ಆರ್. ಗುಂಡೂ ರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಗುಂಡೂರಾವ್ - ಆರ್. ಗುಂಡೂ ರಾವ್ ಪುಟಕ್ಕೆ ಸ್ಥಳಾಂತರಿಸಲಾಗಿದೆ: ಪೂರ್ಣ ಹೆಸರು
No edit summary
೧ ನೇ ಸಾಲು:
[[ಕರ್ನಾಟಕ]]ದ ಮಾಜಿ ಮುಖ್ಯ ಮಂತ್ರಿ ಶ್ರೀ ಗುಂಡೂರಾವ್ ಇವರು [[ಕೊಡಗು]] ಜಿಲ್ಲೆಯ [[ಸೋಮವಾರ ಪೇಟೆಸೋಮವಾರಪೇಟೆ]] ತಾಲೂಕಿನಲ್ಲಿಯ ಕುಶಾಲನಗರದಲ್ಲಿ [[೧೯೩೭]]ರ [[ಎಪ್ರಿಲ್]] ೮ರಂದು ಜನಿಸಿದರು. ತಾಯಿ ಚೆನ್ನಮ್ಮ ; ತಂದೆ ಕೆ.ರಾಮರಾವ್, ಶಾಲಾ ಶಿಕ್ಷಕರು. ಗುಂಡೂರಾಯರ ಶಿಕ್ಷಣ ಇಂಟರ್ ವರೆಗೆ ಮಾತ್ರ ಆಯಿತು. ಆರಂಭದಲ್ಲಿ ಖಾಸಗಿ ಬಸ್ಸಿನ ಏಜೆಂಟರಾಗಿದ್ದರು.
 
==ರಾಜಕೀಯ ==
"https://kn.wikipedia.org/wiki/ಆರ್._ಗುಂಡೂ_ರಾವ್" ಇಂದ ಪಡೆಯಲ್ಪಟ್ಟಿದೆ