ಶಿವಕುಮಾರ್ ಶರ್ಮಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಶಿವಕುಮಾರ್ ಶರ್ಮಾ'''(ಜನನ:ಜನವರಿ ೧೩,೧೯೩೮) ಇವರು ಹಿಂದುಸ್ತಾನಿ ಸಂಗೀತ ಶೈಲ...
 
No edit summary
೧ ನೇ ಸಾಲು:
'''ಪಂಡಿತ್ ಶಿವಕುಮಾರ್ ಶರ್ಮಾ'''(ಜನನ:[[ಜನವರಿ ೧೩]],[[೧೯೩೮]]) ಇವರು ಹಿಂದುಸ್ತಾನಿ ಸಂಗೀತ ಶೈಲಿಯ [[ಸಂತೂರ್]] ವಾದ್ಯದ ವಾದಕರು. [[ಸಂತೂರ್]] ಇದು ಕಾಶ್ಮೀರ ಕೊಳ್ಳದ ಒಂದು ಜಾನಪದ ವಾದ್ಯ, ಇದನ್ನು ಕೆತ್ತಿದ ಕಟ್ಟಿಗೆಯ ತುಂಡುಗಳಿಂದ ನುಡಿಸಲಾಗುತ್ತದೆ.
 
 
== ಪ್ರಮುಖ ಮೈಲಿಗಲ್ಲುಗಳು ==
* ೧೯೩೮ ಜನವರಿ ೧೩ರಂದು ಜಮ್ಮುವಿನಲ್ಲಿ ಜನನ.
* ೧೯೪೩ ತಂದೆಯವರಾದ ಪಂಡಿತ್ ಉಮಾ ದತ್ ಶರ್ಮರ ಬಳಿ ಗಾಯನ, ತಬಲಾ ಶಿಕ್ಷಣ ಪ್ರಾರಂಭ.
* ೧೯೫೦ ತಂದೆಯ ಬಳಿ ಸಂತೂರ್ ಶಿಕ್ಷಣ ಪ್ರಾರಂಭ.
* ೧೯೫೫ ಡಾ. ಕರಣ್ ಸಿಂಘರ ಒತ್ತಯದ ಬಳಿಕ ಸುರ್ ಸಿಂಗಾರ್ ಸಂಸದ್ನ ಸ್ವಾಮಿ ಹರಿದಾಸ ಸಮ್ಮೇಳನದಲ್ಲಿ ಪ್ರಥಮ ಬಾರಿಗೆ ಸಂತೂರ ವಾದನ ಪ್ರಸ್ತುತಿ.
*
 
== ಹೊರಗಿನ ಸಂಪರ್ಕ ==
 
[http://www.santoor.com/ಸಂತೂರ್ ಪುಟ]
"https://kn.wikipedia.org/wiki/ಶಿವಕುಮಾರ್_ಶರ್ಮಾ" ಇಂದ ಪಡೆಯಲ್ಪಟ್ಟಿದೆ