ್ತದೆ. ಗಂಡು ಹೂಗಳಲ್ಲಿ ೫-೧೦ ಕೇಸರಗಳಿರುತ್ತದೆ. ಕಾಯಿಗಳಲ್ಲಿ ಚಿಕ್ಕಗರಿಯಂತಹ ಏಣುಗಳಿರುತ್ತದೆ.