ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್: 2017 source edit
table formatting
ಟ್ಯಾಗ್: 2017 source edit
೩೫ ನೇ ಸಾಲು:
{| class="wikitable"
|-
! ತೆರಿಗೆ||ಜಾರಿಯಾದ ಇಸವಿ ||||ತೆರಿಗೆ||ಜಾರಿಯಾದ ಇಸವಿ ||||ತೆರಿಗೆ||ಜಾರಿಯಾದ ಇಸವಿ
|-
|ಮಾರಾಟ ತೆರಿಗೆ||1957||||ಸೇವಾ ತೆರಿಗೆ ||1994||||ಕೇಂದ್ರೀಯ ವ್ಯಾಟ್‌|| 2000
|-
|ಸೇವಾ ತೆರಿಗೆ ||1994
|ಅಬಕಾರಿ ಸುಂಕ||1985||||ಪ್ರವೇಶ ತೆರಿಗೆ|| 2000||||ಮೌಲ್ಯವರ್ಧಿತ ತೆರಿಗೆ ||2005
|-
|ಕೇಂದ್ರೀಯ ವ್ಯಾಟ್‌|| 2000
|-
|ಅಬಕಾರಿ ಸುಂಕ||1985
|-
|ಪ್ರವೇಶ ತೆರಿಗೆ|| 2000
|-
|ಅಬಕಾರಿ ಸುಂಕ||1985||||ಪ್ರವೇಶ ತೆರಿಗೆ|| 2000||||ಮೌಲ್ಯವರ್ಧಿತ ತೆರಿಗೆ ||2005
|}
===ಸಂಕ್ಷಿಪ್ತ ಇತಿಹಾಸ===
{| class="wikitable"
|-
!ಇಸವಿ || ಘಟನೆ
|I. 2000: ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದಿಂದ ಜಿಎಸ್‌ಟಿ ಕರಡು ರೂಪಿಸಲು, ಪಶ್ಚಿಮ ಬಂಗಾಳದ ಹಣ ಕಾಸು ಸಚಿವ ಆಸಿಂ ದಾಸ್‌ಗುಪ್ತಾ ನೇತೃತ್ವದ ಸಮಿತಿ ರಚನೆ.
|VI. 2013: ಬಿಜೆಪಿ ಆಡಳಿತದ ಗುಜರಾತ್‌ ಸೇರಿದಂತೆ ಹಲವು ರಾಜ್ಯಗಳ ವಿರೋಧ. ಹೀಗಾಗಿ ಲೋಕಸಭೆಯಲ್ಲಿ ಮಸೂದೆ ರದ್ದಾಯಿತು.
|-
|I. 2000: || ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದಿಂದ ಜಿಎಸ್‌ಟಿ ಕರಡು ರೂಪಿಸಲು, ಪಶ್ಚಿಮ ಬಂಗಾಳದ ಹಣ ಕಾಸು ಸಚಿವ ಆಸಿಂ ದಾಸ್‌ಗುಪ್ತಾ ನೇತೃತ್ವದ ಸಮಿತಿ ರಚನೆ.
|II. 2003: ವ್ಯಾಟ್‌ ತತ್ವದ ಆಧಾರದಲ್ಲಿಯೇ ಸಮಗ್ರ ಜಿಎಸ್‌ಟಿ ಜಾರಿಗೆ ತರುವಂತೆ ಪರೋಕ್ಷ ತೆರಿಗೆಗಳ ಮೇಲಿನ ಕೇಳ್ಕರ್‌ ಕಾರ್ಯಪಡೆಯಿಂದ ಶಿಫಾರಸು
|VII. 2014: ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎದಿಂದ ಪರಿಷ್ಕೃತ ಮಸೂದೆ 2014 ಡಿ.9,ಮಂಡನೆ.
|-
|II. 2003: || ವ್ಯಾಟ್‌ ತತ್ವದ ಆಧಾರದಲ್ಲಿಯೇ ಸಮಗ್ರ ಜಿಎಸ್‌ಟಿ ಜಾರಿಗೆ ತರುವಂತೆ ಪರೋಕ್ಷ ತೆರಿಗೆಗಳ ಮೇಲಿನ ಕೇಳ್ಕರ್‌ ಕಾರ್ಯಪಡೆಯಿಂದ ಶಿಫಾರಸು
|III. 2006: 2006–07ರ ಬಜೆಟ್‌ ಭಾಷಣದಲ್ಲಿ 2010ರ ಏಪ್ರಿಲ್‌ 1ರೊಳಗೆ ರಾಷ್ಟ್ರಮಟ್ಟದಲ್ಲಿ ಜಿಎಸ್‌ಟಿ ಬಗ್ಗೆ ಹಣಕಾಸು ಸಚಿವ ಪಿ.ಚಿದಂಬರಂ ಅವರಿಂದ ಲೋಕ ಸಭೆಯಲ್ಲಿ ಪ್ರಸ್ತಾಪ; ರಾಜ್ಯಗಳ ಹಣಕಾಸು ಸಚಿವರ ಉನ್ನತಾಧಿಕಾರ ಸಮಿತಿಗೆ ಜಿಎಸ್‌ಟಿ ಮಸೂದೆಯ ಕರಡು ಮತ್ತು ನೀಲಕನ್ಷೆಯನ್ನು ನೀಡಲಾಯಿತು.
|VIII.2015 ಮೇ 6:ಸಂವಿಧಾನಕ್ಕೆ 122ನೇ ತಿದ್ದುಪಡಿ ತರುವ ಮಸೂದೆಗೆ ಲೋಕಸಭೆಯ ಅಂಗೀಕಾರ; ಮತ್ತೆ ರಾಜ್ಯಸಭೆಯ ಆಯ್ಕೆ ಸಮಿತಿಗೆ ಸಲ್ಲಿಕೆ,
|-
|III. 2006: || 2006–07ರ ಬಜೆಟ್‌ ಭಾಷಣದಲ್ಲಿ 2010ರ ಏಪ್ರಿಲ್‌ 1ರೊಳಗೆ ರಾಷ್ಟ್ರಮಟ್ಟದಲ್ಲಿ ಜಿಎಸ್‌ಟಿ ಬಗ್ಗೆ ಹಣಕಾಸು ಸಚಿವ ಪಿ.ಚಿದಂಬರಂ ಅವರಿಂದ ಲೋಕ ಸಭೆಯಲ್ಲಿ ಪ್ರಸ್ತಾಪ; ರಾಜ್ಯಗಳ ಹಣಕಾಸು ಸಚಿವರ ಉನ್ನತಾಧಿಕಾರ ಸಮಿತಿಗೆ ಜಿಎಸ್‌ಟಿ ಮಸೂದೆಯ ಕರಡು ಮತ್ತು ನೀಲಕನ್ಷೆಯನ್ನು ನೀಡಲಾಯಿತು.
|IV. 2009 ನವೆಂಬರ್‌: ಉನ್ನತಾಧಿಕಾರ ಸಮಿ ತಿ ಜಿಎಸ್‌ಟಿ ಬಗೆಗಿನ ಮೊದಲ ಚರ್ಚಾ ಪ್ರಬಂಧವನ್ನು ಬಿಡುಗಡೆ ಮಾಡಿತು. 2010ರ ಏ.1ರಿಂದ ಜಾರಿಯ ಗುರಿ 2009: ಉನ್ನತಾಧಿಕಾರವುಳ್ಳ ಸಚಿವರ ಸಮಿತಿಯು ಜಿಎಸ್‌ಟಿ ಹೇಗಿರಬೇಕು ಎಂಬುದರ ಕುರಿತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು.
|IX. 2015ರ ಜುಲೈ 22ರಂದು ವರದಿ ಸಲ್ಲಿಕೆ;ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳ ಜತೆ ಸಮಾಲೋಚನೆ ನಡೆಸಿ ಮತ್ತೆ ಮಸೂದೆ ಪರಿಷ್ಕರಿಸಿದ ಸರ್ಕಾರ
|-
|IV. 2009 || ನವೆಂಬರ್‌: ಉನ್ನತಾಧಿಕಾರ ಸಮಿ ತಿ ಜಿಎಸ್‌ಟಿ ಬಗೆಗಿನ ಮೊದಲ ಚರ್ಚಾ ಪ್ರಬಂಧವನ್ನು ಬಿಡುಗಡೆ ಮಾಡಿತು. 2010ರ ಏ.1ರಿಂದ ಜಾರಿಯ ಗುರಿ 2009: ಉನ್ನತಾಧಿಕಾರವುಳ್ಳ ಸಚಿವರ ಸಮಿತಿಯು ಜಿಎಸ್‌ಟಿ ಹೇಗಿರಬೇಕು ಎಂಬುದರ ಕುರಿತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು.
|V. 2011: ಎಲ್ಲಾ ಸರಕು ಮತ್ತು ಸೇವೆಗಳ ಮೇಲೆ ಜಿಎಸ್‌ಟಿ ಜಾರಿಗೊಳಿಸುವ ಸಂವಿಧಾನದ 115ನೇ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆ. ಮಸೂದೆ ಸ್ಥಾಯಿ ಸಮಿತಿಗೆ ರವಾನೆ; 2011: ಕೇಂದ್ರ ಹಣಕಾಸು ಬಜೆಟ್‌ ಮಂಡಿಸಿದ ಸಚಿವ ಪ್ರಣಬ್‌ಮುಖರ್ಜಿ ಅವರಿಂದ 2011ರ ಏ.1ರಿಂದ ಜಿಎಸ್‌ಟಿ ಜಾರಿಯಾಗುವ ವಿಶ್ವಾಸ.
|X. 2016: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಜಿಎಸ್‌ಟಿ ಮಸೂದೆ ಮಂಡನೆ.
|-
|V. 2011: || ಎಲ್ಲಾ ಸರಕು ಮತ್ತು ಸೇವೆಗಳ ಮೇಲೆ ಜಿಎಸ್‌ಟಿ ಜಾರಿಗೊಳಿಸುವ ಸಂವಿಧಾನದ 115ನೇ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆ. ಮಸೂದೆ ಸ್ಥಾಯಿ ಸಮಿತಿಗೆ ರವಾನೆ; 2011: ಕೇಂದ್ರ ಹಣಕಾಸು ಬಜೆಟ್‌ ಮಂಡಿಸಿದ ಸಚಿವ ಪ್ರಣಬ್‌ಮುಖರ್ಜಿ ಅವರಿಂದ 2011ರ ಏ.1ರಿಂದ ಜಿಎಸ್‌ಟಿ ಜಾರಿಯಾಗುವ ವಿಶ್ವಾಸ.
|XI.'''2016 ಆಗಸ್ಟ್‌ 3: ಕೊನೆಗೂ ರಾಜ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ.'''
|-
|<ref>[http://www.udayavani.com/kannada/news/specials/162033/gst-bill-pass#MITwJhp2yxRSqiOC.99 gst-bill-pass]</ref><ref>prajavani.net/article/ಅಂತರ್ಗತವಾಗಲಿರುವ-ತೆರಿಗೆಗಳು</ref>
|VI. 2013: || ಬಿಜೆಪಿ ಆಡಳಿತದ ಗುಜರಾತ್‌ ಸೇರಿದಂತೆ ಹಲವು ರಾಜ್ಯಗಳ ವಿರೋಧ. ಹೀಗಾಗಿ ಲೋಕಸಭೆಯಲ್ಲಿ ಮಸೂದೆ ರದ್ದಾಯಿತು.
|-
|VII. 2014: || ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎದಿಂದ ಪರಿಷ್ಕೃತ ಮಸೂದೆ 2014 ಡಿ.9,ಮಂಡನೆ.
|-
| 2015 ||
|VIII.2015# ಮೇ 6:ಸಂವಿಧಾನಕ್ಕೆ 122ನೇ ತಿದ್ದುಪಡಿ ತರುವ ಮಸೂದೆಗೆ ಲೋಕಸಭೆಯ ಅಂಗೀಕಾರ; ಮತ್ತೆ ರಾಜ್ಯಸಭೆಯ ಆಯ್ಕೆ ಸಮಿತಿಗೆ ಸಲ್ಲಿಕೆ,
|IX.# 2015ರ ಜುಲೈ 22ರಂದು ವರದಿ ಸಲ್ಲಿಕೆ;ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳ ಜತೆ ಸಮಾಲೋಚನೆ ನಡೆಸಿ ಮತ್ತೆ ಮಸೂದೆ ಪರಿಷ್ಕರಿಸಿದ ಸರ್ಕಾರ
|-
| 2016 ||
|X. 2016:# ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಜಿಎಸ್‌ಟಿ ಮಸೂದೆ ಮಂಡನೆ.
|# '''2016 ಆಗಸ್ಟ್‌ 3: ಕೊನೆಗೂ ರಾಜ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ.'''<ref>[http://www.udayavani.com/kannada/news/specials/162033/gst-bill-pass#MITwJhp2yxRSqiOC.99 gst-bill-pass]</ref><ref>prajavani.net/article/ಅಂತರ್ಗತವಾಗಲಿರುವ-ತೆರಿಗೆಗಳು</ref>
|-
|}
Line ೯೪ ⟶ ೧೦೮:
 
==ರಾಜ್ಯಗಳ ಸಮಸ್ಯೆ==
*ಬಹುತೇಕ ಎಲ್ಲಾ ರಾಜ್ಯಗಳಿಗೆ ಅಬಕಾರಿ, ತಂಬಾಕು, ಪೆಟ್ರೋಲಿಯಂ ಉತ್ಪನ್ನಗಳ ಮೇಲಿಂದ ಬರುವ ಆದಾಯ ಪ್ರಮುಖವಾದದ್ದು. ಹೀಗಾಗಿ ಇವುಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇಡಬೇಕು ಎಂದು ಹಲವು ರಾಜ್ಯಗಳು ಮನವಿ ಮಾಡಿದ್ದವು. „ ಜಿಎಸ್‌ಟಿ ಜಾರಿಯಿಂದ ತಮಗೆ ಭಾರೀ ಆದಾಯ ನಷ್ಟ ಆಗುತ್ತದೆ. ಇದನ್ನು ಕೇಂದ್ರ ಸರ್ಕಾರ ಭರಿಸಬೇಕು ಎಂಬುದು ಬಹುತೇಕ ರಾಜ್ಯಗಳ ಬೇಡಿಕೆಯಾಗಿತ್ತು.„
*ಕೇಂದ್ರ ಜಿಎಸ್‌ಟಿ ಮತ್ತು ರಾಜ್ಯ ಜಿಎಸ್‌ಟಿ ಜೊತೆಗೆ, ಅಂತಾರಾಜ್ಯ ವಹಿವಾಟಿನ ಮೇಲೆ ಶೇ.1ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಮಾಡಿತ್ತು. ಇದಕ್ಕೆ ಕೆಲ ರಾಜ್ಯಗಳು ಮತ್ತು ಪ್ರಮುಖವಾಗಿ ಕಾಂಗ್ರೆಸ್‌ ವಿರೋಧಿಸಿತ್ತು. „ ಜಿಎಸ್‌ಟಿ ದರವನ್ನು ಸಂವಿಧಾನದ ತಿದ್ದುಪಡಿ ಮಸೂದೆಯಲ್ಲೇ ಸೇರಿಸಬೇಕು ಎಂಬುದು ಕಾಂಗ್ರೆಸ್‌ನ ಪ್ರಮುಖ ಬೇಡಿಕೆಯಾಗಿತ್ತು. „ ಮಸೂದೆ ಜಾರಿಯಿಂದ ಏಳುವ ಪ್ರಶ್ನೆಗಳು, ವಿವಾದ ಬಗೆಹರಿಸಲು ನ್ಯಾಯಾಧಿಕರಣ ಸ್ಥಾಪಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು.
*ಶೇ.1ರಷ್ಟು ಅಂತಾರಾಜ್ಯ ತೆರಿಗೆ ರದ್ದು:
*ಜಿಎಸ್‌ಟಿ ಜಾರಿಯಿಂದ ಉತ್ಪಾದನೆ ಮೇಲಿನ ತೆರಿಗೆಯನ್ನೇ ನಂಬಿರುವ ತಮಿಳುನಾಡು, ಗುಜರಾತ್‌ ರಾಜ್ಯಗಳಿಗೆ ಭಾರೀ ನಷ್ಟ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅವುಗಳ ಬೇಡಿಕೆ ಹಿನ್ನೆಲೆಯಲ್ಲಿ ಅಂತಾರಾಜ್ಯ ವಹಿವಾಟಿನ ಮೇಲೆ ಶೇ.1ರಷ್ಟು ಹೆಚ್ಚುವರಿ ತೆರಿಗೆಯನ್ನು ಸಂಗ್ರಹಿಸುವ ಇರಾದೆ ಸರ್ಕಾರದ್ದಾಗಿತ್ತು. ಆದರೆ ಇದಕ್ಕೆ ಕಾಂಗ್ರೆಸ್‌ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಆ ಪ್ರಸ್ತಾಪವನ್ನು ಸರ್ಕಾರ ಕೈಬಿಟ್ಟಿತು.
Line ೧೦೧ ⟶ ೧೧೬:
==ರಾಜ್ಯಗಳ ಸಮಸ್ಯೆಯ ಪರಿಹಾರ==
* ರಾಜ್ಯಗಳ ಬೇಡಿಕೆಯಂತೆ '''ಅಬಕಾರಿ''', '''ತಂಬಾಕು''' ಮತ್ತು '''ಪೆಟ್ರೋಲಿಯಂ ಉತ್ಪನ್ನ'''ಗಳನ್ನು ಸದ್ಯಕ್ಕೆ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇಡಲಾಗಿದೆ. ಇವುಗಳಿಗೆ ಯಾವುದೇ ರೀತಿಯ ತೆರಿಗೆ ವಿಧಿಸುವ ಅಧಿಕಾರ ರಾಜ್ಯಗಳ ಬಳಿಯೇ ಉಳಿಯಲಿದೆ.
 
*
* „ಜಿಎಸ್‌ಟಿ ಜಾರಿಯಿಂದ ರಾಜ್ಯಗಳಿಗೆ ಆಗುವ ನಷ್ಟವನ್ನು ಮುಂದಿನ 5 ವರ್ಷಗಳ ಕಾಲ ಭರಿಸುವ ಅಂಶವನ್ನು ಸಂವಿಧಾನದ ತಿದ್ದುಪಡಿ ಮಸೂದೆಯಲ್ಲೇ ಸೇರಿಸಲಾಗಿದೆ. „ ಅಂತಾರಾಜ್ಯ ವಹಿವಾಟಿಗೆ ಶೇ.1ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ.
*
* „ಜಿಎಸ್‌ಟಿ ದರವನ್ನು ಸಂವಿಧಾನದ ತಿದ್ದುಪಡಿ ಮಸೂದೆಯಲ್ಲಿ ಸೇರಿಸುವುದು ಸಾಧ್ಯವಾಗದು ಎಂಬ ಅಂಶವನ್ನು ಕಾಂಗ್ರೆಸ್‌ ಹೊರತುಪಡಿಸಿ ಉಳಿದ ವಿಪಕ್ಷಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ಸಫ‌ಲವಾಯ್ತು. „ ಮಸೂದೆ ಜಾರಿಯಿಂದ ಏಳಬಹುದಾದ ವಿವಾದಗಳ ಇತ್ಯರ್ಥಕ್ಕೆ ವ್ಯವಸ್ಥೆ ಜಾರಿಗೊಳಿಸುವ ಹೊಣೆಯನ್ನು ಜಿಎಸ್‌ಟಿ ಮಂಡಳಿಗೆ ವಹಿಸಲಾಗಿದೆ.
 
==ಮಸೂದೆ ಅಂಗೀಕಾರಕ್ಕಾಗಿ ತಿದ್ದುಪಡಿ==
Line ೧೨೩ ⟶ ೧೩೮:
{{Quote_box| width=30%|align=|right|quote=
<center> '''ಹೊಸ ತೆರಿಗೆಯ ಪ್ರಯೋಜನ''' </center>
* ೧.ಸರಳೀಕೃತ ತೆರಿಗೆ ಪದ್ಧತಿ ಜಾರಿ.
* ೨.ಜಿಡಿಪಿ ಪ್ರಗತಿ ದರ ಶೇ.2ರಷ್ಟು ಹೆಚ್ಚಾಗುವ ನಿರೀಕ್ಷೆ.
* ೩.ಗ್ರಾಹಕರಿಗೆ ಸರಕು, ಸೇವೆಗಳು ಅಗ್ಗದ ದರದಲ್ಲಿ ಲಭ್ಯ.