ಸೂರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
The_sun1.jpg ಹೆಸರಿನ ಫೈಲು Jcbರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
೧೩೯ ನೇ ಸಾಲು:
[[ಚಿತ್ರ:Sun_surface.jpg|right|thumb|ಸೂರ್ಯನ ಮೇಲ್ಮೈ]]
 
==ಸೂರ್ಯನಮೇಲೆ ಪ್ರಯೋಗ==
*ಖಗೋಳ ಶಾಸ್ತ್ರಜ್ಞರಲ್ಲಿ ಇಂದಿಗೂ ಕುತೂಹಲದ ಕೇಂದ್ರವಾಗಿರುವ ಸೂರ್ಯನ ರಹಸ್ಯ ಭೇದಿಸಲು ನಾಸಾ ಹೊಸ ಯೋಜನೆ ರೂಪಿಸಿದೆ. ಸೂರ್ಯಮಂಡಲದ ರಹಸ್ಯ ತಿಳಿಯಲು ಹತ್ತಾರು ವರ್ಷಾಗಳಿಂದ ವಿಜ್ಞಾನಿಗಳು ಹಲವು ರೀತಿಯಲ್ಲಿ ಶೋಧನಾ ಕಾರ್ಯ ನಡೆಸಿದ್ದು, ನಿರಂತರ ಅಧ್ಯಯನದಲ್ಲಿ ತೊಡಗಿದ್ದಾರೆ. ಇದೀಗ ನಾಸಾ ನಕ್ಷತ್ರ ಸೂರ್ಯ ಅಧ್ಯಯನಕ್ಕಾಗಿ ಜಗತ್ತಿನ ಮಿಷನ್‌ ಸಿದ್ಧಪಡಿಸಿ ರವಾನಿಸುತ್ತಿದೆ. 60 ವರ್ಷಗಳ ಹಿಂದೆಯೇ ಸೌರ ಮಾರುತದ ಇರುವಿಕೆಯನ್ನು ಸೂಚಿಸಿದ್ದ ಖಗೋಳಶಾಸ್ತ್ರಜ್ಞ ಯುಗೀನ್‌ ಪಾರ್ಕರ್‌ ಅವರ ಗೌರವಾರ್ಥ ‘ಪಾರ್ಕರ್‌ ಸೌರ ಶೋಧನಾನೌಕೆ’ ಎಂದು ಹೆಸರಿಸಿರುವುದಾಗಿ ನಾಸಾ ತಿಳಿಸಿದೆ.
 
*2018ರ ಜುಲೈ 31ರಂದು ನಾಸಾದ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ನೌಕೆ ಉಡಾವಣೆಗೊಳ್ಳಲಿದೆ. ಸೂರ್ಯನಿಂದ 40 ಲಕ್ಷ ಮೈಲು ದೂರದಿಂದ ಸೂರ್ಯನ ಮೇಲಿನ ವಾತಾವರಣವನ್ನು ಅಧ್ಯಯನ ಮಾಡಲಿದೆ. ಈ ನೌಕೆಯು 2500 ಡಿಗ್ರಿ ಪ್ಯಾರಾನಿಟ್‌ ಉಷ್ಣತೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಪ್ರೊ.ಪಾರ್ಕರ್‌ ತಿಳಿಸಿದ್ದಾರೆ.<ref>[http://www.prajavani.net/news/article/2017/06/01/495919.html 2018ಕ್ಕೆ ಉಡಾವಣೆ;ಸೂರ್ಯನ ಅಧ್ಯಯನಕ್ಕೆ ನಾಸಾದ ಪಾರ್ಕರ್‌ ನೌಕೆ;1 Jun, 2017]</ref>
==ನೋಡಿ==
*[[ಗ್ರಹ]]
Line ೧೪೪ ⟶ ೧೪೮:
*[[ನಕ್ಷತ್ರ]]
*[[ಬ್ರಹ್ಮಾಂಡ]]
 
== ಉಲ್ಲೇಖಗಳು ==
<div class="references-small">
"https://kn.wikipedia.org/wiki/ಸೂರ್ಯ" ಇಂದ ಪಡೆಯಲ್ಪಟ್ಟಿದೆ