"ಅಪಧಮನಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚು
ಚು
'''ಅಪಧಮನಿ'''ಗಳು [[ಹೃದಯ]]ದಿಂದ ಬೇರೆಡೆ ರಕ್ತ ಸಾಗಿಸುವ [[ರಕ್ತನಾಳ]]ಗಳು. ಬಹುತೇಕ ಅಪಧಮನಿಗಳು ಆಮ್ಲಜನಕಯುಕ್ತ ರಕ್ತವನ್ನು ಸಾಗಿಸುತ್ತವೆ, ಆದರೆ ಇದಕ್ಕೆ ಎರಡು ಅಪವಾದಗಳಿವೆ, ಶ್ವಾಸಕೋಶದ ಅಪಧಮನಿ ಮತ್ತು ನಾಭಿ ಅಪಧಮನಿಗಳು. ವಾಸ್ತವಿಕ ಅಪಧಮನೀಯ ರಕ್ತ ಪರಿಮಾಣವು ಅಪಧಮನೀಯ ವ್ಯವಸ್ಥೆಯನ್ನು ತುಂಬುವ ಬಾಹ್ಯಕೋಶ ದ್ರವ.
 
ಅಪಧಮನಿಗಳು [[ರಕ್ತಪರಿಚಲನೆಯ ವ್ಯವಸ್ಥೆ]] / ([[ಮಾನವನಲ್ಲಿ ರಕ್ತ ಪರಿಚಲನೆ]])ಯ ಭಾಗವಾಗಿವೆ. ರಕ್ತಪರಿಚಲನಾ ವ್ಯವಸ್ಥೆಯು ಎಲ್ಲ ಜೀವಕೋಶಗಳಿಗೆ [[ಆಮ್ಲಜನಕ]] ಮತ್ತು [[ಪೌಷ್ಟಿಕಾಂಶ]]ಗಳ ವಿತರಣೆ, ಜೊತೆಗೆ [[ಇಂಗಾಲದ ಡೈಆಕ್ಸೈಡ್]] ಹಾಗೂ ತ್ಯಾಜ್ಯ ಉತ್ಪನ್ನಗಳ ತೆಗೆಯುವಿಕೆ, ಅನುಕೂಲತಮ ಪಿಎಚ್ ಅನ್ನು ಕಾಪಾಡುವುದು, ಮತ್ತು ಪ್ರೋಟೀನುಗಳು ಹಾಗೂ [[ಪ್ರತಿರಕ್ಷಣಾಮಾನವ ದೇಹದಲ್ಲಿ ಪ್ರತಿರಕ್ಷಾ ವ್ಯವಸ್ಥೆವ್ಯವಸ್ಥೆಗಳು]]ಯ ಜೀವಕೋಶಗಳ ಪರಿಚಲನೆಗೆ ಜವಾಬ್ದಾರವಾಗಿದೆ. ಅಭಿವೃದ್ಧಿಹೊಂದಿದ ದೇಶಗಳಲ್ಲಿ, ಮರಣದ ಎರಡು ಪ್ರಮುಖ ಕಾರಣಗಳಾದ ಹೃದಯಾಘಾತ, ಮತ್ತು ಮಿದುಳಾಘಾತ, ಎರಡೂ ನೇರವಾಗಿ ಅಪಧಮನೀಯ ವ್ಯವಸ್ಥೆಯು ವರ್ಷಾನುಗಟ್ಟಲೆಯ ಹಾಳಾಗುವಿಕೆಯಿಂದ ನಿಧಾನವಾಗಿ ಹಾಗೂ ಕ್ರಮೇಣ ದುರ್ಬಲಗೊಳ್ಳುವುದರಿಂದ ಸಂಭವಿಸಬಹುದು.
 
[[ಮಾನವ ಶರೀರ]]ದ ಅಪಧಮನೀಯ ವ್ಯವಸ್ಥೆಯನ್ನು ಹೃದಯದಿಂದ ಇಡೀ ಶರೀರಕ್ಕೆ ರಕ್ತವನ್ನು ಸಾಗಿಸುವ ಸಿಸ್ಟೆಮಿಕ್ ಅಪಧಮನಿಗಳು, ಮತ್ತು ಹೃದಯದಿಂದ [[ಶ್ವಾಸಕೋಶ]]ಗಳಿಗೆ ಆಮ್ಲಜನಕರಹಿತ ರಕ್ತವನ್ನು ಸಾಗಿಸುವ ಶ್ವಾಸಕೋಶದ ಅಪಧಮನಿಗಳು ಎಂದು ವಿಭಜಿಸಲಾಗುತ್ತದೆ.<ref>{{cite book
೪೧,೩೮೧

edits

"https://kn.wikipedia.org/wiki/ವಿಶೇಷ:MobileDiff/779916" ಇಂದ ಪಡೆಯಲ್ಪಟ್ಟಿದೆ