ನಿರುದ್ಯೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ೦ ಅನ್ನು ಅನುಸ್ವಾರಕ್ಕೆ ಬದಲಿಸಲಾಗುತ್ತಿದೆ
೧೮ ನೇ ಸಾಲು:
ಅನೈಚ್ಛಿಕ ನಿರುದ್ಯೋಗವು [[ಎರೆನ್‌ರೀಚ್‌‌‌]]ರವರ ಕಥಾ ನಿರೂಪಣೆಯ ದೃಷ್ಟಿಕೋನದಲ್ಲಿ, ಅದೇ ರೀತಿ [[ಬೋರ್ಡಿಯು]]ರವರ ಸಮಾಜ ಶಾಸ್ತ್ರದ ನಿರೂಪಣೆಯಲ್ಲಿ ಮತ್ತು [[ಜಾನ್ ಸ್ಟೇನ್‌‌ಬೇಕ್‌]] ರವರ ''[[ದಿ ಗ್ರೇಪ್ಸ್ ಆಫ್ ವ್ರ್ಯಾಥ್‌]]'' ನಂತಹ ಸಾಮಾಜಿಕ ಕಳಕಳಿ ಕಾದಂಬರಿಗಳ ಮೂಲಕ ಚರ್ಚಿಸಲ್ಪಟ್ಟಿದೆ.
 
==ಪರಿಹಾರಗಳು FROM '''''Ashutosh'''''==
ಎಷ್ಟು ಸಾಧ್ಯವೋ ಅಷ್ಟು ಜನರನ್ನು ಕೆಲಸಕ್ಕೆ ಸೇರಬೇಕೆನ್ನುವ ನಿಟ್ಟಿನಲ್ಲಿ ಸಮಾಜವು ವಿವಿಧ ರೀತಿಯ ಮಾನದಂಡಗಳನ್ನು ಪ್ರಯತ್ನ ಮಾಡುತ್ತಿದೆ. ಹಾಗಿದ್ದರೂ, [[ಸ್ವಾಭಾವಿಕ ನಿರುದ್ಯೋಗ ದರ]]ವನ್ನು ಮೀರಿ ನಿರುದ್ಯೋಗದ ಪ್ರಮಾಣವನ್ನು ಕಡಿಮೆ ಮಾಡುವ ಪ್ರಯತ್ನಗಳು ಸಹಜವಾಗಿ ವಿಫಲವಾಗಿವೆ, ಇವು ಕೇವಲ ಕಡಿಮೆ ಉತ್ಪನ್ನ ಮತ್ತು ಹೆಚ್ಚು [[ಹಣದುಬ್ಬರ]]ದ ಸನ್ನಿವೇಶಗಳಲ್ಲಿ ಮಾತ್ರ ಪರಿಣಾಮಕಾರಿಯಾಗಿವೆ.
 
"https://kn.wikipedia.org/wiki/ನಿರುದ್ಯೋಗ" ಇಂದ ಪಡೆಯಲ್ಪಟ್ಟಿದೆ