ಪಕ್ಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೦ ನೇ ಸಾಲು:
==ಪಕ್ಷಿಗಳ ಭಾಷೆ ಮತ್ತು ಗಾನ==
[[Image:Solsort.jpg|thumb|right|350px|ಕೋಗಿಲೆ ಜಾತಿಯ ಡೆನ್ಮಾರ್ಕಿನ ಹಾಡುಗಾರ ಗಂಡು ಹಕ್ಕಿ]]
*[[:en:Bird vocalization|ಪಕ್ಷಿಗಾನ-Bird vocalization]]
*ಎಲ್ಲ ಬಗೆಯ ಹಕ್ಕಿಧ್ವನಿಗಳನ್ನೂ ಎರಡು ಸ್ಪಷ್ಟ, ಪ್ರತ್ಯೇಕ ವಿಧಗಳಲ್ಲಿ ವರ್ಗೀಕರಿಸಲಾಗಿದೆ: ‘ಕರೆ’ (ಕಾಲ್) ಮತ್ತು ‘ಗಾನ’ (ಸಾಂಗ್).ಎಲ್ಲ ಹಕ್ಕಿಗಳೂ ಹಾಡುವುದಿಲ್ಲ. ಅಷ್ಟೇ ಅಲ್ಲ, ಹಕ್ಕಿಗಳ ಕಂಠದಿಂದ ಹೊಮ್ಮುವ ಧ್ವನಿ–ಶಬ್ದಗಳೆಲ್ಲವೂ ಹಾಡುಗಳೂ ಅಲ್ಲ. ವಾಸ್ತವ ಏನೆಂದರೆ, ಪ್ರಸ್ತುತ ಧರೆಯಲ್ಲಿರುವ ಸುಮಾರು ಹತ್ತು ಸಾವಿರ ಖಗಪ್ರಭೇದಗಳು ಎಲ್ಲವೂ ಉಲಿಯುತ್ತವೆ, ಚಿಲಿಪಿಲಿಗುಟ್ಟುತ್ತವೆ, ಕರೆಯುತ್ತವೆ, ಕೂಗುತ್ತವೆ. ಆದರೆ ಅರ್ಧದಷ್ಟು ಪ್ರಭೇದಗಳಲ್ಲಿ ಗಂಡುಹಕ್ಕಿಗಳು ಮಾತ್ರ ಹಾಡುತ್ತವೆ.
===ಹಕ್ಕಿಗಳ ಕಲರವ===
"https://kn.wikipedia.org/wiki/ಪಕ್ಷಿ" ಇಂದ ಪಡೆಯಲ್ಪಟ್ಟಿದೆ