ಪಾರ್ವತಮ್ಮ ರಾಜ್‌ಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೬ ನೇ ಸಾಲು:
}}
 
'''ಪಾರ್ವತಮ್ಮ ರಾಜ್‌ಕುಮಾರ್'''(6 December 1939 - 31 May 2017)<ref>http://www.oneindia.com/india/parvathamma-rajkumar-passes-away-2450011.html</ref> ಹೆಸರಾಂತ ಕನ್ನಡ ಚಲನಚಿತ್ರ ನಿರ್ಮಾಪಕಿಗಳಲ್ಲಿ ಒಬ್ಬರು ಹಾಗೂ [[ಡಾ.ರಾಜ್‌ಕುಮಾರ್]] ರವರ ಧರ್ಮಪತ್ನಿ. ಇವರು [[ಕನ್ನಡ]]ದ ನಾಯಕನಟರಾದ ಪದ್ಮಭೂಷಣ [[ಡಾ.ರಾಜ್‍ಕುಮಾರ್]] ಪತ್ನಿ. ರಾಜ್‍ಕುಮಾರ್ ನಟಿಸಿರುವ ಹಲವಾರು ಸಿನಿಮಾಗಳನ್ನು '''ವಜ್ರೇಶ್ವರಿ ಮೂವೀಸ್''' ನಿರ್ಮಾಣ ಸಂಸ್ಥೆಯ ಮೂಲಕ ಪಾರ್ವತಮ್ಮ ರಾಜ್‍ಕುಮಾರ್ ನಿರ್ಮಿಸಿ,ವಿತರಿಸಿದ್ದಾರೆ.
 
ಕನ್ನಡದ ಪ್ರಮುಖ ನಟರುಗಳಾದ [[ಶಿವರಾಜ್ ಕುಮಾರ್]], [[ರಾಘವೇಂದ್ರ ರಾಜ್‍ಕುಮಾರ್]], ಮತ್ತು [[ಪುನೀತ್ ರಾಜ್‍ಕುಮಾರ್]] ಪಾರ್ವತಮ್ಮನವರ ಮಕ್ಕಳು. ಕನ್ನಡದ ಮತ್ತೊಬ್ಬ ನಾಯಕ ನಟ [[ರಾಮ್ ಕುಮಾರ್]] ಪಾರ್ವತಮ್ಮನವರ ಅಳಿಯ.