ಮುಕೇಶ್ (ಗಾಯಕ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
{{EngvarB|date=November 2015}}
{{Use dmy dates|date=November 2015}}
{{Refimprove|date=January 2010}}
{{Infobox musical artist <!-- See Wikipedia:WikiProject_Musicians -->
| name = ಮುಕೇಶ್
| background = solo_singer
| image = Mukesh_Chand_Mathur.jpg
| image_size =
| birth_name = ಮುಕೇಶ್ ಚಂದ್ ಮಾಥುರ್
| birth_date = {{Birth date|df=yes|1923|7|22}}
| birth_place = [[ದೆಹಲಿ]], [[ಭಾರತ]]
| death_date = {{Death date and age|df=yes|1976|8|27|1923|7|22}}
|death_place = [[ಡೆಟ್ರಾಯಿಟ್, ಮಿಶಿಗನ್,]], ಅಮೆರಿಕಾ ಸಂಯುಕ್ತ ಸಂಸ್ಥಾನಗಳು
| genre = [[ಹಿನ್ನೆಲೆ ಗಾಯನ]], [[ಭಜನೆಗಳು]], [[ಗಝಲ್‌ಗಳು]], ಇತ್ಯಾದಿ
| occupation = ಹಿನ್ನೆಲೆ ಗಾಯಕ, ನಟ, ನಿರ್ಮಾಪಕ, ಇತ್ಯಾದಿ
| years_active = ೧೯೪೦ - ೧೯೭೬
 
}}
 
<big>ಮುಕೇಶ್</big> (ಜನನ ೨೨ ಜುಲೈ ೧೯೨೩ - ನಿಧನ ೨೭ ಆಗಸ್ಟ್ ೧೯೭೬) ಹಿಂದಿ ಚಲನಚಿತ್ರ ಜಗತ್ತಿನ ಹಿನ್ನೆಲೆ ಗಾಯಕಶ್ರೇಷ್ಠರಲ್ಲೊಬ್ಬರು. ವಿಶೇಷವಾಗಿ ಹೃದಯ ತಟ್ಟುವಂತೆ, ಮನ ಮಿಡಿಯುವಂತೆ ಶೋಕ ಗೀತೆಗಳನ್ನು ಹಾಡುವದರಲ್ಲಿ ಹೆಸರುವಾಸಿಯಾದವರು. [[ಭಾರತ]]ದ ಹಿಂದಿ ಚಲನಚಿತ್ರರಂಗದ ಇತಿಹಾಸದ ಸಂಗೀತ ಕ್ಷೇತ್ರದಲ್ಲಿ ಸುವರ್ಣಯುಗವೆಂದು ಪರಿಗಣಿಸಲಾಗುವ ಇಪ್ಪತ್ತನೇ ಶತಮಾನದ ೫೦ರ ದಶಕದ ಆರಂಭದಿಂದ ತೊಡಗಿ ೭೦ರ ದಶಕದ ಅಂತ್ಯದವರೆಗಿನ ಕಾಲಘಟ್ಟದಲ್ಲಿ ಅತ್ಯಂತ ಜನಪ್ರಿಯ ಹಿನ್ನೆಲೆ ಗಾಯಕರಾಗಿದ್ದ [[ಮನ್ನಾ ಡೆ|ಮನ್ನಾ ಡೇ]], [[ಮೊಹಮ್ಮದ್‌. ರಫಿ|ಮಹಮ್ಮದ್ ರಫಿ]], [[ತಲತ್ ಮೆಹಮೂದ್]], ಮತ್ತಿತರ ಕೆಲವರಲ್ಲಿ ಮುಕೇಶ್ ಅಗ್ರಗಣ್ಯರಾಗಿದ್ದರು. ಇವರು ಅಂದಾಜು ೨೦೦ರಕ್ಕೂ ಹೆಚ್ಚು ಚಿತ್ರಗಳಿಗೆ ಹಿನ್ನೆಲೆ ಗಾಯನವನ್ನು ನೀಡಿರುವರಲ್ಲದೆ ಅನೇಕ ಹಿಂದಿ ಭಾವಗೀತೆ, ಶೇರ್, ಮುಂತಾದವುಗಳ ಜತೆಗೆ ಭಕ್ತಿಗೀತೆಗಳನ್ನೂ ಹಾಡಿದ್ದಾರೆ. ಹಿಂದಿಯ ಮಹಾಕವಿ [[ತುಳಸಿದಾಸ್|ತುಳಸೀದಾಸ]]ರ [[ರಾಮಾಯಣ]]ವನ್ನೂ ಹಾಡಿ ಜನಪ್ರಿಯರಾಗಿದ್ದಾರೆ.
 
"https://kn.wikipedia.org/wiki/ಮುಕೇಶ್_(ಗಾಯಕ)" ಇಂದ ಪಡೆಯಲ್ಪಟ್ಟಿದೆ