೧೦,೩೯೧
edits
No edit summary |
(Reference added) |
||
[[ವೈದ್ಯ]]ವಿಜ್ಞಾನದ (limb ,lim),ಪ್ರಕಾರ ದೇಹದ ಮೇಲುಭಾಗದಲ್ಲಿರುವ ಹೆಗಲು, ತೋಳು, ಮುಂದೋಳು, ಮಣಿಕಟ್ಟು, ಕೈ (ಹಸ್ತ-ಬೆರಳುಗಳು ಅಂಗೈ ಕೂಡಿರುವ ಭಾಗ) ಮತ್ತು ದೇಹದ ಕೆಳಭಾಗದಲ್ಲಿರುವ ಸೊಂಟಭಾಗ, ತೊಡೆ, ಕಾಲು, (ಮೊಣಕಾಲು ಹರಡುಗಳ ನಡುವಣ ಭಾಗ), ಹರಡು ಪಾದ- ಇದಕ್ಕೆ ಈ ಹೆಸರಿದೆ. ಇವು ಚಲನಾಂಗಗಳು.<ref>{{cite web|title=Limb|url=http://medical-dictionary.thefreedictionary.com/limb|website=medical-dictionary.thefreedictionary.com|accessdate=16 June 2017}}</ref>
ಆಡುಮಾತಿನಲ್ಲಿ ಕೈಕಾಲುಗಳನ್ನು ಅವಯವ ಎನ್ನುತ್ತೇವೆ. ಅವಯವ ಪದಕ್ಕೆ ಬೇರೆ ಅರ್ಥಗಳೂ ಇವೆ: ಯಾವುದಾದರೂ ಒಂದು ವಸ್ತುವಿನ ಕೊನೆಯ ಭಾಗ; ಒಂದು ರಚನೆಯುಳ್ಳ ಅವಯವದಂಥ ಭಾಗ; ಮರದ ಮುಖ್ಯ ಕೊಂಬೆ; ಪರ್ವತ ಸಾಲಿನ ಒಂದು ಚಾಚು; ಯಾವುದಾದರೂ ಒಂದು ಸಾಧನ ಸಲಕರಣೆಯ ಕೈಕಾಲುಗಳಂಥ ಭಾಗ ಇತ್ಯಾದಿ.
==ಪ್ರಾಣಿಗಳಲ್ಲಿ==
|
edits