ಗರಗಸ ಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್: 2017 source edit
೧೪ ನೇ ಸಾಲು:
ಈ ಜಾತಿಯ ಹಾವುಗಳು ಸಾಮಾನ್ಯವಾಗಿ [[ಪಾಕಿಸ್ತಾನ]], [[ಭಾರತ]]ದ [[ಮಹಾರಾಷ್ಟ್ರ|ಮಹಾರಾಷ್ಟ್ರ]], [[ರಾಜಸ್ಥಾನ]], [[ಪಂಜಾಬ್]], [[ಉತ್ತರ ಪ್ರದೇಶ]]ದ ಕಲ್ಲುಗಳನ್ನು ಒಳಗೊಂಡ ಒಣ ಪ್ರದೇಶದಲ್ಲಿ ಕಂಡುಬರುತ್ತವೆ. ಕರ್ನಾಟಕದಲ್ಲಿಯೂ ಈ ಹಾವುಗಳು ಕಂಡುಬರುತ್ತವೆ. ಭಾರತವಲ್ಲದೇ ಇವುಗಳು [[ಶ್ರೀಲಂಕಾ]], ಮಧ್ಯ [[ಏಷ್ಯಾ]], [[ಆಫ್ರಿಕಾ]]ದ ದಕ್ಷಿಣ ಭಾಗದಲ್ಲಿಯೂ ಕಂಡುಬರುತ್ತವೆ.
==ವರ್ತನೆ==
[[ಚಿತ್ರ:IMG 20170614 180157.JPG|thumb|right|C ಆಕಾರದಲ್ಲಿ ಸುತ್ತಿಕೊಂಡಿರುವುದು ಮತ್ತು ದೊಡ್ಡದಾದ ಕಣ್ಣುಗಳನ್ನು ಗಮನಿಸಬಹುದು]]
ಈ ಗುಂಪಿಗೆ ಸೇರಿದ ಎಲ್ಲಾ ಹಾವುಗಳು ಅಪಾಯ ಎದುರಾದಾಗ ತನ್ನ ದೇಹವನ್ನೇ '''C''' ಆಕಾರದಲ್ಲಿ ಅನೇಕ ಸುತ್ತುಗಳನ್ನು ಸುತ್ತಿಕೊಂಡು ತಲೆಯನ್ನು ಆ ಸುತ್ತುಗಳ ಮಧ್ಯದಲ್ಲಿ ಇರಿಸುತ್ತದೆ. ಈ ರೀತಿಯಲ್ಲಿ ಅದು ಇರುವಾಗ ಯಾವಗ ಬೇಕಾದರೂ ಕಚ್ಚಬಹುದು. ಇವುಗಳು ಈ ರೀತಿಯಲ್ಲಿ ಸುರುಳಿ ಸುತ್ತಿಕೊಂಡು ಅದರ ದೇಹದ ಚರ್ಮವನ್ನು ಸುತ್ತಿಕೊಳ್ಳುತ್ತಾ ಉಜ್ಜಿಕೊಳ್ಳುತ್ತಾ ಸ್ವರ ಮಾಡಿ ಹೆದರಿಸಲು ಪ್ರಯತ್ನಿಸುತ್ತದೆ. ಅದು ಏನೂ ಫಲಕಾರಿಯಾಗದಿದ್ದರೆ ಕಚ್ಚುತ್ತವೆ. ಕೆಲವೊಂದು ಬುಸುಗುಟ್ಟುವ ಉದಾಹರಣೆಗಳೂ ಇವೆ.
 
==ಆಹಾರ==
ಇವು ಸಾಮಾನ್ಯವಾಗಿ [[ಕಪ್ಪೆ]], ಟೋಡ್, ಜೇಡ, ಹಲ್ಲಿ, ಚೇಳುಗಳನ್ನು ಹಿಡಿದು ತಿನ್ನುತ್ತವೆ.
"https://kn.wikipedia.org/wiki/ಗರಗಸ_ಮಂಡಲ" ಇಂದ ಪಡೆಯಲ್ಪಟ್ಟಿದೆ