ತುಕಾರಾಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ತುಕಾರಾಮ'''ರು ಮಹಾರಾಷ್ಟ್ರದ ಸಂತ ಪರಂಪರೆಯ ಶ್ರೇಷ್ಟ ಸಂತರು. ಇವರು ಪುಣೆಯ ಸಮೀ...
 
೩ ನೇ ಸಾಲು:
==ಜೀವನ==
ಇವರ ಜನ್ಮದ ವರ್ಷವಾವುದು ಎಂಬುದರ ಇತಿಹಾಸಕಾರರಲ್ಲಿ ಭಿನ್ನಾಭಿಪ್ರಾಯವಿದ್ದು ಅನೇಕ ವರ್ಷಗಳನ್ನು ಹೇಳಲಾಗುತ್ತದೆ, ೧೫೭೭, ೧೫೯೮, ೧೬೦೮ ಮತ್ತೂ ೧೬೦೯(ಬಹುತೇಕ ಖಚಿತ). ಆದರೆ ಇವರ ನಿಧನದ ವರ್ಷ ಕ್ರಿ.ಶ.೧೬೫೦ ಎಂದು ಖಚಿತವಾಗಿ ಹೇಳಲಾಗುತ್ತದೆ.
ತುಕಾರಾಮರ ಮೊದಲನೆಯ ಹೆಂಡತಿ ರಖುಮಾಬಾಯಿಯು ಯೌವತನ್ನ ಯೌವ್ವನದಲ್ಲೇ ನಿಧನ ಹೊಂದಿದಳು. ತುಕಾರಮ ಮತ್ತು ಜೀಜಾಬಾಯಿ(ಆವಳಿ ಎಂದೂ ಕರೆಯಲಾಗುತ್ತದೆ)ಯರಿಗೆ ಮೂರು ಗಂಡುಮಕ್ಕಳಿದ್ದರು, ಸಂತು ಅಥವಾ ಮಹದೇವ, ವಿಠೋಬಾ ಮತ್ತು ನಾರಾಯಣ.
 
==ಧಾರ್ಮಿಕ ಜೀವನ, ಅಭಂಗ ಮತ್ತು ಕೀರ್ತನೆ==
ತುಕಾರಾಮರು ವಿಠ್ಠಲನ ಭಕ್ತರಾಗಿದ್ದರು. ವಿಠ್ಠಲ ಕೃಷ್ಣನ ಅವತಾರವಾಗಿದ್ದು, ಕೃಷ್ಣ ವಿಷ್ಣುವಿನ ಅವತಾರವಾಗಿದ್ದ.
ತುಕಾರಾಮರು [[ಸಂತ ನಾಮದೇವ]]ರ ಭಾಗವತ ಹಿಂದು ಸಂಪ್ರದಾಯದ ಪರಾಕಾಷ್ಟೆಯ ಸ್ಥಿತಿಯಲ್ಲಿದ್ದ ಸಂತರಾಗಿದ್ದರು. ವಾರಕರೀ ಸಂಪ್ರದಾಯದಲ್ಲಿ [[ಸಂತ ನಾಮದೇವ|ನಾಮದೇವ]], [[ಜ್ಞಾನೇಶ್ವರ]], [[ಜನಾಬಾಯಿ]],
"https://kn.wikipedia.org/wiki/ತುಕಾರಾಮ್" ಇಂದ ಪಡೆಯಲ್ಪಟ್ಟಿದೆ