ಸದಸ್ಯರ ಚರ್ಚೆಪುಟ:User unavailable826/archive1: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್: 2017 source edit
೬ ನೇ ಸಾಲು:
 
:ವಾಸ್ತವವಾಗಿ ನಾನು ಇಂಗ್ಲೀಷ್ ವಿಕಿಪೀಡಿಯಾದಿಂದ ಮಾಡ್ಯೂಲ್ ಮೇಲೆ ನಕಲು ಮಾಡಿದ್ದೇನೆ, ಅದು ಪುಟಗಳಲ್ಲಿ ಬದಲಾದ ನಂತರ ಉತ್ತಮ ಕೆಲಸ ಮಾಡಿದೆ. ನಿಮ್ಮ ಸಲಹೆಯನ್ನು ತೆಗೆದುಕೊಂಡು ನಾನು ಟೆಂಪ್ಲೆಟ್ ಪುಟಗಳಿಂದ ಸಂಪಾದನೆ ನಿಗ್ರಹಿಸುತ್ತೇನೆ. ಧನ್ಯವಾದಗಳು <span style="border-radius:1px;padding:5px 5px;background:#ced7e5; text-shadow: 0 0 8px red; color:silver; font-family: papyrus;">[[ಸದಸ್ಯ:Anoop_Rao|'''Anoop''']]<sup>([[ಸದಸ್ಯರ_ಚರ್ಚೆಪುಟ:Anoop_Rao|'''Talk''']])</sup>></span> ೧೬:೦೯, ೧೪ ಮೇ ೨೦೧೭ (UTC)
 
== ವಿಕಿಡೇಟಾ ಕಾರ್ಯಾಗಾರ ಬೆಂಗಳೂರು ಆಹ್ವಾನ ==
 
ಪ್ರಿಯ ಅನೂಪ್ ರಾವ್,
 
ನಾನು ಬೆಂಗಳೂರುನಲ್ಲಿರುವ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾವು ಭಾರತೀಯ ಭಾಷೆಗಳಲ್ಲಿರುವ ವಿಕಿಮೀಡಿಯಾ ಯೋಜನೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ನಮ್ಮ ಸಂಸ್ಥೆಯ ವತಿಯಿಂದ ವಿಕಿಡೇಟಾ ಕಾರ್ಯಾಗಾರ ಬೆಂಗಳೂರಿನಲ್ಲಿ ಆಯೋಜಿಸಿದ್ದೇವೆ. ನಿಮ್ಮನ್ನು ಈ ಕಾರ್ಯಾಗಾರಕ್ಕೆ ಆಹ್ವಾನಿಸುತ್ತಿದ್ದೇವೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನನ್ನನ್ನು tanveer@cis-india.org ಇಮೇಲ್ ವಿಳಾಸದಲ್ಲಿ ದಯವಿಟ್ಟು ಸಂಪರ್ಕಿಸಿ.
 
[[ಸದಸ್ಯ:Lahariyaniyathi|Lahariyaniyathi]] ([[ಸದಸ್ಯರ ಚರ್ಚೆಪುಟ:Lahariyaniyathi|ಚರ್ಚೆ]]) ೦೭:೪೯, ೩೧ ಮೇ ೨೦೧೭ (UTC)
Return to the user page of "User unavailable826/archive1".