ಮಧ್ಯ ಏಶಿಯಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Infobox added
 
೨೦ ನೇ ಸಾಲು:
'''ಮಧ್ಯ ಏಶಿಯ'''ವು [[ಏಶಿಯ]] ಖಂಡದ ಮುಖ್ಯ ಹಾಗು ವಿಶಾಲವಾದ ಭೂಭಾಗ. ಈಗಿನ ಸಮಯದಲ್ಲಿ ಗುರುತಿಸಲ್ಪಟ್ಟಿರುವ ಮಧ್ಯ ಏಶಿಯಾದ ಭೂಗಡಿಗಳು ಇನ್ನೂ ವಿಶ್ವಮಾನ್ಯವಾಗಿಲ್ಲದ ಕಾರಣ, ಈ ಭೂಭಾಗವು ಇನ್ನೂ ಚರ್ಚೆಯಲ್ಲಿದೆ. ಕೆಲವು ಅಧ್ಯಯನಗಳ ಪ್ರಕಾರ, ಮಧ್ಯ ಏಶಿಯಾವು ಐತಿಹಾಸಿಕವಾಗಿ ಹಲವಾರು [[ಅಲೆಮಾರಿ]] ಜನಾಂಗಗಳು (ಮತ್ತು ಅವರ ವಸ್ತುಗಳು, ಪ್ರಾಣಿಗಳು, ಸಂಸ್ಕೃತಿಯೂ) ಸಂಚರಿಸುವ ಭೂಮಿಯೆಂದೂ ಪ್ರಸಿಧ್ಧವಾಗಿದೆ. ಪುರಾತನವಾದ [[ರೇಶಿಮೆಯ ದಾರಿ]]ಯೂ ಇಲ್ಲಿಯ ಭಾಗವಾಗಿತ್ತು. ಈ ಮೂಲಕವಾಗಿ ಇದು ಹಲವಾರು ಸಂಸ್ಕೃತಿಗಳು ಪರಸ್ಪರ ಸಂಪರ್ಕದಿಂದ ವರ್ಣಮಯವಾಗಿಯೂ ಇದೆ.
==ದೇಶಗಳು==
*ಕಿರ್ಘಿಝ್ಸ್ತಾನ
*ಕಝಾಕಿಸಾನ
*ತಾಜ್ಜಿಕಿಸ್ತಾನ
*ತುರ್ಕ್ಮೆನಿಸ್ತಾನ
*ಉಝ್ಬೆಕಿಸ್ತಾನ
 
== ಉಲ್ಲೇಖಗಳು ==
{{reflist}}
"https://kn.wikipedia.org/wiki/ಮಧ್ಯ_ಏಶಿಯಾ" ಇಂದ ಪಡೆಯಲ್ಪಟ್ಟಿದೆ