ಹುಯಿಲಗೋಳ ನಾರಾಯಣರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೫೭ ನೇ ಸಾಲು:
 
'''ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು''' ಹುಯಿಲಗೋಳ ನಾರಾಯಣರು ರಚಿಸಿದ ಗೀತೆ [[ಕರ್ನಾಟಕ]] ರಾಜ್ಯದ ನಾಡಗೀತೆಯೆಂದು ಖ್ಯಾತಿ ಪಡೆದಿತ್ತು. ಈ ಗೀತೆಯನ್ನು [[ಬೆಳಗಾವಿ|ಬೆಳಗಾವಿಯಲ್ಲಿ]] ಜರುಗಿದ, [[೧೯೨೪]]ರ [[ಕಾಂಗ್ರೆಸ್ ]]ಅಧಿವೇಶನದಲ್ಲಿ ಹಾಡಲಾಗಿತ್ತು[[ಮಹಾತ್ಮಾ ಗಾಂಧಿ|ಮಹಾತ್ಮ ಗಾಂಧಿಯವರು]]ಈ ಅಧಿವೇಶನದ ಅಧ್ಯಕ್ಷರಾಗಿದ್ದರು. ಈ ಗೀತೆಯನ್ನು ೧೯೨೪ರಲ್ಲಿ [[ಬೆಳಗಾವಿ]]ಯಲ್ಲಿ ಜರುಗಿದ [[ಕಾಂಗ್ರೆಸ್ ಅಧಿವೇಶನ]]ದಲ್ಲಿ ಸ್ವಾಗತಗೀತೆಯಾಗಿ ಹಾಡಲಾಗಿತ್ತು. ಆಗಿನ್ನೂ ಬಾಲಕಿಯಾಗಿದ್ದ [[ಪದ್ಮಭೂಷಣ ಪ್ರಶಸ್ತಿ]] ಗಳಿಸಿದ್ದ [[ಗಂಗೂಬಾಯಿ ಹಾನಗಲ್|ಗಂಗೂಬಾಯಿ ಹಾನಗಲ್]] ಈ ಗೀತೆಯನ್ನು ಅಂದು ಹಾಡಿದ್ದರು.
೧೯೭೦ ರಲ್ಲಿ ಅಧಿಕೃತ ನಾಡಗೀತೆ ಪಟ್ಟಿಯಿಂದ ಇದನ್ನು ತೆಗೆದು ಹಾಕಲಾಯಿತು,<ref>ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆ "ಹುಯಿಲಗೋಳ ನಾರಾಯಣರಾಯರು ಜೀವನ -ಸಾಧನೆ" ಪುಸ್ತಕದಲ್ಲಿ</ref>
 
'''ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು''''