ಕೆ ಎಸ್ ಅಶ್ವಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಉಲ್ಲೇಖಗಳು ಸೇರಿಸಲಾಗಿದೆ
 
೨೧ ನೇ ಸಾಲು:
}}
 
[[ಕನ್ನಡ ಚಿತ್ರರಂಗ]]ದಲ್ಲಿ '''ಚಾಮಯ್ಯ ಮೇಷ್ಟ್ರು''' ಎಂದೇ ಖ್ಯಾತರಾದ [[ಕಲಾವಿದ]] '''ಕೆ.ಎಸ್ ಅಶ್ವಥ್''' (ಕರಗದಹಳ್ಳಿ ಸುಬ್ಬರಾಯಪ್ಪ ಅಶ್ವಥ್-೧೯೨೫-೨೦೧೦) ಅವರು ಮೈಸೂರಿನಲ್ಲಿ ೨೫.೦೩.೧೯೨೫ರಲ್ಲಿ ಜನಿಸಿದರು.. [[ನಾಗರಹಾವು]] ಚಿತ್ರದ '''ಚಾಮಯ್ಯ ಮೇಷ್ಟ್ರ''' ಪಾತ್ರ ಅವರನ್ನು ಜನಮಾನಸದಲ್ಲಿ ಸದಾಕಾಲ ಇರುವಂತೆ ಮಾಡಿತು. ನಾಯಕನಾಗಿ ಚಿತ್ರರಂಗ ಪ್ರವೇಶ ಮಾಡಿದರೂ ಸಹ ಮುಂದೆ ಪ್ರಸಿದ್ದಿ ಪಡೆದದ್ದು ಮಾತ್ರ [[ಪೋಷಕ ನಟ|ಪೋಷಕ ನಟನಾಗಿ]].<ref>http://m.imdb.com/name/nm1154608/?ref_=m_nm_ov_ph</ref>
 
==ವ್ಯಕ್ತಿ ಪರಿಚಯ==
೫೦ ನೇ ಸಾಲು:
 
==ಪ್ರಶಸ್ತಿಗಳು==
==ಉಲ್ಲೇಖಗಳು==
{{Reflist}}
 
[[ವರ್ಗ:ಕನ್ನಡ ಚಿತ್ರರಂಗದ ನಟರು]]
"https://kn.wikipedia.org/wiki/ಕೆ_ಎಸ್_ಅಶ್ವಥ್" ಇಂದ ಪಡೆಯಲ್ಪಟ್ಟಿದೆ