ಆಡಳಿತ ಲೆಕ್ಕಪತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
cleanup
cleanup
೫೮ ನೇ ಸಾಲು:
=='''ಆಡಳಿತ ಲೆಕ್ಕಪತ್ರ ನಿರ್ವಹಣೆ'''==
ದಕ್ಷತೆ ಹೆಚ್ಚಿಸಲು
ಆಡಳಿತ ಲೆಕ್ಕಪತ್ರ ಕಂಪನಿಯ ಕಾರ್ಯಾಚರಣೆ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಆಡಳಿತ ಲೆಕ್ಕಪತ್ರದಲ್ಲಿ ಎಲ್ಲಾ ಕಾರ್ಯವನ್ನುಕಾರ್ಯಗಳು ವೈಜಾನಿಕವೈಜ್ಞಾನಿಕ ವ್ಯವಶ್ತೆಯನ್ನುವ್ಯವಸ್ಥೆಯನ್ನು ಉಪಯೋಗಿಸುತ್ತದೆ. ಇದರಿಂದ ಅದು ಮೌಲ್ಯಮಾಪನೆಮೌಲ್ಯಮಾಪನ ಮತ್ತು ಪ್ರದರ್ಶನಪ್ರದರ್ಶನಗಳ ನಡುವೆ ಹೋಲಿಕೆಯನ್ನು ಮಾಡುತ್ತದೆ. ಇದರಿಂದ ನಾವು ಡೀವಿಯೇಶನ್ನನ್ನುವಿಷಯಾಂತರಗಳನ್ನು ಕಂಡುಹಿಡಿಯಬಹುದು. ತನ್ನ ಪ್ರಚಾರ ನಿರ್ಧಾರಗಳ ಮೇಲೆ ನಾವು ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಇದರಿಂದ ಬೇರೆ ಕಾರ್ಮಿಕರು ಸಹ ಪ್ರೋತ್ಸಾಹಿತರಾಗುತ್ತಾರೆ ಏಕೆಂದರೆ ಅವರು ಎಷ್ಟು ಹೆಚ್ಚು ಕೆಲಸ ಮಾಡಿತ್ತಾರೆಮಾಡುತ್ತಾರೊ ಅವರಿಗೆ ಅಷ್ಟೇ ಹೆಚ್ಚಿನ ಸಂಬಳ ದೊರೆಯುತ್ತದೆ. ಆದ ಕಾರಣದಿಂದ ಆಡಳಿತ ಲೆಕ್ಕಪತ್ರವು ದಕ್ಷ್ತೆಯನ್ನುದಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಬಹುದು.
 
ಲಾಭವನ್ನು ಹೆಚ್ಚಿಸುವುದು
ಆಡಳಿತ ಲೆಕ್ಕಪತ್ರದ ಬಳಕೆಯಿಂದ ನಾವು ಆಯಾ ವ್ಯಕ್ತಿಯ ನಿಯಂತ್ರಣಕ್ಕೆ ಮತ್ತು [[ಬಂಡವಾಳ]] ಬಡ್ಜೆಟ್ ನಿರ್ಧರಿಸಲು ಉಪಕರಣವಾಗಿ ಬಳ್ಸಿಕೊಳ್ಳೂತ್ತಾರೆಬಳಸಿಕೊಳ್ಳಬಹುದು. ಕಂಪನಿಯು ಸುಲಭವಾಗಿ ಈ ಎರಡು ಕಾರ್ಯ ಮತ್ತು ಬಂಡವಾಳ ವೆಚ್ಚಗಳು ತಗ್ಗಿಸಲು ಯಶಸ್ವಿಯನ್ನುಯಶಸ್ಸನ್ನು ಕಾಣಬಹುದು. ಇದರಿಂದ ಕಂಪನಿಯು ಅದರ ಬೆಲೆ ಕಡಿಮೆ ಮಾಡಬಹುದು ಮತ್ತು ಕಂಪನಿಗೆ ಸೂಪರ್ಭಾರಿ ಲಾಭ ಮಾಡಿಕೊಳ್ಳಲುಆಗುವ ಹೆಚ್ಚಿನ ಸಾಧ್ಯತೆ ಇದೆ.
 
ಹಣಕಾಸು ಹೇಳಿಕೆಗಳು ಸರಳಗೊಳಿಸುವುದು
ವಿವಿಧ ನಿರ್ವಹಣ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಿರ್ವಹಣೆ ಅಕೌಂಟೆಂಟುಲೆಕ್ಕಿಗನು ಆಳವಾದ ತಾಂತ್ರಿಕ ವರದಿಯನ್ನು ಸರಳ ವ್ಯಾಕ್ಯಗಳಿಗೆವಾಕ್ಯಗಳಿಗೆ ಮಾಡುತ್ತಾನೆ. ಈ ಹಣಕಾಸಿನ ಹೇಳಿಕೆಗಳನ್ನು ಸತ್ಯ ಉಲ್ಲೇಖಿಸುತ್ತದೆ. ಸರಳ ವ್ಯಾಖ್ಯಾನಗಳಲ್ಲಿ ಈ ನಂತರ ಸಂಸ್ಥೆಯ ನಿರ್ವಹಣಾ ಅಧಿಕಾರಿಗಳು ಆರ್ಥಿಕ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳಬಹುದು ಮತ್ತು ಅವರ ಕಂಪನಿಯ ಪ್ರಗತಿಗೆ ಈ ವರ್ದಿಯನ್ನುವರದಿಯನ್ನು ಬಳಸಿಕೊಳ್ಳುತ್ತಾರೆ.
 
ಉದ್ಯಮ ಹಣಕಾಸು ಕಂಟ್ರೋಲ್ ನಿಯಂತ್ರಣ
ಇದು ವ್ಯಾಪಾರ ಹಣಕಾಸಿನ ಅರಿವನ್ನು ನಿಯಂತ್ರಿಸಲು ಬಳಸಬಹುದಾದದ್ದು ಆಡಳಿತ ಲೆಕ್ಕಪತ್ರ. ನಿರ್ವಹಣೆಯ ಪ್ರಮುಖ ಅನುಕೂಲವೆಂದಲ್ಲಿಅನುಕೂಲಗಳಲ್ಲಿ ಒಂದಾಗಿದೆ. ನಮಗೆ ಕೈಯಲ್ಲಿ ನಗದು ಹೆಚ್ಚಿನ ಕೆಲಸಕ್ಕೆ ಬರುತ್ತದೆ ಮತ್ತು ಸ್ಥಿರ ಆಸ್ತಿಗಳು ನಮಗೆ ಯಾವುದೇ ಕೆಲಸಕ್ಕೆ ಬರುವುದಿಲ್ಲ. ನಮ್ಮ ಸಾಲ ಅಥವಾ ಸಾಲ ಪಾವತಿಸಲು ತುರ್ತು ಇದ್ದರೆ ಕೈಯಲ್ಲಿ ಇರುವ ನಗದು ಬಹಳ ಉಪಯೋಗಕ್ಕೆ ಬರುತ್ತದೆ ಎಂದು ನಮಗೆ ತಿಳಿದಿದೆ. ಇದರಿಂದ ನಾವು ನಮ್ಮ ಕಾಸಿನ ಬಳಕೆಯ ಬಗ್ಗೆ ಮಾಹಿತಿ ತಿಳಿಯಬಹುದು.
 
[[ವ್ಯಾಪಾರ]] ನಿರ್ಣಾಯಕ ನಿರ್ಧಾರಗಳು
ವ್ಯಾಪಾರ ಮಾಡುವ ನಿರ್ಣಾಯಕ ನಿರ್ಧಾರಗಳನ್ನು, ಈ ಆಡಳಿತ ಲೆಕ್ಕಪತ್ರ ನಿರ್ವಹಣ ಶಕ್ತಿಯುತ ಆಗುತ್ತದೆಶಕ್ತಿಯುತವಾಗಿಸುತ್ತದೆ. ಜಾಗತಿಕ ಮ್ಯಾನೇಜ್ಮೆಂಟ್ನಿರ್ವಹಣಾ ಅಕೌನ್ಟೆಂಟ್ಲೆಕ್ಕಿಗನು ಎಲ್ಲಾ ವ್ಯಾಪಾರ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಒಂದು ಪ್ಲೇಟ್ ರೂಪ ಸೇರಲು ಬರಲಿವೆ.
 
=='''ಆಡಳಿತ ಲೆಕ್ಕಪತ್ರ ಸ್ವರೂಪ'''==
೧. ಯಾವುದೇ ಸ್ಥಿರ ನಾರ್ಮ್ಸ್ ನಂತರ ಹಣಕಾಸಿನ ಲೆಕ್ಕಪತ್ರ ನಾವು ಲೆಡ್ಜರುಗಳು ಮತ್ತು ಇತರ ಖಾತೆಯ ಪುಸ್ತಕಗಳನ್ನು ರಚಿಸಲು ವಿವಿಧ ರೂಢಿಗಳನ್ನು ಮತ್ತು ನಿಯಮಗಳನ್ನು ಅನುಸರಿಸುತ್ತೇವೆ. ಆದರೆ ಆಡಳಿತ ಲೆಕ್ಕಪತ್ರ ನಿರ್ವಹಣೆ ಸ್ಥಿರ ನಿಯಮಗಳನ್ನು ಅನುಸರಿಸುವ ಅಗತ್ಯವಿಲ್ಲ. ಆಡಳಿತ ಲೆಕ್ಕಪತ್ರ ಉಪಕರಣವನ್ನು ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ವ್ಯತ್ಯಾಸವಿರಬಹುದು. ಆಡಳಿತ ಲೆಕ್ಕಪತ್ರ ನಿರ್ವಹಣೆ ವಿವಿಧ ಸಾಧನಗಳನ್ನು ಬಳಸಿಕೊಂಡು ಅದನ್ನು ಬಳಸುತ್ತಾರೆ. ಇದು ವ್ಯಕ್ತಿಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ. ಆದ್ದರಿಂದ ವ್ಯಾಪಾರ ಪ್ರತಿ ಸಂಸ್ಥೆಯ ನಿಯಮಗಳ ರೀತಿ ಮತ್ತು ಆಡಳಿತ ಲೆಕ್ಕಪತ್ರ ನಿರ್ವಹಣೆ ಅನ್ವಹಿಸುವ ನಿಯಂತ್ರಣ.
"https://kn.wikipedia.org/wiki/ಆಡಳಿತ_ಲೆಕ್ಕಪತ್ರ" ಇಂದ ಪಡೆಯಲ್ಪಟ್ಟಿದೆ