ಅಮೆರಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
Pages with script errors fixed
೨೬ ನೇ ಸಾಲು:
| date = 1996-2008
| url = https://genographic.nationalgeographic.com/genographic/atlas.html?era=e003
| accessdate = 2009-10-06}}
</ref> 17 ಸಾವಿರ ವರ್ಷಗಳ ಹಿಂದೆ, [[ಶಾಶ್ವತ ಹಿಮ ಪದರ ಆವೃತವಾದ ಪರಿಣಾಮ]]ವಾಗಿ, ಅಮೆರಿಕದ ಸಾಗರ ಮಟ್ಟ ಗಣನೀಯವಾಗಿ ಕುಸಿದಿತ್ತು. ಆ ಸಂದರ್ಭದಲ್ಲಿ, ಸುಮಾರು ೪೦ ಸಾವಿರದಷ್ಟಿದ್ದ ಭಾರತೀಯ ಮೂಲದ ಈ ಪೂರ್ವಜರು, ಪೂರ್ವ [[ಸೈಬೀರಿಯಾ]] ಮತ್ತು ಈಗಿನ [[ಅಲಸ್ಕಾ]] ನಡುವೆ ಇರುವ ಬೆರಿಂಜಿಯಾ ಭೂಸೇತುವೆಯ ಕಡೆಗೆ ವಲಸೆ ಹೋಗಿದ್ದರು ಎಂಬ ಸಾಂಪ್ರದಾಯಿಕ ನಂಬಿಕೆ ಅಥವಾ ಸಿದ್ಧಾಂತ ಇದೆ.<ref name="national"/><ref name="Smithsonian">{{cite web|first1=Drs. William |last1=Fitzhugh|first2= Ives |last2=Goddard |first3= Steve |last3=Ousley|first4= Doug |last4=Owsley|first5=Dennis |last5=Stanford.|url=http://www.si.edu/Encyclopedia_SI/nmnh/origin.htm |title= Paleoamerican|publisher=Smithsonian Institution Anthropology Outreach Office |accessdate=2009-01-15}}</ref> ಅಲ್ಲದೆ, ಇವರು [[ಲಾರೆಂಟೈಡ್]] ಮತ್ತು [[ಕಾರ್ಡಿಲ್ಲೆರನ್]] ಹಿಮ ಪದರಗಳ ಮಧ್ಯೆ ಹಾದು ಹೋಗಿರುವ ''ಹಿಮಮುಕ್ತ ಮಾರ್ಗಗಳಲ್ಲಿ '' ಸಂಚರಿಸಲು ಪ್ಲೆಸ್ಟೊಸಿನ್ ಮೆಗಾಫಾನ [[ಸಸ್ತನಿ]]ಯಂತಹ ದೊಡ್ಡ ದೊಡ್ಡ ಪ್ರಾಣಿಗಳನ್ನು ಅವಲಂಬಿಸುತ್ತಿದ್ದರು ಎಂದು ನಂಬಲಾಗಿದೆ.<ref>{{cite web |url=http://www.physorg.com/news169474130.html |title=The peopling of the Americas: Genetic ancestry influences health|work=Scientific American|accessdate=2009-11-17}}</ref>
ಪ್ರಸ್ತಾಪಿಸಲಾಗಿರುವ ಮತ್ತೊಂದು ಮಾರ್ಗವೆಂದರೆ, ಅವರು ಕಾಲ್ನಡಿಗೆ ಅಥವಾ [[ಪ್ರಾಚೀನ ದೋಣಿ]]ಗಳನ್ನು ಬಳಸಿ, ಪೆಸಿಫಿಕ್ ವಾಯವ್ಯ ಕರಾವಳಿಯಿಂದ [[ದಕ್ಷಿಣ ಅಮೆರಿಕ]]ಕ್ಕೆ ವಲಸೆ ಹೋಗಿದ್ದರು.<ref>{{cite web|url=http://archaeology.about.com/gi/o.htm?zi=1/XJ&zTi=1&sdn=archaeology&cdn=education&tm=25&f=00&tt=13&bt=1&bts=1&zu=http%3A//www.jstor.org/stable/279189|title=Alternate Migration Corridors for Early Man in North America|work=American Antiquity, Vol. 44, No. 1 (Jan., 1979), p2 |accessdate=2009-11-17}}</ref> ಕೊನೆಯಲ್ಲಿ ಪ್ರಸ್ತಾಪಿಸಲಾಗಿರುವ ಮಾರ್ಗಕ್ಕೆ ಸಂಬಂಧಿಸಿದ ಪುರಾವೆಗಳನ್ನು, ಕೊನೆಯ ಹಿಮಯುಗದಲ್ಲಿ ನೂರಾರು ಮೀಟರ್‍ನಷ್ಟು ಏರಿಕೆಯಾದ[[ಸಮುದ್ರ ಮಟ್ಟ]]ದ ಆಧಾರದ ಮೇಲೆ ಒದಗಿಸಲಾಗಿದೆ.<ref>{{cite web|url=http://www.realclimate.org/index.php/archives/2009/01/sea-will-rise-to-levels-of-last-ice-age/|title=68 Responses to “Sea will rise ‘to levels of last Ice Age’”|work=Center for Climate Systems Research, Columbia University |accessdate=2009-11-17}}</ref>
ಸುಮಾರು 16,500 ವರ್ಷಗಳ ಹಿಂದೆ ಬೆರಿಂಜಿಯಾ ([[ಪೂರ್ವ ಅಲಸ್ಕಾ]])ಕ್ಕೆ ವಲಸೆ ಹೋದ ಶಿಲಾಯುಗದ ಭಾರತೀಯರ ಸಂಖ್ಯೆ 40,000 ಪ್ರಮಾಣದಲ್ಲಿ ಇದ್ದಿರಬಹುದು ಎಂಬುದು ಪುರಾತನವಸ್ತು ಶಾಸ್ತ್ರಜ್ಞರ ತರ್ಕ.<ref>{{cite web |title=Introduction |work=Government of Canada|publisher=Parks Canada|url=http://www.pc.gc.ca/eng/docs/r/pfa-fap/sec1.aspx|year=2009|accessdate=2010-01-09|quote=Canada's oldest known home is a cave in Yukon occupied not 12,000 years ago like the U.S. sites, but at least 20,000 years ago}}</ref><ref>{{cite web|title=Pleistocene Archaeology of the Old Crow Flats|publisher=Vuntut National Park of Canada|url=http://yukon.taiga.net/vuntutrda/archaeol/info.htm |year=2008|accessdate=2010-01-10|quote=However, despite the lack of this conclusive and widespread evidence, there are suggestions of human occupation in the northern Yukon about 24,000 years ago, and hints of the presence of humans in the Old Crow Basin as far back as about 40,000 years ago.}}</ref><ref name="kind">{{cite web |url=http://www.bradshawfoundation.com/journey/|title=Jorney of mankind|work=Brad Shaw Foundation|accessdate=2009-11-17}}</ref> ವಲಸೆಯ ಕಾಲದ ಬಗ್ಗೆ ಸುದೀರ್ಘ ಚರ್ಚೆಗಳು ನಡೆಯುತ್ತಿದ್ದು, ಇದರ ಬಗ್ಗೆ ನಿಖರ ಮಾಹಿತಿ ಹೊರಬೀಳಲು ಹಲವು ವರ್ಷಗಳೇ ಬೇಕಾಗಬಹುದು. [[ಮಧ್ಯ ಏಷ್ಯಾ]]ದ ಹುಟ್ಟು ಅಥವಾ ವಿಕಾಸ ಮತ್ತು ಕೊನೆಯ ಹಿಮಯುಗದ ಅಂತ್ಯಭಾಗದ ಅವಧಿಯಲ್ಲಿ ಅಮೆರಿಕದ ವ್ಯಾಪಕ ನೆಲೆಯ ಕಾಲಮಾನ ಕುರಿತು ಕೆಲವು ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ, ಸುಮಾರು 16,000 — 13,000 ವರ್ಷಗಳ ಅವಧಿಗೆ ತಡ ಗರಿಷ್ಟ ಹಿಮಯುಗ ಎಂದು ಉಲ್ಲೇಖಿಸಲಾಗಿದೆ.<ref name="kind"/><ref>{{cite web|url=http://www.pubmedcentral.nih.gov/articlerender.fcgi?artid=20009|title=A single and early migration for the peopling of the Americas supported by mitochondrial DNA sequence data|work=The National Academy of Sciences of the US| accessdate = 2009-10-10| publisher =National Academy of Sciences}}</ref>
[[ಎಸ್ಕಿಮೊ]] ಜನರು ಉತ್ತರ ಅಮೆರಿಕದ ಶೀತ ವಲಯ ಅಥವಾ [[ಆರ್ಕ್ಟಿಕ್]] ಭಾಗಕ್ಕೆ ವಲಸೆ ಹೋಗಿದ್ದರು. ಕ್ರಿಸ್ತಶಕ 1000 ಇಸವಿ (Common Era) ಯಲ್ಲಿ ನಡೆದ ಮತ್ತೊಂದು ವಲಸೆ ಇದಾಗಿದೆ.<ref>{{cite web
|publisher=[[Canadian Museum of Civilization]]
೧೨೪ ನೇ ಸಾಲು:
ಅಮೆರಿಕದಲ್ಲಿ ಹೆಚ್ಚಾಗಿ ರೂಢಿಯಲ್ಲಿರುವ ಪ್ರಮುಖ ಧರ್ಮ ಮತ್ತು ನಂಬಿಕೆಗಳು ಕೆಳಕಂಡಂತಿವೆ:
* [[ಕ್ರೈಸ್ತ ಧರ್ಮ]] (ಉತ್ತರ ಅಮೆರಿಕ: 85 ಶೇಕಡ ; ದಕ್ಷಿಣ ಅಮೆರಿಕ 93 ಶೇಕಡ<ref>[http://www.cbc.ca/montreal/features/religion/christianity_world.html ಸಿಬಿಸಿ ಮೊಂಟ್ರೆಯಲ್-ಧರ್ಮ ]</ref>
** [[ರೋಮನ್ ಕೆಥೊಲಿಕ್ ಧರ್ಮ]]: ( ಮೆಕ್ಸಿಕೊದ ಶೇಕಡ 89 ರಷ್ಟು ಜನರು<ref>{{cite web|title=Mexico - MSN Encarta Encyclopedia - Mexico|url=http://encarta.msn.com/encyclopedia_761576758_4/Mexico.html|work=|archiveurl=http://www.webcitation.org/5kwKElhYN|archivedate=2009-10-31|deadurl=yes}}</ref><ref name="tabulados">{{cite web|title=Religión|work=Censo Nacional de Población y Vivienda 2000|date=2000|publisher=[[INEGI]]|url=http://www.inegi.gob.mx/prod_serv/contenidos/espanol/bvinegi/productos/censos/poblacion/2000/definitivos/Nal/tabulados/00re01.pdf|format=PDF|accessdate=2009-01-19}}</ref>, ಬ್ರೆಜಿಲ್ ನ ಸುಮಾರು ಶೇಕಡ 74 ರಷ್ಟು ಜನರು, ಬ್ರೆಜಿಲ್ ನಲ್ಲಿ ವಿಶ್ವದಲ್ಲೇ ಅತಿಹೆಚ್ಚು ಅಂದರೆ, 182 ಮಿಲಿಯನ್ ರೋಮನ್ ಕೆಥೋಲಿಕ್ ಧರ್ಮದವರಿದ್ದಾರೆ<ref>[http://www.state.gov/g/drl/rls/irf/2005/51629.htm ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ವರದಿ, ಯು.ಎಸ್. ರಾಜ್ಯ ಇಲಾಖೆ ]. 2008-05-05ರಂದು ಮರು ಪರಿಷ್ಕರಿಸಲಾಗಿದೆ.</ref>, ಸಂಯುಕ್ತ ಸಂಸ್ಥಾನದ ಜನಸಂಖ್ಯೆಯ ಶೇಕಡ ೨೪ ರಷ್ಟು ಜನ<ref name="autogenerated3">[https://www.cia.gov/library/publications/the-world-factbook/geos/us.html#People CIA - The World Factbook - United States]</ref>, ಮತ್ತು ಶೇಕಡ ೪೦ ಕ್ಕೂ ಅಧಿಕ ಮಂದಿ [[ಕೆನಡಾದ ಜನ]] ಅನುಸರಿಸುತ್ತಿದ್ದಾರೆ.<ref>[http://www.statcan.ca/Daily/English/030513/d030513a.htm ದ ಡೇಲಿ, ಮಂಗಳವಾರ, ಮೇ 13, 2003. ][http://www.statcan.ca/Daily/English/030513/d030513a.htm ಜನಸಂಖ್ಯೆಯ ಗಣತಿ: ವ್ಯಕ್ತಿಗತ ಆದಾಯ,ಕುಟುಂಬಗಳು ಮತ್ತು ಮನೆಜನರು; ಧರ್ಮ]</ref>
** [[ಪ್ರೊಟೆಸ್ಟಾಂಟ್ ಧರ್ಮ]] (ಪೋಪನ ಧರ್ಮಕ್ಕೆ ವಿರೋಧಿಯಾದ ಧರ್ಮ) : ( ಸಂಯುಕ್ತ ಸಂಸ್ಥಾನದಲ್ಲಿ ಹೆಚ್ಚು ರೂಢಿಯಲ್ಲಿದೆ, ಅರ್ಧಕ್ಕಿಂತೆ ಹೆಚ್ಚು ಜನರು ಪ್ರೊಟೆಸ್ಟಾಂಟ್ ಧರ್ಮದವರಾಗಿದ್ದಾರೆ, ಮತ್ತು ಕೆನಡಾದಲ್ಲಿ, ಕಾನು ಭಾಗಕ್ಕಿಂತ ಹೆಚ್ಚಿನ ಮಂದಿ ; ಕೆಥೋಲಿಕ್ ಸಮುದಾಯ ಹೆಚ್ಚಿರುವ ಲ್ಯಾಟಿನ್ ಅಮೆರಿಕದಲ್ಲಿ ಕ್ರೈಸ್ತ [[ಮತ ಪ್ರಚಾರ]] ಮತ್ತು [[ಧರ್ಮೋಪದೇಶ]] ಆಂದೋಲನಗಳು ಹೆಚ್ಚಾಗುವ ಅನಿಶ್ಚಿತತೆಗಳಿವೆ.<ref>[http://www.abc.net.au/worldtoday/content/2005/s1348759.htm ದ ವರ್ಲ್ಡ್ ಡೇಲಿ - ಕ್ಯಾಥೋಲಿಕ್ಸ್ ಫೇಸ್ಡ್ ವಿತ್ ರೈಸ್ ಇನ್ ಪ್ರೊಟೆಸ್ಟಂಟಿಸಮ್]</ref>)
** [[ಪೂರ್ವ ಭಾಗದ ಸಂಪ್ರದಾಯಬದ್ಧ ಕ್ರೈಸ್ತರು]] : (ಸಂಯುಕ್ತ ಸಂಸ್ಥಾನ ಮತ್ತು ಕೆನಡಾದಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ ಮತ್ತು ಅಮೆರಿಕ ಒಟ್ಟು ನಾಗರಿಕರ ಶೇಕಡ 1 ರಷ್ಟು ಮಂದಿ ಇದ್ದಾರೆ ; ಈ ಸಮುದಾಯವು ಕೆನಡಾದಲ್ಲಿ ಇತರೆ ಸಮುದಾಯಕ್ಕಿಂತ ಅತಿವೇಗದಲ್ಲಿ ಬೆಳೆಯುತ್ತಿದೆ ಮತ್ತು ಕೆನಡಾ ಜನಸಂಖ್ಯೆಯ ಸಮಾರು ಶೇಕಡ 3 ರಷ್ಟು ಜನಸಾಂದ್ರತೆಯನ್ನು ಪ್ರತಿನಿಧಿಸುತ್ತಿದೆ.{{Fact|date=June 2009}}
** [[ಅಪಂಥೀಯ ಕ್ರೈಸ್ತರು]] (Non-denominational Christians) ಮತ್ತು ಇತರೆ ಕ್ರೈಸ್ತರು ( ಸುಮಾರು ೧,೦೦೦ ವಿವಿಧ ಕ್ರೈಸ್ತ ಪಂಥೀಯರು ಮತ್ತು ಪಂಗಡಗಳು ಅಮೆರಿಕದಲ್ಲಿ ರೂಢಿಯಲ್ಲಿವೆ.
* [[ನಾಸ್ತಿಕರು]] : ( ನಿರೀಶ್ವರವಾದಿಗಳು ಮತ್ತು ಆಜ್ಞೇಯತಾವಾದಿಗಳು ಈ ಗುಂಪಿನಲ್ಲಿ ಸೇರಿದ್ದಾರೆ, ಅಲ್ಲದೆ, ಕೆಲವು ರೂಪದ ಆಧ್ಯಾತ್ಮಿಕತೆ ಪ್ರದರ್ಶಿಸುವ ಅಥವಾ ತೋರುವ ಹಾಗೂ ಯಾವುದೇ ಸಂಘಟಿತ ಧರ್ಮದಲ್ಲಿ ಸದಸ್ಯರಾಗಿ ಗುರುತಿಸಿಕೊಳ್ಳದ ಗುಂಪು ಸಹ ಇದರಲ್ಲಿ ಸೇರಿದೆ).
* [[ಇಸ್ಲಾಂ ಧರ್ಮ]] : ( ಕೆನಾಡಾದ ಶೇಕಡ 2 ರಷ್ಟು ಮಂದಿ (580,000 ಜನರು)<ref>[http://www40.statcan.ca/l01/cst01/demo30a.htm?sdi=religion ಧರ್ಮದಿಂದ ಜನಸಂಖ್ಯೆ, ಪ್ರಾಂತ ಮತ್ತು ಪ್ರದೇಶಗಳಿಂದ (2001 ಗಣತಿ)]</ref>ಅನುಸರಿಸುತ್ತಿದ್ದಾರೆ, ಅಮೇರಿಕ ಜನಸಂಖ್ಯೆಯ ಶೇಕಡ 0.6 ರಿಂದ 2 ರಷ್ಟು (1,820,೦೦೦<ref name="autogenerated3"/> ರಿಂದ 5,000,000+<ref>ಸುಸೇನ್ ಹೆಡ್ಡೆನ್‌ರಿಂದ [http://www.usnews.com/articles/news/religion/2008/04/07/understanding-islam.html ''ಅಂಡರ್‌ಸ್ಟಾಂದಿಂಗ್ ಇಸ್ಲಾಮ್'' ] [[ಯು.ಎಸ್. ನ್ಯೂಸ್ &amp; ವರ್ಲ್ಡ್ ರಿಪೋರ್ಟ್]]. ಏಪ್ರಿಲ್ 21, 2008</ref> ಮಂದಿ), ಮತ್ತು ಶೇಕಡ 0.2 ರಷ್ಟು ಮೆಕ್ಸಿಕನ್ನರು (250,೦೦೦ ಮಂದಿ)<ref>[http://islamdom.blogspot.com/2007/11/islam-in-mexico.html ಇಸ್ಲಾಂ ಮತ್ತು ಕ್ರಿಸ್ಚಿಯಾನಿಟಿ]: ಮೆಕ್ಸಿಕೊದಲ್ಲಿ ಇಸ್ಲಾಂ</ref>, ಜೊತೆಗೆ, ಉತ್ತರ ಅಮೆರಿಕದ ಒಟ್ಟು ಜನಸಂಖ್ಯೆಯ ಶೇಕಡ 2.5 ರಷ್ಟು ಮಂದಿ ಮುಸ್ಲಿಮರಿದ್ದಾರೆ. ಅತಿಹೆಚ್ಚು ಮುಸ್ಲಿಂ ಸಾಂದ್ರತೆ ಹೊಂದಿರುವ ಉತ್ತರ ಅಮೆರಿಕದ ನಗರಗಳೆಂದರೆ, [[ಟೊರಂಟೊ]], [[ಲಾಸ್ ಏಂಜಲೀಸ್]], [[ನ್ಯೂಯಾರ್ಕ್]], [[ಡೆಟ್ರಾಯ್ಟ್]], [[ಹೂಸ್ಟನ್]], [[ಚಿಕಾಗೊ]], [[ಫಿಲಡೆಲ್ಫಿಯಾ]] ಮತ್ತು [[ವಾಷಿಂಗ್ಟನ್ ಡಿ.ಸಿ.]] ಹಾಗೂ ಲ್ಯಾಟಿನ್ ಅಮೆರಿಕದ ಎಲ್ಲಾ ನಗರಗಳಲ್ಲಿ ಶೇಕಡ 0.3 ರಷ್ಟು ಮುಸ್ಲಿಮರಿದ್ದಾರೆ. ಲ್ಯಾಟಿನ್ ಅಮೆರಿಕದಲ್ಲಿ ಅತಿಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಸ್ಥಳವೆಂದರೆ [[ಅರ್ಜೆಂಟೈನಾ]]. ಅಲ್ಲಿ 6 ಲಕ್ಷದವರೆಗೆ, ಅಂದರೆ, ಒಟ್ಟು ಜನಸಂಖ್ಯೆಯ ಶೇಕಡ 1.9 ರಷ್ಟು ಮಂದಿ ನೆಲೆಸಿದ್ದಾರೆ.<ref name="stateirf">{{cite web|url=http://www.state.gov/g/drl/rls/irf/2006/71446.htm|title=Argentina|work=International Religious Freedom Report|publisher=U.S. Department of State|year=2006|accessdate=2009-09-01}}</ref>
* [[ಯೆಹೂದಿ ಧರ್ಮ]] : (ಉತ್ತರ ಅಮೆರಿಕದ ಶೇಕಡ 2 ರಷ್ಟು ಮಂದಿ ಅನುಸರಿಸುತ್ತಿದ್ದಾರೆ - ಅಮೆರಿಕ ಜನಸಂಖ್ಯೆಯ ಅಂದಾಜು ಶೇಕಡ 2.5 ರಷ್ಟು ಮತ್ತು ಕೆನಡಿಯನ್ನರ ಶೇಕಡ 1.2 ರಷ್ಟು <ref>[http://www.jcpa.org/cjc/cjc-robinson-06.htm ಕೆನೆಡಿಯನ್ ವಿವರಿ ಟುಡೆ: ಪೊಟ್ರೆಟ್ ಆಫ್ ಎ ಕಮ್ಯುನಿಟಿ ಇನ್ ದ ಪ್ರೊಸೆಸ್ ಆಫ್ ಚೇಂಜ್-ಇರಾ ರಾಬಿನ್ಸನ್ ]</ref>- ಮತ್ತು ಲ್ಯಾಟಿನ್ ಅಮೆರಿಕನ್ನರ ಶೇಕಡ 0.23 ರಷ್ಟು ಮಂದಿ - ಲ್ಯಾಟಿನ್ ಅಮೆರಿಕದಲ್ಲಿ ಅರ್ಜೆಂಟೈನಾವು ಅತಿಹೆಚ್ಚು ಯೆಹೂದಿ ಜನಸಂಖ್ಯೆಯನ್ನು ಹೊಂದಿದೆ, ಅಲ್ಲಿ 200,000 ಮಂದಿ ಯೆಹೂದಿಗಳಿದ್ದಾರೆ.<ref>[http://www.ujc.org/page.html?ArticleID=26170 ಫಸ್ಟ್ ಪ್ಲೇನ್‌ಲೋಡ್ ಆಫ್ ಜೀವ್ಸ್ ಫ್ಲೀಯಿಂಗ್ ಅರ್ಜೆಂಟೀನಾ ಅರೈವ್ಸ್ ಇನ್ ಇಸ್ರೇಲ್]</ref>
ಅಮೆರಿಕದಲ್ಲಿರುವ ಇತರೆ ಧರ್ಮಗಳೆಂದರೆ, [[ಸಿಖ್]], [[ಬುದ್ಧ]], [[ಹಿಂದು]], [[ಬಹಾಯ್]], ಸ್ಥಳೀಯವಾಗಿ ರೂಪುಗೊಂಡಿರುವ ವೈವಿಧ್ಯಪೂರ್ಣವಾದ ಹಲವು ಧರ್ಮಗಳು, ಅವುಗಳಲ್ಲಿ ಬಹಳಷ್ಟು ಧರ್ಮಗಳನ್ನು [[ಸರ್ವ ಚೇತನ ವಾದ]], ಮತ್ತೆ ಕೆಲವನ್ನು ಆಫ್ರಿಕಾ ಮತ್ತು [[ಆಫ್ರಿಕಾ]] ಮೂಲದಿಂದ ಪಡೆದ ಧರ್ಮಗಳೆಂದು ವರ್ಗೀಕರಿಸಲಾಗಿದೆ. [[ವಿವಿಧ ಮತ ಪಂಗಡ]]ಗಳ ನಂಬಿಕೆಗಳು ಖಂಡದುದ್ದಕ್ಕೂ ರೂಢಿಯಲ್ಲಿರುವುದನ್ನು ಕಾಣಬಹುದಾಗಿದೆ.
"https://kn.wikipedia.org/wiki/ಅಮೆರಿಕ" ಇಂದ ಪಡೆಯಲ್ಪಟ್ಟಿದೆ