ವಾಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨ ನೇ ಸಾಲು:
'''ವಾಲಿ'''ಯು [[ರಾಮಾಯಣ]]ದಲ್ಲಿ ಕಿಷ್ಕಿಂದೆಯ ವಾನರ ರಾಜ. [[ಸುಗ್ರೀವ]]ನು ಇವನ ತಮ್ಮ. ವಾಲಿ ಮತ್ತು [[ಸುಗ್ರೀವ]]ರು ಒಬ್ಬಳೇ ತಾಯಿಯ ಮಕ್ಕಳು. ಮತ್ತು ಅಸಾಧಾರಣವಾದ ರೂಪ ಸಾದರ್ಶವನ್ನು ಹೊಂದಿದ್ದವರು. ಇವರಲ್ಲಿ ವಾಲಿಯು ಹಿರಿಯವನು. ವಾಲಿಯು ಶಿವನಿಂದ ವರಪಡೆದು ಮಹಾ ಪರಾಕ್ರಮಿಯಾದವನು. ಇದರ ಪರಿಣಾಮವಾಗಿ ಇವನೆದುರುನಿಂತ ಶತ್ರುವಿನ ಬಲಕ್ಕೆ ಸಮವಾದ ಬಲವು ಈತನಿಗೆ ಹೆಚ್ಚುವರಿಯಾಗಿ ಲಭಿಸುತ್ತಿತ್ತು ಮತ್ತು ಈತನು ಅಜೇಯನಾಗಿದ್ದನು.ಇವನ ಮಡದಿ [[ತಾರಾ]]. ಸಹೋದರನೊಂದಿಗೆ ಇದ್ದ ಭೇದಭಾವವು ವಾಲಿಯನ್ನು ರಾಮನು ಸಂಹರಿಸುವುದರೊಂದಿಗೆ ಪರ್ಯಾವಸಾನವಾಯಿತು. ವಾಲಿಯು ಶಿವನ ಭಕ್ತನಾಗಿದ್ದನು.
==ಬಾಹ್ಯ ಸಂಪರ್ಕಗಳು==
*[http://www.sacred-texts.com/hin/m03/m03278.htm Mahabharata, Book III: Vana Parva, Section 278]: onlineಸುಗ್ರೀವ textಜೊತೆಗಿನ forರಾಮನ theಮೈತ್ರಿಯನ್ನು sectionಮತ್ತು ofವಾಲಿಯ theಕೊಲೆಗಳನ್ನು Mahabharataವಿವರಿಸುವ describingಮಹಾಭಾರತದ Rama'sವಿಭಾಗಕ್ಕೆ alliance with Sugriva and the killing of Vali.ಕೊಂಡಿ
*[http://www.sacred-texts.com/hin/rama/ry290.htm Ramayana, Book IV, Canto 16]: onlineರಾಮನ textಕೈಯಲ್ಲಿ forವಾಲಿಯ theಸಾವಿನ sectionಬಗ್ಗೆ ofವಿವರಿಸುವ theವಾಲ್ಮೀಕಿಯ [[Ramayana]]ರಾಮಾಯಣ ofವಿಭಾಗಕ್ಕೆ [[Valmiki]] describing Bali's death at the hands of Rama.ಕೊಂಡಿ
*[http://angkorblog.com/_wsn/page2.html Photographs of a bas relief] at the temple of Banteay Srei in Cambodia depicting the combat between Vali and Sugriva.
*[http://www.valmikiramayan.net/kishkindha/sarga11/kishkindha_11_prose.htm Valmiki Ramayana Kishkindha Kanda Prose Sagara 11]
"https://kn.wikipedia.org/wiki/ವಾಲಿ" ಇಂದ ಪಡೆಯಲ್ಪಟ್ಟಿದೆ