ಕಾವೇರಿ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲಕ್ಷ್ಮಣತೀರ್ಥ ಎಂಬ ಪದದ ವ್ಯಾಕರಣ ಸರಿಪಡಿಸುವಿಕೆ
No edit summary
೨೦ ನೇ ಸಾಲು:
 
==ಇತಿವೃತ್ತ==
ಕಾವೇರಿ ಜಲಾನಯನ ಪ್ರದೇಶ ೨೭,೭೦೦ ಚದುರ ಮೈಲಿಗಳಷ್ಟಿದ್ದು, ಕಾವೇರಿಯ ಉಪನದಿಗಳಲ್ಲಿ [[ಶಿಂಶಾ]], [[ಹೇಮಾವತಿ]], [[ಅರ್ಕಾವತಿ]], [[ಕಪಿಲಾ]], [[ಕಬಿನಿ]], [[ಲಕ್ಷ್ಮಣ ತೀರ್ಧ|ಲಕ್ಷ್ಮಣತೀರ್ಥಲಕ್ಷ್ಮಣ]]
 
[[ಲಕ್ಷ್ಮಣ ತೀರ್ಧ|ತೀರ್ಥ]]
 
ಮತ್ತು [[ಲೋಕಪಾವನಿ]] ನದಿಗಳನ್ನು ಹೆಸರಿಸಬಹುದು. ಕಾವೇರಿ 'ದಕ್ಷಿಣ ಗಂಗೆ'ಯೆಂದು ಪ್ರಸಿದ್ಧಿ ಪಡೆದ ಕರ್ನಾಟಕದ ಮಹಾನದಿ.ತುಲಾಮಾಸದಲ್ಲಿ ಕಾವೇರಿ ಸ್ನಾನ ಮಾಡಿದರೆ ಸಕಲ ಪಾಪಗಳೂ ನಾಶವಾಗುವುದೆಂಬ ನಂಬಿಕೆಯಿದೆ.ಕೊಡಗರು ಕಾವೇರಿಯನ್ನು ತಮ್ಮ ಕುಲದೈವದಂತೆ ಪೂಜಿಸುತ್ತಾರೆ. ಕಾವೇರಿಯು ಪುರಾಣಗಳಲ್ಲಿ ವರ್ಣಿಸಲಾದ ಸಪ್ತ ಪುಣ್ಯ ನದಿಗಳಲ್ಲಿ ಒಂದು, ಹಾಗೂ ದಕ್ಷಿಣದಲ್ಲಿರುವ ಏಕೈಕ ಮಹಾ ನದಿ.
"https://kn.wikipedia.org/wiki/ಕಾವೇರಿ_ನದಿ" ಇಂದ ಪಡೆಯಲ್ಪಟ್ಟಿದೆ