ಕೋತ್ ದ್'ಇವಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{link FA}}, now given by wikidata.
==ಉಲ್ಲೇಖಗಳು== {{Reflist}}
೬೩ ನೇ ಸಾಲು:
 
'''ಕೋತ್ ದ್'ಇವಾರ್''', ([[ಫ್ರೆಂಚ್ ಭಾಷೆ]]ಯಲ್ಲಿ: Côte d'Ivoire), ಅಧಿಕೃತವಾಗಿ '''ಕೋತ್ ದ್'ಇವಾರ್ ಗಣರಾಜ್ಯ''', [[ಪಶ್ಚಿಮ ಆಫ್ರಿಕಾ]]ದ ಒಂದು ದೇಶ. ಇದರ ಪಶ್ಚಿಮಕ್ಕೆ [[ಲೈಬೀರಿಯ]] ಮತ್ತು [[ಗಿನಿ]], ಉತ್ತರಕ್ಕೆ [[ಮಾಲಿ]] ಮತ್ತು [[ಬುರ್ಕೀನ ಫಾಸೊ]], ಪೂರ್ವಕ್ಕೆ [[ಘಾನ]] ಮತ್ತು ದಕ್ಷಿಣಕ್ಕೆ [[ಗಿನಿ ಕೊಲ್ಲಿ]] ಇವೆ. [[೧೮೯೩]]ರಲ್ಲಿ [[ಫ್ರಾನ್ಸ್]]ನ [[ವಸಾಹತು]] ಆದ ಈ ದೇಶ ಮುಂದೆ [[೧೯೬೦]]ರಲ್ಲಿ [[ಸ್ವಾತಂತ್ರ್ಯ]] ಪಡೆಯಿತು. [[೨೦೦೨]]ರಿಂದ [[೨೦೦೭]]ರವರೆಗೆ ಜರುಗಿದ [[ಅಂತಃಕಲಹ]]ದಿಂದ ಇಲ್ಲಿನ ಆರ್ಥಿಕ ಬೆಳವಣೆಗೆ ಬಹಳ ಕುಂಠಿತವಾಗಿದೆ.
==ಉಲ್ಲೇಖಗಳು==
<references />
{{Reflist}}
 
[[ವರ್ಗ:ಪಶ್ಚಿಮ ಆಫ್ರಿಕಾ]]
[[ವರ್ಗ:ಆಫ್ರಿಕ ಖಂಡದ ದೇಶಗಳು]]
"https://kn.wikipedia.org/wiki/ಕೋತ್_ದ್%27ಇವಾರ್" ಇಂದ ಪಡೆಯಲ್ಪಟ್ಟಿದೆ