ಪಕ್ಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೬ ನೇ ಸಾಲು:
 
===ಹಕ್ಕಿಗಳ ದನಿಗೆ ಅನ್ಯಾಟಮಿ ಮತ್ತು ಶರೀರವಿಜ್ಞಾನ===
*'ಏವಿಯನ್' ಎಮಗ ಗಂಟಲಲ್ಲಿರುವ ಗಾಯನ ಅಂಗವನ್ನು 'ಸಿರಿನಕ್ಸ್' (ದನಿಪೊರೆ) ಎಂದು ಕರೆಯಲಾಗುತ್ತದೆ; ಇದು ಶ್ವಾಸನಾಳದ ಕೆಳಭಾಗದಲ್ಲಿರುವ ಮೂಳೆಯ ರಚನೆ. (ಸಸ್ತನಿ ಶ್ವಾಸನಾಳದ ಮೇಲ್ಭಾಗದಲ್ಲಿರುವ ಲಾರಿಕ್ಸ್ ಎಂದರೆ ಧ್ವನಿಪೆಟ್ಟಿಗೆಗೆ ಬದಲಾಗಿ). ಸಿರಿನ್ಕ್ಸ್ ಮತ್ತು ಕೆಲವೊಮ್ಮೆ ಸುತ್ತಮುತ್ತಲಿನ ಗಾಳಿ ಚೀಲವು ಪದರಗಳಿಂದ ಧ್ವನಿಯನ್ನು ತರಲು -ಹೊರಡಿಸಲು ಅನುರಣಿಸುತ್ತದೆ. ಪಕ್ಷಿಯು ಪೊರೆಯ ಮೇಲೆ ಒತ್ತಡವನ್ನು ಬದಲಾಯಿಸುವ ಮೂಲಕ ಪಿಚ್- ದನಿಯ ಏರಿಳಿತವನ್ನು ನಿಯಂತ್ರಿಸುತ್ತದೆ ಮತ್ತು ಉಸಿರಾಟದ ಬಲವನ್ನು ಬದಲಿಸುವ ಮೂಲಕ ಪಿಚ್-ಶೃತಿ? ಮತ್ತು ಪರಿಮಾಣವನ್ನು ನಿಯಂತ್ರಿಸುತ್ತದೆ. ಇದು ಸ್ವತಂತ್ರವಾಗಿ ಶ್ವಾಸನಾಳದ ಎರಡು ಬದಿಗಳನ್ನು ನಿಯಂತ್ರಿಸಬಹುದು, ಇದು, ಕೆಲವು ಪ್ರಭೇದಗಳು ಏಕಕಾಲದಲ್ಲಿ ಎರಡು ರಾಗಗಳನ್ನು ಉತ್ಪತ್ತಿ ಮಾಡಬಹುದಾದ ಬಗೆ. <ref>Attenborough, D. 1998. The Life of Birds. BBC publication.0563-38792-0</ref>
 
==[[ಭಾರತದ ಕೆಲವು ಪಕ್ಷಿ ಪ್ರಭೇದಗಳು]]==
"https://kn.wikipedia.org/wiki/ಪಕ್ಷಿ" ಇಂದ ಪಡೆಯಲ್ಪಟ್ಟಿದೆ