ಅಭಿಜ್ಞಾನ ಶಾಕುಂತಲಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦೯ ನೇ ಸಾಲು:
 
===ಕತೆಯ ಮೂಲ===
*ಸಂಸ್ಕೃತ [[ಮಹಾಭಾರತ]]ದ [[ಆದಿಪರ್ವ]]ದ ಮೊದಲಲ್ಲಿ ಬರುವ ಶಕುಂತಳೋಪಾಖ್ಯಾನವು<nowiki>[[ಶಕುಂತಳೋಪಾಖ್ಯಾನ]]</nowiki>ವು ಸುಕ್ತಂಕರ್ ಪರಿಷ್ಕರಣದಲ್ಲಿ ಎಂಟು ಅಧ್ಯಾಯಗಳ ಮುನ್ನೂರೈದು ಶ್ಲೋಕಗಳಲ್ಲಿ ನಿರೂಪಿತವಾಗಿದೆ<ref> ಅವಲೋಕನ, ಪುಟ ೮, ಎಚ್ ಎಮ್ ಶಂಕರನಾರಾಯಣರಾವ್, ಬಸವಪ್ಪಶಾಸ್ತ್ರೀ ವಿರಚಿತ ಕರ್ಣಾಟಕ ಶಾಕುಂತಲ ನಾಟಕಂ, ಪ್ರಕಾಶಕ: ಶಾರದಾ ಮಂದಿರ, ರಾಮಾ ಅಯ್ಯರ್ ರಸ್ತೆ, ಮೈಸೂರು, ಸಂಪಾದಿತ ಕೃತಿಯ ಮೊದಲ ಪ್ರಕಾಶನ: ೧೯೭೩</ref>. ಇದೇ ಕಾಳಿದಾಸನ ಅಭಿಜ್ಞಾನ ಶಾಕುಂತಲಕ್ಕೆ ಮೂಲವೆಂದು ಸಾಮಾನ್ಯ ಅಭಿಪ್ರಾಯ.
*<ref>ಕಾವ್ಯ ಸಮೀಕ್ಷೆ, ಪುಟಗಳು ೪೩ ಮತ್ತು ೪೪, ಪ್ರೊ ತೀ ನಂ ಶ್ರೀಕಂಠಯ್ಯ, ಪ್ರ: ಕಾವ್ಯಾಲಯ, ಮೈಸೂರು, ಮೂರನೆಯ ಪ್ರಕಾಶನ: ೧೯೬೮</ref>ಬಂಗಾಲದಲ್ಲಿ ಪ್ರಚುರವಾಗಿರುವ ‘ಪದ್ಮಪುರಾಣ’ದ ಮಾತೃಕೆಗಳಲ್ಲಿ ಶಾಕುಂತಲೋಪಾಖ್ಯಾನದ ಬೇರೊಂದು ಪಾಠ ದೊರೆಯುತ್ತದೆ. ಇದರ ಕಥೆಗೂ ಕಾಳಿದಾಸನ ನಾಟಕಕ್ಕೂ ತುಂಬ ಸಾಮ್ಯ ಉದ್ದಕ್ಕೂ ಕಾಣಬರುತ್ತದೆ. ಅವುಗಳಲ್ಲಿ ಬಹು ಮುಖ್ಯವಾದದ್ದು ದುರ್ವಾಸರ ಶಾಪ.ಇದರ ಫಲವಾಗಿಯೇ ಶಕುಂತಲೆಯ ನಿರಾಕರಣೆ. ಬೆಸ್ತನಿಂದಲೇ ಉಂಗುರ ದೊರೆಯುತ್ತದೆ. ಮಾರೀಚಾಶ್ರಮದಲ್ಲೇ, [[ಭರತ]]ನ ಮೂಲಕವೇ ದಂಪತಿಗಳ ಸಮಾಗಮ.ಪ್ರಿಯಂವದೆ, ಶಾರ್ಙ್ಗರವ (ಸಂಗಿವರ), ಶಾರದ್ವತಾದಿಗಳೂ ಇಲ್ಲಿದ್ದಾರೆ. ಇನ್ನೂ ಹಲವು ಸಾಮ್ಯಗಳಿವೆ. ಈ ಕತೆಯೇ ಕಾಳಿದಾಸನಿಗೆ ಮೂಲವಸ್ತುವಾಗಿರಬೇಕೆಂದು ಪ್ರೊ ಹರದತ್ತ ಶರ್ಮಾ ಎಂಬವರು ಅಭಿಪ್ರಾಯಪಡುತ್ತಾರೆ. ಅವರ ಗುರುಗಳಾದ ಡಾ ವಿಂಟರ್ನಿಟ್ಸ್<ref>A History of Indian Literature, vol 1, p376 by Dr Moritz Winternitz</ref> ಅವರೂ ಹೀಗೆಯೇ ಅಭಿಪ್ರಾಯಪಡುತ್ತಾರೆ.
ಈ ಅಭಿಪ್ರಾಯದ ಬಗ್ಗೆ ತೀ ನಂ ಶ್ರೀಕಂಠಯ್ಯನವರು ತಮ್ಮ 'ಕಾವ್ಯ ಸಮೀಕ್ಷೆ'ಯಲ್ಲಿ, ಪದ್ಮಪುರಾಣದ ಕಾಲವು ಅನಿಶ್ಚಿತವೆಂಬುದು ನಿಜವಾದರೂ, ಈ ಕಥೆ ಕಾಳಿದಾಸನಿಗೆ ಮಾತೃಕೆಯಾಗುವಷ್ಟು ಪ್ರಾಚೀನವಲ್ಲವೆಂದು ತೋರುತ್ತದೆ, ಎನ್ನುತ್ತಾರೆ.