ವಾಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[File:Vali, the Monkey King killed by Rāma..jpg|thumb|ವಾಲಿ.]]
'''ವಾಲಿ'''ಯು [[ರಾಮಾಯಣ]]ದಲ್ಲಿ ಕಿಷ್ಕಿಂದೆಯ [[ವಾನರ]] ರಾಜ. ವಾಲಿಯು [[ಇಂದ್ರ|ಇಂದ್ರನ]] ಮಗ ಹಾಗೂ [[ಸುಗ್ರೀವ]]ನುನ ಅಣ್ಣ. ರಾಮನಿಗೆ ಸೀತೆಯನ್ನು ಹುಡುಕಲು ಸಹಾಯ ಮಾಡಿದ ವಾನರ [[ಅಂಗದ]] ಇವನ ತಮ್ಮಮಗ. ಇವನ ಮಡದಿ ತಾರಾ.

ವಾಲಿ ಮತ್ತು [[ಸುಗ್ರೀವ]]ರು ಒಬ್ಬಳೇ ತಾಯಿಯ ಮಕ್ಕಳು. ಮತ್ತು ಅಸಾಧಾರಣವಾದ ರೂಪ ಸಾದರ್ಶವನ್ನು ಹೊಂದಿದ್ದವರು. ಇವರಲ್ಲಿ ವಾಲಿಯು ಹಿರಿಯವನು. ವಾಲಿಯು ಶಿವನಿಂದ ವರಪಡೆದು ಮಹಾ ಪರಾಕ್ರಮಿಯಾದವನು. ಇದರ ಪರಿಣಾಮವಾಗಿ ಇವನೆದುರುನಿಂತ ಶತ್ರುವಿನ ಬಲಕ್ಕೆ ಸಮವಾದ ಬಲವು ಈತನಿಗೆ ಹೆಚ್ಚುವರಿಯಾಗಿ ಲಭಿಸುತ್ತಿತ್ತು ಮತ್ತು ಈತನು ಅಜೇಯನಾಗಿದ್ದನು.ಇವನ ಮಡದಿ [[ತಾರಾ]]. ಸಹೋದರನೊಂದಿಗೆ ಇದ್ದ ಭೇದಭಾವವು ವಾಲಿಯನ್ನು ರಾಮನು ಸಂಹರಿಸುವುದರೊಂದಿಗೆ ಪರ್ಯಾವಸಾನವಾಯಿತು. ವಾಲಿಯು ಶಿವನ ಭಕ್ತನಾಗಿದ್ದನು.
 
==ಬಾಹ್ಯ ಸಂಪರ್ಕಗಳು==
*[http://www.sacred-texts.com/hin/m03/m03278.htm Mahabharata, Book III: Vana Parva, Section 278]: [[ಸುಗ್ರೀವ]] ಜೊತೆಗಿನ ರಾಮನ ಮೈತ್ರಿಯನ್ನು ಮತ್ತು ವಾಲಿಯ ಕೊಲೆಗಳನ್ನು ವಿವರಿಸುವ ಮಹಾಭಾರತದ ವಿಭಾಗಕ್ಕೆ ಕೊಂಡಿ
"https://kn.wikipedia.org/wiki/ವಾಲಿ" ಇಂದ ಪಡೆಯಲ್ಪಟ್ಟಿದೆ