ಉತ್ಕೃಷ್ಟತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಬೆಲೆಬಾಳುವ ಲೋಹ ವಸ್ತುವಿನ (ನಾಣ್ಯ, ಗಟ್ಟಿ, ಆಭರಣ ಇತ್ಯಾದಿ.) '''ಉತ್ಕೃಷ್ಟತೆ'''...
 
No edit summary
೧ ನೇ ಸಾಲು:
:'''''ಕ್ಯಾರಟ್''' ಇಲ್ಲಿ ಪುನರ್ನಿರ್ದೇಶಿಸುತ್ತದೆ. '''ಕ್ಯಾರಟ್ ತರಕಾರಿ''' ಬಗ್ಗೆ ಲೇಖನಕ್ಕಾಗಿ [[ಗಜ್ಜರಿ|ಇಲ್ಲಿ ನೋಡಿ]].''
ಬೆಲೆಬಾಳುವ ಲೋಹ ವಸ್ತುವಿನ (ನಾಣ್ಯ, ಗಟ್ಟಿ, ಆಭರಣ ಇತ್ಯಾದಿ.) '''ಉತ್ಕೃಷ್ಟತೆ''' ಒಟ್ಟು ತೂಕಕ್ಕೆ ಅನುಪಾತದಲ್ಲಿ, ಒಳಗಿರುವ ಉತ್ಕೃಷ್ಟ ಲೋಹದ ತೂಕವನ್ನು ಪ್ರತಿನಿಧಿಸುತ್ತದೆ. ಒಟ್ಟು ತೂಕದಲ್ಲಿ [[ಮಿಶ್ರಲೋಹ|ಮಿಶ್ರ]] [[ಕ್ಷುದ್ರಲೋಹ]]ಗಳು ಮತ್ತು ಯಾವುದೇ ಕಸರುಗಳು ಸೇರಿರುತ್ತವೆ. [[ನಾಣ್ಯ]]ಗಳು ಹಾಗೂ ಆಭರಣಗಳ [[ಗಡಸುತನ]] ಮತ್ತು ಬಾಳಿಕೆ ಹೆಚ್ಚಿಸಲು, ಬಣ್ಣ ಬದಲಾಯಿಸಲು, ಪ್ರತಿ ತೂಕಘಟಕದ ವೆಚ್ಚವನ್ನು ಇಳಿಸಲು, ಅಥವಾ ಉನ್ನತ ಪರಿಶುದ್ಧತೆಯ ಪರಿಷ್ಕರಣದ ವೆಚ್ಚವನ್ನು ತಪ್ಪಿಸಲು ಮಿಶ್ರಲೋಹಗಳನ್ನು ಸೇರಿಸಲಾಗುತ್ತದೆ. ಉದಾಹರಣೆಗೆ, ನಾಣ್ಯಗಳು, ಮನೆಪಾತ್ರೆಗಳು ಮತ್ತು ಆಭರಣದಲ್ಲಿ ಬಳಕೆಗೆ ಹೆಚ್ಚು ಬಾಳಿಕೆಯ ಮಿಶ್ರಲೋಹ ಮಾಡಲು [[ಬೆಳ್ಳಿ]]ಗೆ [[ತಾಮ್ರ]]ವನ್ನು ಸೇರಿಸಲಾಗುತ್ತದೆ. ಹಿಂದೆ ಬೆಳ್ಳಿ ನಾಣ್ಯಗಳನ್ನು ತಯಾರಿಸಲು ಬಳಸಲಾಗುತ್ತಿದ್ದ ನಾಣ್ಯ ಬೆಳ್ಳಿಯು ದ್ರವ್ಯರಾಶಿಯ ಪ್ರಮಾಣದಲ್ಲಿ ಶೇಕಡ ೯೦ ಬೆಳ್ಳಿ ಮತ್ತು ಶೇಕಡ ೧೦ ತಾಮ್ರ ಹೊಂದಿರುತ್ತದೆ. ಸ್ಟರ್ಲಿಂಗ್ ಬೆಳ್ಳಿ ದ್ರವ್ಯರಾಶಿಯ ಪ್ರಮಾಣದಲ್ಲಿ ಶೇಕಡ ೯೨.೫ ಬೆಳ್ಳಿ ಮತ್ತು ಶೇಕಡ ೭.೫ ಇತರ ಲೋಹಗಳನ್ನು ಹೊಂದಿರುತ್ತದೆ, ಸಾಮಾನ್ಯವಾಗಿ ತಾಮ್ರ.
 
"https://kn.wikipedia.org/wiki/ಉತ್ಕೃಷ್ಟತೆ" ಇಂದ ಪಡೆಯಲ್ಪಟ್ಟಿದೆ