ಸದಸ್ಯ:Yashas k/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨ ನೇ ಸಾಲು:
ಇದು ಒಂದು ಔಷದೀಯ ಸಸ್ಯ
===ಪರಿಚಯ===
ಇದು ಪೊದೆಯ ರೀತಿಯಲ್ಲಿ ಬೆಲೆಯುವ ಗಿಡ.ಮಲೆನಾಡಿನ ಈ ಸಸ್ಯ ಬೇಸಿಗೆಯಲ್ಲಿ ತನ್ನ ಎಲೆಯನ್ನು ಉದುರಿಸುತ್ತದೆ. ಈ ಸಸ್ಯವು ಎಲೆಯುದುರುವ ಮೈದಾನದಲ್ಲಿ ಒಣ ಸಸ್ಯಗಳಾದ ಕಳ್ಳಿ ಗಿಡಗಳನ್ನೊಳಗೊಂಡ ವಾತಾವರಣದಲ್ಲಿಇದು ಬೆಳೆಯುತ್ತದೆ ಈ ಗಿಡವು ಅತಿ ಚಕ್ಕ ತೊಟ್ಟುಗಳ ಕಾಂಡದ ಮೇಲೆ ಜೋಡಣೆಯಾಗಿರುತ್ತದೆ. ತೊಟ್ಟಿನ ಸಂದಿಯಲ್ಲಿ ಹೋವಿನ ಗೊಂಚಲುಗಳಿರುತ್ತದೆ ಬೇರೆ ಬೇರೆ ಗಿಡದಲ್ಲಿ ಗಂಡು ಮತ್ತು ಹೆಣ್ಣು ಹೊಗಳಿರುತ್ತದೆ. ಗಂಡು ಹೂಗಳಲ್ಲಿ ೫-೧೦ ಕೇಸರಗಳಿರುತ್ತದೆ. ಕಾಯಿಗಳಲ್ಲಿ ಚಿಕ್ಕಗರಿಯಂತಹ ಏಣುಗಳಿರುತ್ತದೆ.
'''ವೈಜ್ಞಾನಿಕ ಹೆಸರು''' : ಡೊಡೊನಿಯ ವಿಸ್ಕೊಸ ಸಸ್ಯದ ಕುಟುಂಬ : ಸ್ಯಾಪಿಂಡೇಸಿ .
'''ಕನ್ನಡದ ಇತರ ಹೆಸರುಗಳು''' : ಅಂಗಾರಕ,ಬಣದುರಬ,ಬಂಡಾರಿ,ಬಂಡುರ್ಗಿ,ಬಂದರಿಕೆ,ಬೊಂಡಾರೆ,ಬೊಂದರೆ,ವೊಲ್ಲಾರಿ,ಹಂಗರ,ಹಂಗರಲು,ಹಂಗರಿಕೆ .
'''ಇತರೆ ಹೆಸರುಗಳು :''' #ಸಂ.-ಆಲಿಯರ್,ಸನತ್ತ,;#ಹಿಂ.-ಆಲಿಯರ್,ಸನಾತ,;#ತ.-ವೇಕರಿ,ವಲಾರ್ಯ,ವಿರಾಲಿ,;
==ಇದರ ಉಪಯೋಗಗಳು==
#ಇದನ್ನು ಮೂಳೆ ಮುರಿದ ಜಾಗದಲ್ಲಿ ಪಟ್ಟು ಹಾಕಲು ಉಪಯೋಗಿಸುತ್ತಾರೆ
#ಇದರ ಚೂರ್ಣವನ್ನು ಹಚ್ಚುವುದರಿಂದ ಗಾಯವಾಸಿಯಾಗುತ್ತದೆ ಹಾಗು ಗಾಯದ ಕಲೆ ಉಳಿಯುವುದಿಲ್ಲ
#ಇದನ್ನು ಹಾವು ಕಚ್ಚಿದ ಜಾಗದಲ್ಲಿ ಹಚ್ಚುವುದರಿಂದ ಜೊತೆಗೆ ಸೇವಿಸುವುದರಿಂದ ವಿಷವು ಇಳಿಯುತ್ತದೆ
#ಇದರ ಎಲೆಯ ಚೂರ್ಣವನ್ನು ಆಡಿನ ಹಾಲಿನಲ್ಲಿ ಸೇವನೆ ಮಾಡುವುದರಿಂದ ಸರ್ವವ್ಯಾಧಗಳು ಗುಣವಾಗುತ್ತದೆ
#ಎಲೆಯೆ ಕಷಾಯದಿಂದ ಜ್ವರವು ಪರಿಹಾರವಾಗುತ್ತದೆ