ತೀರ್ಥಂಕರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಚು Reverted 1 edit by 223.186.96.200 (talk) to last revision by Gopala Krishna A. (TW)
೬ ನೇ ಸಾಲು:
ತೀರ್ಥಂಕರರು [[ಕೇವಲ ಜ್ಞಾನ]]ವನ್ನು ಪಡೆದ ಮೇಲೆ ಇತರರಿಗೆ [[ಮೋಕ್ಷ]] ಮಾರ್ಗವನ್ನು ಉಪದೇಶಿಸುತ್ತಾರೆ.ಇವರ ಉಪದೇಶಗಳು ಜೈನ ಧರ್ಮದ ಮೂಲ ತಳಹದಿಯಾಗಿದೆ. ಇವರಿಗೆ ಸಮಸ್ತದ ಬಗ್ಗೆ ಸ್ಪಷ್ಟವಾದ ಅರಿವಿರುತ್ತದೆ. '''ಓಂ'''ಕಾರ ರೂಪದಲ್ಲಿರುವ ಇವರ ಉಪದೇಶವನ್ನು [[ಗಣಧರರ|ಗಣಧರರು]] ತಿಳಿಯಪಡಿಸುವರು. ಈ ಓಂಕಾವೇ '''ಜಿನವಾಣಿ''', '''ಸರಸ್ವತಿ''' ಯ ರೂಪದಲ್ಲಿ ಆರಾಧಿಸಲ್ಪಡುತ್ತದೆ. ಇವರು ಉಪದೇಶಗಳನ್ನು [[ಸಮವಸರಣ]]ದಲ್ಲಿ ನೀಡುವರು. ಮಾನವ [[ಜನ್ಮ]]ವು ಪೂರ್ಣವಾದ ನಂತರ ಇವರು [[ಮೋಕ್ಷ]]ವನ್ನು ಹೊಂದುತ್ತಾರೆ.

== ೨೪ ತೀರ್ಥಂಕರ ಆಖ್ಯಾನ ಪಟ್ಟಿ==

{| class="wikitable sortable"
! ತೀರ್ಥಂಕರ
! ಹುಟ್ಟುವ ಮೊದಲಿನ ಸ್ವರ್ಗ

ದೀಕ್ಷೆ
! ತಂದೆ, ತಾಯಿ
! ಮುಖದ ಬಣ್ಣ
! ಚಿಹ್ನೆ
! ಎತ್ತರ
! ಜೀವಿತ ವರ್ಶಗಳು
! ಮರ
! ಸೇವಕರು
ಆತ್ಮ
! ಶಿಷ್ಯ;
ಶಿಷ್ಯೆ
! ನಿರ್ವನ ಹೊಂದಿದ ಸ್ತಳ
! ಹುಟ್ಟು

| 1 [[ಆದಿನಾಥ|ವೃಷಭ (ಜೈನ ತೀರ್ಥಂಕರ)|ರಿಶಭ (ಆದಿನಾಥ)]]
| ಸರ್ವತಸಿದ್ದ
| ವಿನಿತ್ತನಗರಿ;
ಪಲಿತನ
| ನಾಭಿರಜ
ಮರುದೆವಿ
| ಸ್ವರ್ಣ
| ಗುಳಿ ಅಥವಾ ಎತು
| ೧,೫೦೦ Meters
| ೫೯೨.೭೦೪ Quintillion ವರ್ಷ
| ವಟವೃಕ್ಷ([[ಆಲದ ಮರ]])
| ಗೊಮುಖ ಹಾಗು
ಚಕ್ರೆಶ್ವರಿ
| ಪುನ್ದರಿಕ;
ಭ್ರಮಿ
| ಅಸ್ಥಪದ (ಕೈಲಾಸ)

| 2 [[ಅಜಿತನಾಥ]]
| ವಿಜಯವಿಮಾನ
| ಅಯೊಧ್ಯ;
[[ಶಿಖರ್ಜಿ|ಸಮ್ಮೇದ ಶಿಖರ್ಜಿ]]
| ಜಿತಾಸ್ತ್ರು
ವಿಜಯಮತ
| ಸ್ವರ್ಣ
| ಆನೆ
| ೧,೩೫೦ Meters
| ೫೦೮.೦೩೨ Quintillion ವರ್ಷ
| ['S]ala
([[Shorea robusta]])
| ಮಹಯಕ್ಷ ಹಾಗು
ಅಜಿತಬಲ;
ಅಥವಾಾ ರೊಹಿನಿ
| ಸಿಂಹಸೆನ;
ಫಲ್ಗು
| ಸಮ್ಮೇದ ಶಿಖರ್ಜಿ

| 3 [[ಸಂಭವನಾಥ]]
| ಉವರಿಮಗ್ರಾಇವೆಕ
| ಸವಥಿ;
[[ಸ್ರವಸತಿ]]
| ಜಿತರಿ
ಸೆಮಮತ
| ಸ್ವರ್ಣ
| ಕುದರೆ
| ೧,೨೦೦ Meters
| ೪೨೩.೩೬೦ Quintillion ವರ್ಷ
| ಪ್ರಯಳ
([[Buchanania latifolia]])
| ತ್ರಿಮುಖ ಹಾಗು
ದುರಿತರಿ;
ಅಥವಾಾ ಪ್ರಜ್ನಪ್ತಿ
| ಚರು;
ಸ್ಯಮ
| ಸಮ್ಮೇದ ಶಿಖರ್ಜಿ

| 4 [[ಅಭಿನಂದನ್ನಾಥ]]
| ಜಯಂತವಿಮನ
| ಅಯೊಧ್ಯ;
[[ಶಿಖರ್ಜಿ|ಸಮ್ಮೇದ ಶಿಖರ್ಜಿ]]
| ಸಮ್ಬರರಾಜ
ಸಿದ್ಧರ್ಥ
| ಸ್ವರ್ಣ
| ಕೊತಿ
| ೧,೦೫೦ Meters
| ೩೫೨.೮ Quintillion ವರ್ಷ
| ಪ್ರಿಯಂಗು
([[Panicum italicum]])
| ನಯಕ ಹಾಗು
ಕಳಿಕ; ಅಥವಾಾ
ಯಕ್ಷೆಸ್ವರ ಹಾಗು
ವಜ್ರಸ್ರಿನ್ಖಲ
| ವಜ್ರನಭ;
ಅಜಿತ
| ಸಮ್ಮೇದ ಶಿಖರ್ಜಿ

| 5 [[ಸುಮತಿನಾಥ]]
| ಜಯಂತವಿಮನ
| ಅಯೊಧ್ಯ;
[[ಶಿಖರ್ಜಿ|ಸಮ್ಮೇದ ಶಿಖರ್ಜಿ]]
| ಮೆಘರಜ
by ಮಂಗಳ
| ಸ್ವರ್ಣ
| curlew ಅಥವಾಾ
red goose
| ೯೦೦ Meters
| ೨೮೨.೨೪ Quintillion ವರ್ಷ
| ಸಲ
| ತುಂಬುರು ಹಾಗು
ಮಹಕಾಳಿ; ಅಥವಾಾ
ಪುರುಶದತ್ತ
| ಚರಮ;
ಕಸ್ಯಪಿ
| ಸಮ್ಮೇದ ಶಿಖರ್ಜಿ

| 6 [[ಪದ್ಮಪ್ರಭ]]
| ಉವರಿಮಗ್ರೈವೆಕ
| ಕೌಸಂಬಿ;
[[ಶಿಖರ್ಜಿ|ಸಮ್ಮೇದ ಶಿಖರ್ಜಿ]]
| ಶ್ರಿಧರ
ಸುಸಿಮ
| ಕೆಂಪು
| ಕಮಲ
| ೭೫೦ Meters
| ೨೧೧.೬೮ Quintillion ವರ್ಷ
| ಛತ್ರ
| ಕುಸುಮ ಹಾಗು
ಸ್ಯಾಮ; ಅಥವಾಾ
ಮನೋವೇಗ
ಅಥವಾಾ ಮನೋಗುಪ್ತಿ
| Pradyotana;
ರತಿ
| ಸಮ್ಮೇದ ಶಿಖರ್ಜಿ

| 7 [[ಸುಪಾರ್ಶ್ವನಾಥ]]
| ಮಧ್ಯಮಗ್ರೈವೇಕ
| ವಾರಾಣಸಿ;
[[ಶಿಖರ್ಜಿ|ಸಮ್ಮೇದ ಶಿಖರ್ಜಿ]]
| ಪ್ರತಿಶ್ಥರಾಜ
by ಪ್ರಿಥ್ವಿ
| ಸ್ವರ್ಣ
ಅಥವಾಾ ಪಚ್ಚೆ
| ಸ್ವಸ್ತಿಕ
| ೬೦೦ Meters
| ೧೪೧.೧೨ Quintillion ವರ್ಷ
| ಸಿರೀಶ
([[Acacia sirisha]])
| ಮಾತಂಗ
ಹಾಗು ಸಂತ; ಅಥವಾಾ
ವರನಂದಿ
ಹಾಗು ಕಾಳಿ
| ವಿದಿರ್ಭ;
ಸೋಮ
| ಸಮ್ಮೇದ ಶಿಖರ್ಜಿ

| 8 [[ಚಂದ್ರಪ್ರಭ]]
| ವಿಜಯಂತ
| ಚಂದ್ರಪುರ;
[[ಶಿಖರ್ಜಿ|ಸಮ್ಮೇದ ಶಿಖರ್ಜಿ]]
| ಮಹಸೆನರಾಜ
by ಲಕ್ಷ್ಮಣ
| ಬಿಳಿ
| ಚಂದ್ರ
| ೪೫೦ Meters
| ೭೦.೫೬ Quintillion ವರ್ಷ
| ನಾಗ
| ವಿಜಯ ಹಾಗು
ಭ್ರಿಕುತಿ; ಅಥವಾಾ
ಸ್ಯಾಮ ಅಥವಾಾ ವಿಜಯ
ಹಾಗು ಜ್ವಳಮಲಿನಿ
| ದಿಣ್ಣ;
ಸುಮನ
| ಸಮ್ಮೇದ ಶಿಖರ್ಜಿ

| 9 [[ಪುಷ್ಪದಂತ]]
| ಅನತದೆವಲೋಕ
| ಕನಂದಿನಗರಿ;
[[ಶಿಖರ್ಜಿ|ಸಮ್ಮೇದ ಶಿಖರ್ಜಿ]]
| ಸುಗ್ರಿವರಾಜ
by ರಮರಣಿ
| ಬಿಳಿ
| ಮಸುಳೆ
| ೩೦೦ Meters
| ೧೪.೧೧೨ Quintillion ವರ್ಷ
| ಸಲಿ
| ಅಜಿತ ಹಾಗು
ಸುತರಕ;
ಅಥವಾಾ ಮಹಾಕಾಳಿ
| ವರಾಹಕ;
ವರುನಿ
| ಸಮ್ಮೇದ ಶಿಖರ್ಜಿ

| 10 [[ಶೀತಲನಾಥ]]
| ಅಚ್ಯುತದೆವಲೋಕ
| ಭದ್ರಾಪುರ ಅಥವಾಾ ಭಾದಿಳಪುರ;
[[ಶಿಖರ್ಜಿ|ಸಮ್ಮೇದ ಶಿಖರ್ಜಿ]]
| ದ್ರಿಧರಥ-ರಾಜ
ನಂದ
| ಸ್ವರ್ಣ
| ಕಲ್ಪವ್ರಿಕ್ಷ ಅಥವಾಾ
[[ficus religiosa]]
| ೨೭೦ Meters
| ೭.೦೫೬ Quintillion ವರ್ಷ
| ಪ್ರಿಯಂಗು
| ಬ್ರಹ್ಮ ಹಾಗು
ಆಶೋಕ ಅಥವಾಾ
ಮನವಿ
| ನಂದ;
ಸುಜಸ
|ಸಮ್ಮೇದ ಶಿಖರ್ಜಿ

| 11 [[ಶ್ರೇಯಾಂಸನಾಥ]]
| ಅಚ್ಯುತದೆವಲೋಕ
| ಸಿಂಹಪುರಿ;
[[ಶಿಖರ್ಜಿ|ಸಮ್ಮೇದ ಶಿಖರ್ಜಿ]]
| ವಿಶ್ನುರಾಜ
ವಿಷ್ಣ
| ಸ್ವರ್ಣ
| rhinoceros
| ೨೪೦ Meters
| ೮,೪೦೦,೦೦೦ ವರ್ಷ
| Tanduka
| ಯಕ್ಷೆತ್ ಹಾಗು
ಮನವಿ; ಅಥವಾಾ
ಇಸ್ವರ ಹಾಗು
ಗೌರಿ
| ಕಶ್ಯಪ;
ಧರಣಿ
| ಸಮ್ಮೇದ ಶಿಖರ್ಜಿ

| 12 [[ವಾಸುಪುಜ್ಯ]]
| ಪ್ರನತದೆವಲೋಕ
| ಚಂಪಪುರಿ;
[[ಶಿಖರ್ಜಿ|ಸಮ್ಮೇದ ಶಿಖರ್ಜಿ]]
| ವಸುಪುಜ್ಯ
by ಜಯ
| ಕೆಂಪು
| ಎಮ್ಮೆ
| ೨೧೦ Meters
| ೭,೨೦೦,೦೦೦ ವರ್ಷ
| ಪಟಲ
([[Bignonia suaveolens]])
| ಕುಮಾರ ಹಾಗು
ಚಂದ; ಅಥವಾಾ
ಗಾಂಧಾರಿ
| ಸುಭುಮ;
ಧರಣಿ
| ಚಂಪಾಪುರಿ

| 13 [[ವಿಮಲನಾಥ]]
| ಮಹಾಸರದೆವಲೋಕ
| ಕಂಪಿಲ್ಯಪುರ;
[[ಶಿಖರ್ಜಿ|ಸಮ್ಮೇದ ಶಿಖರ್ಜಿ]]
| ಕ್ರಿತವರ್ಮರಾಜ
ಸ್ಯಾಮ
| ಸ್ವರ್ಣ
| ಹಂದಿ
| ೧೮೦ Meters
| ೬,೦೦೦,೦೦೦ ವರ್ಷ
| ಜಂಬು
([[Eugenia jambolana]])
| ಷಣ್ಮುಖ ಹಾಗು
ವಿದಿತ; ಅಥವಾಾ
ವೈರೋತಿ)
| ಮಂದಾರ;
ಧರ
| ಸಮ್ಮೇದ ಶಿಖರ್ಜಿ

| 14 [[ಅನಂತನಾಥ]]
| ಪ್ರನತದೆವಲೋಕ
| ಅಯೊಧ್ಯ;
[[ಶಿಖರ್ಜಿ|ಸಮ್ಮೇದ ಶಿಖರ್ಜಿ]]
| ಸಿಂಹಸೇನ
by Suyasah
ಅಥವಾಾ ಸುಜಸ
| ಸ್ವರ್ಣ
| ಮುಳ್ಳುಹಂದಿ
| ೧೫೦ Meters
| ೩,೦೦೦,೦೦೦ ವರ್ಷ
| ಆಶೋಕ
([[Jonesia asoka]])
| ಪಟಲ ಹಾಗು
ಅನ್ಕುಸ; ಅಥವಾಾ
ಅನಂತಮತಿ
| ಜಾಸ ;
ಪದ್ಮ
| ಸಮ್ಮೇದ ಶಿಖರ್ಜಿ

| 15 [[ಧರ್ಮನಾಥ]]
| ವಿಜಯವಿಮನ
| ರತ್ನಪುರಿ;
[[ಶಿಖರ್ಜಿ|ಸಮ್ಮೇದ ಶಿಖರ್ಜಿ]]
| ಭಾನುರಾಜ
ಸುವ್ರಿತ
| ಸ್ವರ್ಣ
| [[ವಜ್ರ]]
| ೧೩೫ Meters
| ೨,೫೦೦,೦೦೦ ವರ್ಷ
| ದಧಿಪರ್ಣ
([[Clitoria ternatea]])
| ಕಿನ್ನರ ಹಾಗು
ಕಂದರ್ಪ;
ಅಥವಾಾ ಮನಸಿ
| ಅರಿಷ್ಟ;
ಅರ್ಥಸಿವ
| ಸಮ್ಮೇದ ಶಿಖರ್ಜಿ

| 16 [[ಶಾಂತಿನಾಥ]]
| ಸರ್ವರ್ಥಸಿದ್ಧ
| ಗಜಪುರ ಅಥವಾಾ ಹಸ್ತಿನಪುರಿ;
[[ಶಿಖರ್ಜಿ|ಸಮ್ಮೇದ ಶಿಖರ್ಜಿ]]
| ವಿಸ್ವಸೇನ
ಅಚಿರ
| ಸ್ವರ್ಣ
| ಜಿಂಕೆ
| ೧೨೦ Meters
| ೧೦೦,೦೦೦ ವರ್ಷ
| ನಂದಿ
([[Cedrela toona]])
| ಗರುಡ ಹಾಗು
ನಿರವಾಣಿ; ಅಥವಾಾ
ಕಿಮ್ಪುರುಷ ಹಾಗು
ಮಹಮನಸಿ
| ಚಕ್ರಯುದ್ಧ ;
ಸೂಚಿ
| ಸಮ್ಮೇದ ಶಿಖರ್ಜಿ

| 17 [[ಕುಂತುನಾಥ]]
| ಸರ್ವರ್ಥಸಿದ್ಧ
| ಗಜಪುರ;
[[ಶಿಖರ್ಜಿ|ಸಮ್ಮೇದ ಶಿಖರ್ಜಿ]]
| ಸುರರಾಜ
ಶ್ರೀರಣಿ
| ಸ್ವರ್ಣ
| goat
| ೧೦೫ Meters
| ೯೫,೦೦೦ ವರ್ಷ
| ಭಿಲಕ
| ಗಂಧರ್ವ ಹಾಗು
ಬಲ; ಅಥವಾಾ
ವಿಜಯ
| Samba;
ದಾಮಿನಿ
| ಸಮ್ಮೇದ ಶಿಖರ್ಜಿ

| 18 [[ಅರನಾಥ]]
| ಸರ್ವರ್ಥಸಿದ್ಧ
| ಗಜಪುರ;
[[ಶಿಖರ್ಜಿ|ಸಮ್ಮೇದ ಶಿಖರ್ಜಿ]]
| ಸುದರ್ಸನ
ದೆವಿರಣಿ
| ಸ್ವರ್ಣ
| ಮೀನು ಅಥವಾಾ
[[Pisces]]
| ೯೦ Meters
| ೮೪,೦೦೦ ವರ್ಷ
| ಅಂಬ
([[ಮಾವಿನಹಣ್ಣು]])
| ಯಕ್ಷೆತ ಹಾಗು
ಧನ; ಅಥವಾಾ
ಕೇಂದ್ರ ಹಾಗು
ಅಜಿತ
| ಕುಂಭ;
ರಕ್ಷಿತಾ
| ಸಮ್ಮೇದ ಶಿಖರ್ಜಿ
| ೧೬,೫೮೪,೯೮೦ ವರ್ಷಗಳ ಹಿಂದೆ

| 19 [[ಮಲ್ಲಿನಾಥ]]
| ಜಯಂತದೆವಲೋಕ
| ಮಿಥಿಲ;
[[ಶಿಖರ್ಜಿ|ಸಮ್ಮೇದ ಶಿಖರ್ಜಿ]]
| ಕುಮ್ಭಾರಾಜ
by ಪ್ರಭಾವತಿ
| ನೀಲಿ
| jar ಅಥವಾಾ ಕಳಸ
| ೭೫ Meters
| ೫೫,000 ವರ್ಷ
| ಅಶೋಕ
| ಕುಬೇರ ಹಾಗು
ಧರನಪ್ರಿಯ;
ಅಥವಾಾ ಅಪರಾಜಿತ
| ಅಭಿಕ್ಷಕ;
ಬಂಧುಮತಿ
|ಸಮ್ಮೇದ ಶಿಖರ್ಜಿ
| ೬,೫೮೪,೯೮೦ ವರ್ಷಗಳ ಹಿಂದೆ

| 20 [[ಮುನಿಸುವ್ರತ]]
| ಅಪರಾಜಿತ-ದೇವಲೋಕ
| ರಾಜಗ್ರಿಹ;
[[ಶಿಖರ್ಜಿ|ಸಮ್ಮೇದ ಶಿಖರ್ಜಿ]]
| ಸುಮಿತ್ರರಾಜ
by ಪದ್ಮಾವತಿ
| ಕಪ್ಪು
| ಆಮೇ
| ೬೦ Meters
| ೩೦.೦೦೦ ವರ್ಷ
| ಚಂಪಕ
([[Michelia champaka]])
| ವರುಣ ಹಾಗು
ನರದತ್ತ; ಅಥವಾಾ
ಬಹುರುಪಿನಿ
| ಮಲ್ಲಿ;
ಪುಷ್ಪವತಿ
| ಸಮ್ಮೇದ ಶಿಖರ್ಜಿ
| ೧,೧೮೪,೯೮೦ ವರ್ಷಗಳ ಹಿಂದೆ

| 21 [[ನಮಿ ನಾಥ]]
| ಪ್ರನತದೆವಲೋಕ
| ಮಿಥಿಲ;
[[ಶಿಖರ್ಜಿ|ಸಮ್ಮೇದ ಶಿಖರ್ಜಿ]]
| ವಿಜಯರಾಜ
ವಿಪ್ರರಣಿ
| ಹಳದಿ;
ಅಥವಾಾ ಪಚ್ಚೆ
| blue water-lily ಅಥವಾಾ ನೀಲಿ ಕಮಲ
| ೪೫ Meters
| ೧೦,೦೦೦ ವರ್ಷ
| ಬಕುಳ
([[Mimusops elengi]])
| ಭ್ರಿಕುತಿ ಹಾಗು
ಗಾಂಧಾರಿ; ಅಥವಾಾ
ಚಾಮುಂಡಿ
| ಸುಭ;
ಅನಿಲ
| ಸಮ್ಮೇದ ಶಿಖರ್ಜಿ
| ೫೮೪,೯೭೯ ವರ್ಷಗಳ ಹಿಂದೆ

| 22 [[ನೇಮಿನಾಥ]]
| ಅಪರಾಜಿತ
| ಸುರಿಪುರ ಹಾಗು ಉಜ್ಜಿಂತ (ಉಜ್ಜೈನ್);
Mount Girnar (Girnarji)
| ಸಮುದ್ರವಿಜಾಯ
by ಸಿವದೇವಿ
| ಕಪ್ಪು
| ಶಂಕು
| ೩೦ Meters
| ೧,೦೦೦ ವರ್ಷ
| ವೆತಸ
| ಗೋಮೇಧ ಹಾಗು
[[ಅಂಬಿಕ (Jainism)|ಅಂಬಿಕ]]; ಅಥವಾಾ
ಸರ್ವಹ್ನ ಹಾಗು
ಕುಷ್ಮನ್ದಿನಿ
| ವರದತ್ತ;
ಯಕ್ಷದಿನ್ನ
| Mount Girnar
| ೩೨೨೮ BCE

| 23 [[ಪಾರ್ಶ್ವನಾಥ|ಪರ್ಶವ]]
| ಪ್ರನತದೆವಲೋಕ
| ವಾರಾಣಸಿ;
[[ಶಿಖರ್ಜಿ|ಸಮ್ಮೇದ ಶಿಖರ್ಜಿ]]
| ಅಸ್ವಸೆನರಾಜ
ವಮದೇವಿ
| ನೀಲಿ
| ಹಾವು
| ೭.೭೧೪೨೮೫೨ Feet
| ೧೦೦ ವರ್ಷ
| ಧತಕಿ
([[Grislea tomentosa]])
| ಪರ್ಸ್ವಯಕ್ಷ ಅಥವಾಾ
ಧರಣೇಂದ್ರ
ಹಾಗು [[ಪದ್ಮಾವತಿ (Jainism)|ಪದ್ಮಾವತಿ]]
| ಅರ್ಯದಿನ್ನ;
ಪುಷ್ಪಚುದ
| ಸಮ್ಮೇದ ಶಿಖರ್ಜಿ
| ೮೭೭ BCE

| 24 [[ಮಹಾವೀರ]]
| ಪ್ರನತದೆವಲೋಕ
| ಕುಂದಗ್ರಾಮ ಅಥವಾಾ ಕ್ಷತ್ರಿಯಕುಂದ್ ;
ರಿಜುಬಲಿಕ
| ಸಿದ್ಧರ್ಥರಾಜ,
ಸ್ರೆಯನ್ಸ ಅಥವಾಾ
ಯಸಸ್ವಿನ್
ತರಿಸಲ
ವಿದ್ಚದಿನ್ನ
ಅಥವಾಾ ಪ್ರಿಯಕರಿಣಿ
| ಹಳದಿ
| ಸಿಂಹ
| ೬ Feet
| ೭೨ ವರ್ಷ
| teak
| [[Matanga (Jainism)|Matanga]] ಹಾಗು
[[Siddhayika]]
| ಇಂದ್ರಭುತಿ;
ಚಂದ್ರಬಲ
| ಪಾವ ಪುರಿ
| ೫೯೯ BCE

[[ವರ್ಗ:ಜೈನ ಧರ್ಮ]]
[[ವರ್ಗ:ಧರ್ಮ]]

{{jainism-stub}}
"https://kn.wikipedia.org/wiki/ತೀರ್ಥಂಕರ" ಇಂದ ಪಡೆಯಲ್ಪಟ್ಟಿದೆ