ಪೆರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up using AWB
ಚುNo edit summary
೬೭ ನೇ ಸಾಲು:
[[ಚಿತ್ರ:Alpamayo.jpg|thumb|left|ಆಂಡೆಸ್ ಪರ್ವತಗಳು ಪೆರುವಿನ ಹಲವು ನದಿಗಳಿಗೆ ಮೂಲ]]
[[ಚಿತ್ರ:Quechuawomanandchild.jpg|thumb|left|ಅಮೆರಿಂಡಿಯನ್ ಸಂತತಿಯ ಪೆರುವಿನ ಮೂಲನಿವಾಸಿ ಮಹಿಳೆ ತನ್ನ ಮಗುವಿನೊಂದಿಗೆ]]
==ನೋಡಿ==
 
*[[ಚಿಲಿ]]
==ಹೆಚ್ಚಿನ ಓದಿಗೆ==
*ಎಲ್ಲೇ ಹೋದರೂ, ಎಷ್ಟು ಬಾರಿ ನೋಡಿದರೂ ಪರ್ವತಗಳೆದುರು ನಿಂತರೆ ಒಳಗೊಂದು ಅಂತಃಸ್ಫುರಣೆಯುಂಟಾಗುತ್ತದೆ. ಪ್ರಕೃತಿಯಲ್ಲಿ, ಅದರ ಸೌಂದರ್ಯದಲ್ಲಿ, ಅದು ಹೇಳುವ ಸತ್ಯದಲ್ಲಿ ನೀನು ಲೀನವಾಗು; ‘ಸ್ವ’ವನ್ನು ಕಳೆದುಕೊ ಎಂದು ಯಾರೋ ಪಿಸುಗುಡುವ ಭಾಸವಾಗುತ್ತದೆ. ಘಟ್ಟಕಣಿವೆಯೆದುರು, ಜಲಪಾತದೆದುರು ಮಾತು ಮರೆತು ಹೋಗಿ ಇದು ಅನುಭವಕ್ಕೆ ನಿಲುಕುತ್ತದೆ. ಅವತ್ತು ಅಲ್ಲಿ, ಆ ಕ್ಷಣದಲ್ಲಿ, ಪವಿತ್ರ ಕಣಿವೆಯ ಪರ್ವತ ದೃಶ್ಯ ತನ್ನ ಮನಮೋಹಕ, ಘನತೆವೆತ್ತ ಸೌಂದರ್ಯದಿಂದ ಒಳಹೊರಗುಗಳ ತುಂಬಿಕೊಂಡಿತು. ‘ನಾನು’ ಕರಗಿ ಹರಡಿ ಆವಿಯಾದಂತೆನಿಸಿತು.
*[http://www.prajavani.net/news/article/2017/06/11/497967.html ಪವಿತ್ರ ಕಣಿವೆಯ ದಾರಿಯಲ್ಲಿ...;ಡಾ. ಎಚ್. ಎಸ್. ಅನುಪಮಾ;11 Jun, 2017]
[[ವರ್ಗ:ದಕ್ಷಿಣ ಅಮೇರಿಕ ಖಂಡದ ದೇಶಗಳು]]
"https://kn.wikipedia.org/wiki/ಪೆರು" ಇಂದ ಪಡೆಯಲ್ಪಟ್ಟಿದೆ