"ಸುಳ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಉಲ್ಲೇಖಗಳು ಸೇರಿಸಲಾಗಿದೆ
(ಉಲ್ಲೇಖಗಳು ಸೇರಿಸಲಾಗಿದೆ)
}}
[[ಚಿತ್ರ:ಸುಳ್ಯದ ಪಕ್ಷಿ ನೋಟ.jpg|thumb|200px|ಸುಳ್ಯದ ಪಕ್ಷಿ ನೋಟ]]
'''ಸುಳ್ಯ''' [[ದಕ್ಷಿಣ ಕನ್ನಡ]]ದ ಒಂದು ತಾಲೂಕು. ಬಹುಭಾಗ ಕಾಡಾದರೂ ಶಿಕ್ಷಣದಲ್ಲಿ ಬಹಳ ಹೆಸರುವಾಸಿಯಾದ ಊರು. [[ಕುಕ್ಕೆ ಸುಬ್ರಹ್ಮಣ್ಯ]] ಈ ತಾಲೂಕಿನ ಪ್ರಸಿಧ್ಧ ದೇವಸ್ಥಾನ. [[ಪಯಸ್ವಿನಿ|ಪಯಸ್ವಿನಿ ನದಿ]] (ಚಂದ್ರಗಿರಿ ನದಿ ಎಂದೂ ಕರೆಯಲಾಗುತ್ತದೆ) ಮುಖ್ಯವಾದುವುಗಳು. "ಸುಳ್ಯ " ಪದವು "ಸುಳಿ" ಎಂಬ ಪದದಿಂದ ಉದ್ಭವಿಸಿತು ಎಂದು ಹೇಳಲಾಗಿದೆ. ಅದೇ ವೇಳೇ "ಸೂಳೆಯ ಗದ್ದೆ" ಎಂಬ ಪದದಿಂದ "ಸೂಳೆಯ" ಎಂದೂ ಅದರಿಂದ ಸೂಳ್ಯ ಎಂಬ ಪದ ಉದ್ಭವವಾಗಿ ಕೊನೆಗೆ "ಸುಳ್ಯ" ಆಯಿತು ಎಂದೂ ಹೇಳಲಾಗುತ್ತದೆ.<ref>http://www.census2011.co.in/data/subdistrict/5565-sulya-dakshina-kannada-karnataka.html</ref>
ಇತಿಹಾಸ ಪುರುಷರಾದ "[[ಕೋಟಿ ಚೆನ್ನಯ|ಕೋಟಿ ಚೆನ್ನಯರ]]" ಊರು [[ಪಂಜ]] ಕೂಡಾ ಇದೇ ತಾಲೂಕಿನಲ್ಲಿದೆ.
 
ಜಾನಪದ, ವಿಮರ್ಶೆ ಕ್ಷೇತ್ರದಲ್ಲಿ ಹೆಸರಾದ [[ಪುರುಷೋತ್ತಮ ಬಿಳಿಮಲೆ]]ಯವರು ನಮ್ಮ ದೇಶದ ರಾಜಧಾನಿ ದೆಹಲಿಯ ಅಮೇರಿಕನ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜ್ ಸಂಸ್ಥೆಯಲ್ಲಿ ನಿರ್ಧೇಶಕರಾಗಿದ್ದಾರೆ.ಇಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜೂ ಇದೆ.
ಜಾನಪದ ಸಂಶೋದಕರಾದ [[ವಿಶ್ವನಾಥ ಬದಿಕಾನ]]ರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
==ಉಲ್ಲೇಖಗಳು==
 
{{Reflist}}
[[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]]
[[ವರ್ಗ:ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳು]]
೧೦,೩೯೧

edits

"https://kn.wikipedia.org/wiki/ವಿಶೇಷ:MobileDiff/778056" ಇಂದ ಪಡೆಯಲ್ಪಟ್ಟಿದೆ